1.65 ಕೋಟಿ ಕೊಟ್ಟು ಪೋಕೆಮಾನ್ ಕಾರ್ಡ್ ಖರೀದಿಸಿದ: ಏನಪ್ಪಾ ಇದರ 'ಲಾಜಿಕ್'..!

First Published 11, Oct 2020, 7:00 PM

ಪೋಕೆಮನ್ ಕಾರ್ಡ್‌ಗೆ ಇಷ್ಟೊಂದು ಬೆಲೆಯಾ..? ಏನಪ್ಪಾ ಇದರ ಲಾಜಿಕ್ ?

ಪುಟ್ಟ ಮಕ್ಕಳಿಗೆ ಪೋಕೆಮನ್ ಕಾರ್ಡ್ ಕಲೆಕ್ಷನ್ ಅಭ್ಯಾಸ ಇರುತ್ತದೆ. ಇದೊಂದು ಫನ್.

ಆದರೆ ಬಹಳಷ್ಟು ಜನಕ್ಕೆ ಇದು ಫನ್ ಮಾತ್ರ ಅಲ್ಲ, ಒಂಥರಾ ಕ್ರೇಜ್.

ಬಹಳಷ್ಟು ಜನ ಸುಮಾರು 25 ವರ್ಷದಿಂದ ಈ ಜಪಾನೀಸ್ ಫ್ರಾಂಚೈಸ್‌ನ ಕಾಲ್ಪನಿಕ ಪಾತ್ರಗಳನ್ನು ಕಲೆಕ್ಷನ್ ಮಾಡಿಡುತ್ತಿದ್ದಾರೆ.

ಮಾಜಿ ರ್ಯಾಪರ್ ಒಬ್ಬರು ಈ ಮೊದಲ 50,000 ಡಾಲರ್‌ನ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ ಎಂದು ವಾಣಿಜ್ಯ ವಿಮರ್ಶಕರೊಬ್ಬರು ದೃಢಪಡಿಸಿದ್ದಾರೆ

ಕೆಲವು ಪೋಕೆಮನ್ ಟ್ರೇಡಿಂಗ್ ಕಾರ್ಡ್ ಸ್ವಂತವಾಗಿಸಿಕೊಳ್ಳಲು ಇದನ್ನು ಸಂಗ್ರಹಿಸುವವರು ಸಾವಿರಾರು ರೂಪಾಯಿ ವ್ಯಯಿಸುತ್ತಾರೆ.

ಇದರಲ್ಲೂ ಒಂದಷ್ಟು ಅಪರೂಪದ ಕಾರ್ಡ್‌ಗಳಿವೆ. ಕೆಲವೊಮ್ಮೆ ಮಿಲಿಯನ್ಸ್ ಡಾಲರ್ ಕೊಟ್ಟಾದ್ರೂ ಇದನ್ನು ಸ್ವಂತವಾಗಿಸಿಕೊಳ್ಳೋರಿದ್ದಾರೆ.

ಪೋಕೆಮನ್ ರೇರ್ ಕಾರ್ಡ್‌ಗಾಗಿ ಎಷ್ಟೇ ಹಣ ವ್ಯಯಿಸೋ ಡೈಹಾರ್ಡ್ ಫ್ಯಾನ್ಸ್ ಇದ್ದಾರೆ. ಇವರಲ್ಲೊಬ್ಬರು ಮಾಜಿ ರ್ಯಾಪರ್ ಟ್ವಿಟ್ಚ್ ಸ್ಟಾರ್ ಲಾಜಿಕ್.

30 ವರ್ಷದ ಲಾಜಿಕ್ ಹಿಂದೆ ಹಾಡುಗಳನ್ನು ಬರೆಯುತ್ತಿದ್ದರು, ರೆಕಾರ್ಡ್‌ ಪ್ರೊಡ್ಯೂಸರ್, ಸ್ಟ್ರೀಮರ್, ಬರಹಗಾರರಾಗಿಯೂ ಕೆಲಸ ಮಾಡಿದ್ದಾರೆ.

ಚೆರಿಝಾರ್ಡ್‌ ಪೋಕೆಮನ್ ಕಾರ್ಡ್ ಪಡೆಯಲು ಇವರು ಬರೋಬ್ಬರಿ ಒಂದೂವರೆ ಕೋಟಿ ವ್ಯಯಿಸಿದ್ದಾರೆ.

ಈ ಕಾರ್ಡ್ ಬಹಳ ಅಪರೂಪದ್ದಾಗಿದ್ದು, ಈ ಆರ್ಟ್‌ನ ಬಲ ಭಾಗದಲ್ಲಿ ಇದು ಶ್ಯಾಡೋಲೆಸ್. ಅಕ್ಟೋಬರ್ 9ರಂದು ಈ ಕಾರ್ಡ್‌ಗಾಗಿ ಬಿಡ್ಡಿಂಗ್ ನಡೆದಿತ್ತು.

ಕಾರ್ಡ್ ಇನ್ವೆಸ್ಟಿಂಗ್ ಕಂಪನಿ ಕಾಡ್‌ ಹಾಪ್ಸ್ ಲಾಜಿಕ್ ಬಿಡ್ ಗೆದ್ದಿರುವುದಾಗಿ ಅನೌನ್ಸ್ ಮಾಡಿದೆ.

loader