ಎಲ್ಲಾ ವಯಸ್ಸಿನ ಮಹಿಳೆಯರು ಗಮನಿಸಲೇಬೇಕಾದ ಅರೋಗ್ಯ ಸಲಹೆ

First Published May 14, 2021, 12:24 PM IST

ಎಲ್ಲಾ ಜವಾಬ್ದಾರಿಗಳಿಂದ ಮಹಿಳೆಯರು ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಆರೋಗ್ಯವಾಗಿರಲು ತಮ್ಮ ಆಹಾರದ ಬಗ್ಗೆ ಗಮನ ಹರಿಸಬೇಕು. ಗರ್ಭಧಾರಣೆಯಿಂದ ಋತುಬಂಧದವರೆಗೆ, ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಮಹಿಳೆಯರಿಗೆ ವಯಸ್ಸಿಗೆ ಅನುಗುಣವಾಗಿ ತಮ್ಮ ಆಹಾರವನ್ನು ಹೇಗೆ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಇಲ್ಲಿದೆ..