ಡೆಸ್ಕ್‌ಟಾಪ್, ಲ್ಯಾಪ್‌ಟಾಪ್‌ನಲ್ಲೂ ವ್ಯಾಟ್ಸ್ಆ್ಯಪ್ ವಿಡಿಯೋ ಕಾಲ್ ಸೇವೆ!
First Published Dec 6, 2020, 8:38 PM IST
whatsapp ಕಾಲಕ್ಕೆ ತಕ್ಕಂತೆ ಹೊಸ ಹೊಸ ಫೀಚರ್ಸ್ ಅಪ್‌ಡೇಟ್ ಮಾಡುತ್ತಲೇ ಇದೆ. ಈ ಮೂಲಕ ಬಳಕೆಗಾರರಿಗೆ ಹೆಚ್ಚಿನ ಫೀಚರ್ಸ್ ಹಾಗೂ ಎಲ್ಲಾ ಸೇವೆ ಲಭ್ಯವಾಗುವಂತೆ ಮಾಡುತ್ತಿದೆ. ಚಾಟಿಂಗ್ ಆ್ಯಪ್, ಇದೀಗ ಹಣದ ವರ್ಗಾವಣೆ, ಬಿಲ್ ಪಾವತಿ ವರೆಗೂ ಬಂದು ನಿಂತಿದೆ. ಇದೀಗ ವ್ಯಾಟ್ಸ್‌ಆ್ಯಪ್ ಹೊಸ ವಿಡಿಯೋ ಕಾಲ್ ಸೇವೆ ಆರಂಭಿಸುತ್ತಿದೆ.

ಭಾರತದಲ್ಲಿ whatsapp ಬಳಕೆದಾರರ ಸಂಖ್ಯೆ 40 ಕೋಟಿಗೂ ಅಧಿಕ. ಇತರ ಎಲ್ಲಾ ಆ್ಯಪ್‌ಗಳಿಂದ ವಿಶ್ವದಲ್ಲೇ ಅತೀ ಹೆಚ್ಚು ಬಳಕೆದಾರರ ಹೊಂದಿರುವ ವ್ಯಾಟ್ಸ್ಆ್ಯಪ್ ಇದೀಗ ಹೊಸ ಫೀಚರ್ಸ್ ನೀಡುತ್ತಿದೆ.

ಈಗಾಗಲೇ whatsapp ಹಲವು ಫೀಚರ್ಸ್‌ಗಳನ್ನು ಹೊಸದಾಗಿ ನೀಡಿದೆ. ಇಷ್ಟೇ ಅಲ್ಲ ಹಲವು ಫೀಚರ್ಸ್‌ಗಳನ್ನು ಅಪ್‌ಗ್ರೇಡ್ ಮಾಡಿ ನೀಡಿದೆ. ಇದೀಗ ವ್ಯಾಟ್ಸ್‌ಆ್ಯಪ್ ವಾಯ್ಸ್ ಹಾಗೂ ವಿಡಿಯೋ ಕಾಲ್ ವಿಸ್ತರಣೆ ಮಾಡಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?