ವ್ಯಾಟ್ಯ್ಆ್ಯಪ್ ಪ್ರೈವೇಟ್ ಪಾಲಿಸಿ ಕುರಿತು ಕೇಂದ್ರ ಸರ್ಕಾರದ ಮಹತ್ವದ ಸೂಚನೆ!

First Published Jan 19, 2021, 6:13 PM IST

ವ್ಯಾಟ್ಸ್ಆ್ಯಪ್ ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ಪಾಲಿಸಿ ಭಾರತದಲ್ಲಿ ಭಾರಿ ವಿವಾದದ ಕಿಡಿ ಹೊತ್ತಿಸಿದೆ. ಈ ಕುರಿತು ಈಗಾಗಲೇ ದೆಹಲಿ ಹೈಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಜನರು ನೂತನ ಪ್ರೈವೇಟ್ ಪಾಲಿಸಿ ಒಪ್ಪಿಕೊಳ್ಳಬೇಕೋ ಅಥವಾ ವ್ಯಾಟ್ಸ್ಆ್ಯಪ್‌ನಿಂದ ಹೊರಬರಬೇಕೋ ಎಂಬ ಗೊಂದಲದಲ್ಲಿದ್ದಾರೆ.  ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸೂಚನೆ ನೀಡಿದೆ.