ಲೇಡಿ ಪೈಲಟ್ಸ್‌ಗಳಿಂದ ಅತಿ ದೂರದ ರೂಟ್ ಕವರ್..ಎಲ್ಲಿಂದ -ಬೆಂಗಳೂರಿಗೆ?
ಮಹಿಳಾ ಪೈಲಟ್ ಗಳು ದೊಡ್ಡದೊಂದು ಸಾಧನೆ ಮಾಡಿದ್ದಾರೆ. ಅತಿ ಉದ್ದದ ರೂಟ್ ಕವರ್ ಮಾಡಿದ್ದಾರೆ. ಸಾನ್ ಫ್ಲಾನ್ಸಿಸ್ಕೊದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ನಾರ್ತ್ ಪೋಲ್ ಮೂಲಕ 16 ಸಾವಿರ ಕಿಲೋ ಮೀಟರ್ ಹಾರಾಟ ಯಶಸ್ವಿಯಾಗಿ ಪೂರ್ಣಗೊಂಡಿದೆ.

ನಾರ್ತ್ ಪೋಲ್ ಮೂಲಕ ಹಾರಾಟ ನಡೆಸಿ ಬಂದು ಇಂದು ಇತಿಹಾಸ ಸೃಷ್ಟಿಸಿದ್ದಾರೆ ಈ ಮಹಿಳಾ ಪೈಟಲ್ ಗಳು. AI176 ವಿಮಾನ ಶನಿವಾರ ರಾತ್ರಿ 8.30(ಅಲ್ಲಿಯ ಲೋಕಲ್ ಟೈಮ್) ಕ್ಕೆ ಸಾನ್ ಫ್ರಾನ್ಸಿಸ್ಕೋ ಬಿಟ್ಟಿದೆ. ಬೆಳಗಿನ ಜಾವ 3.07 ಕ್ಕೆ ಇಲ್ಲಿಗೆ ಬಂದು ಇಳಿದಿದೆ.

ಏರ್ ಇಂಡಿಯಾದ ಉದ್ಘಾಟನಾ ಸ್ಯಾನ್ ಫ್ರಾನ್ಸಿಸ್ಕೊ-ಬೆಂಗಳೂರು ವಿಮಾನವನ್ನು ನಿರ್ವಹಿಸಿದ ನಾಲ್ಕು ಪೈಲಟ್‌ಗಳಲ್ಲಿ ಒಬ್ಬರಾದ ಹಿವಾನಿ ಮನ್ಹಾಸ್, "ಇದು ಹಿಂದೆಂದೂ ಮಾಡದ ಕಾರಣ ಇದು ಒಂದು ರೋಮಾಂಚಕಾರಿ ಅನುಭವವಾಗಿದೆ. ಇಲ್ಲಿಗೆ ತಲುಪಲು ಸುಮಾರು 17 ಗಂಟೆಗಳು ಬೇಕಾಯಿತು" ಎಂದು ಹೇಳಿದರು.

ಏರ್ ಇಂಡಿಯಾದ ಸಾನ್ ಫ್ಲಾನ್ಸಿಸ್ಕೊ-ಬೆಂಗಳೂರು ವಿಮಾನವನ್ನು ಮೊದಲ ಬಾರಿಗೆ ಹಾರಾಟ ನಡೆಸಿದ ಶಿವಾನಿ ಮನ್ಹಾಸ್, ನನಗೆ ಇದೊಂದು ಹೊಸ ಉತ್ಸಾಹಭರಿತ ಅನುಭವವಾಗಿತ್ತು. ಇಲ್ಲಿಗೆ ಬಂದು ಮುಟ್ಟಲು ಸುಮಾರು 17 ಗಂಟೆ ಹಿಡಿಯಿತು ಎನ್ನುತ್ತಾರೆ.

ಇದಕ್ಕೂ ಮುನ್ನ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಪ್ರತಿಕ್ರಿಯೆ ನೀಡಿ, ಏರ್ ಇಂಡಿಯಾದ ಮಹಿಳಾ ತಂಡ ಜಗತ್ತಿನ ಸುತ್ತ ಸುತ್ತುತ್ತಿದ್ದು, ನಮ್ಮ ನಾರಿ ಶಕ್ತಿ ಇತಿಹಾಸ ಸೃಷ್ಟಿಸಿದೆ ಎಂದಿದ್ದಾರೆ

ಕ್ಯಾಪ್ಟನ್ ಜೋಯಾ ಅಗರ್ ವಾಲ್, ಪಾಪಗರಿ ತನ್ಮಯಿ, ಆಕಾಂಕ್ಷ ಸೋನಾವರೆ, ಶಿವಾನಿ ಮಹಾಸ್ ಸಾಹಸ ಮಾಡಿದವರು. ನಾಗರಿಕ ವಿಮಾನಯಾನ ಸಚಿವ ಹರ್ದಿಪ್ ಸಿಂಗ್ ಪುರಿ ಸಹ ಟ್ವಿಟ್ ಮಾಡಿದ್ದು ನಾರಿ ಶಕ್ತಿ ಜಯ ಗಳಿಸಿದೆ ಎಂದು ಹೇಳಿದ್ದಾರೆ.

ಇದೊಂದು ರೋಮಾಂಚಕಾರಿ ಅನುಭವವಾಗಿದೆ. ಇಲ್ಲಿಗೆ ತಲುಪಲು ಸುಮಾರು 17 ಗಂಟೆಗಳು ಬೇಕಾಯಿತು ಎಂದು ಹಿವಾನಿ ಮನ್ಹಾಸ್ ಅನುಭವ ಹಂಚಿಕೊಳ್ಳುತ್ತಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ