MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Viral News
  • ನೀತಾ ಅಂಬಾನಿಯನ್ನು ರೋಸ್ಟ್ ಮಾಡಿದ ವಿದ್ಯಾರ್ಥಿ; ಮುಖ ಮುಚ್ಚಿಕೊಂಡ ನಕ್ಕ ಮುಕೇಶ್ ಮಡದಿ

ನೀತಾ ಅಂಬಾನಿಯನ್ನು ರೋಸ್ಟ್ ಮಾಡಿದ ವಿದ್ಯಾರ್ಥಿ; ಮುಖ ಮುಚ್ಚಿಕೊಂಡ ನಕ್ಕ ಮುಕೇಶ್ ಮಡದಿ

ವಿದ್ಯಾರ್ಥಿಯೊಬ್ಬ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ಬಗ್ಗೆ ನೀತಾ ಅಂಬಾನಿಯವರನ್ನು ರೋಸ್ಟ್ ಮಾಡಿದ್ದಾನೆ. ಈ ತಮಾಷೆಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿದ್ಯಾರ್ಥಿಯ ಸಮಯಪ್ರಜ್ಞೆ ಮತ್ತು ನೀತಾ ಅಂಬಾನಿಯವರ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆದಿದೆ.

1 Min read
Author : Mahmad Rafik
Published : May 25 2026, 08:27 AM IST
Share this Photo Gallery
  • FB
  • TW
  • Linkdin
  • Whatsapp
15
 ನೀತಾ ಅಂಬಾನಿ ರೋಸ್ಟ್
Image Credit : X/@TheMrMittal

ನೀತಾ ಅಂಬಾನಿ ರೋಸ್ಟ್

ರಿಲಯನ್ಸ್ ಫೌಂಡೇಷನ್ನ ಅಧ್ಯಕ್ಷೆ ನೀತಾ ಅಂಬಾನಿಯವರನ್ನು ವಿದ್ಯಾರ್ಥಿಯೋರ್ವ ರೋಸ್ಟ್‌ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ವ ವಿದ್ಯಾರ್ಥಿಯ ಮಾತುಗಳನ್ನು ಕೇಳಿದ ನೀತಾ ಅಂಬಾನಿ ನಗುತ್ತಲೇ ಮುಖವನ್ನು ಮುಚ್ಚಿಕೊಂಡಿದ್ದಾರೆ. ವಿದ್ಯಾರ್ಥಿ ಮಾತುಗಳಿಗೆ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Add Asianetnews Kannada as a Preferred SourcegooglePreferred
25
ಮುಂಬೈ ಇಂಡಿಯನ್ಸ್ ತಂಡ
Image Credit : Instagram

ಮುಂಬೈ ಇಂಡಿಯನ್ಸ್ ತಂಡ

ಈ ಬಾರಿ ಐಪಿಎಲ್‌ನಲ್ಲಿ ನೀತಾ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿದೆ. ಆಡಿರುವ 14 ಪಂದ್ಯಗಳಲ್ಲಿ 10ರಲ್ಲಿ ಸೋತಿರುವ ಮುಂಬೈ ಇಂಡಿಯನ್ಸ್ ಆಟದ ವೈಖರಿಗೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ನೀತಾ ಅಂಬಾನಿ ಅವರನ್ನು ವಿದ್ಯಾರ್ಥಿ ತಮಾಷೆ ಮಾಡಿದ್ದಾನೆ.

Related Articles

Related image1
ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ನೀತಾ ಅಂಬಾನಿ: ವಿಶೇಷ ಪೂಜೆ ಸಲ್ಲಿಕೆಗೆ ಕಾರಣವೇನು?
Related image2
ನೀತಾ ಅಂಬಾನಿಯವರ ರಾಶಿ ಇದು! ಈ ಹುಡುಗಿಯರಿಗೆ ಸಿಗಬಹುದು ಅಂಬಾನಿಯಷ್ಟೇ ಶ್ರೀಮಂತ ಅತ್ತೆ ಮನೆ
35
ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆ
Image Credit : our own

ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆ

ಧೀರುಬಾಯಿ ಅಂಬಾನಿ ಇಂಟರ್‌ನ್ಯಾಷನಲ್ ಶಿಕ್ಷಣ ಸಂಸ್ಥೆಯ ಪದವಿ ಪ್ರದಾನ ಮತ್ತು ವಾರ್ಷಿಕ ಸಮಾರಂಭದಲ್ಲಿ ನೀತಾ ಅಂಬಾನಿ ಭಾಗಿಯಾಗಿದ್ದರು. ಈ ವೇಳೆ ಕಷ್ಟದ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ತಿಳಿಸಲು ಮುಂಬೈ ಇಂಡಿಯನ್ಸ್ ತಂಡವನ್ನು ಉದಾಹರಣೆಯನ್ನಾಗಿ ನೀಡುವ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಯ ಈ ಮಾತುಗಳು ವೇದಿಕೆ ಮೇಲಿದ್ದ ಗಣ್ಯರು ಸೇರಿದಂತೆ ಸಮಾರಂಭದಲ್ಲಿ ಭಾಗಿಯಾಗಿದ್ದ ಎಲ್ಲರನ್ನು ನಗೆಗಡಿಲಿನಲ್ಲಿ ತೇಲುವಂತೆ ಮಾಡಿತು.

45
 ವಿಡಿಯೋ ಕ್ಲಿಪ್ ವೈರಲ್
Image Credit : ChatGpt

ವಿಡಿಯೋ ಕ್ಲಿಪ್ ವೈರಲ್

ಈ ಚಿಕ್ಕ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಯ ಆತ್ಮವಿಶ್ವಾಸ, ಸಮಯಪ್ರಜ್ಞೆ ಮತ್ತು ಹಾಸ್ಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಇಂತಯ ಮಾತುಗಳನ್ನಾಡುವ ತುಂಬಾ ಎಚ್ಚರಿಕೆಯಿಂದಿರಬೇಕು. ಹೇಳುವ ಪದಗಳು ಆಚೀಚೆ ಆದ್ರೂ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾಗಬಹುದು. ಆದರೂ ಈ ವಿದ್ಯಾರ್ಥಿ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಬೇಕು ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ.

55
ಶ್ರೀಮಂತ ಮಹಿಳೆ
Image Credit : X

ಶ್ರೀಮಂತ ಮಹಿಳೆ

ನೀತಾ ಅಂಬಾನಿ ದೇಶದ ಶ್ರೀಮಂತ ಮಹಿಳೆಯರ ಪೈಕಿ ಒಬ್ಬರಾಗಿದ್ದು, ಇವರ ಜೀವನಶೈಲಿ ಸದಾ ಚರ್ಚೆಯಲ್ಲಿರುತ್ತದೆ. ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ನೀತಾ ಅಂಬಾನಿ ಧರಿಸಿದ್ದ ಒಂದೊಂದು ಆಭರಣಗಳು ಕೋಟಿ ಕೋಟಿ ಮೌಲ್ಯವನ್ನು ಹೊಂದಿದ್ದವು. ನಿತಾ ಅಂಬಾನಿ ಮಗಳು ಇಶಾ, ರೆಡ್‌ ಕಾರ್ಪೆಟ್ ಮೇಲಿನ ನಡಿಗೆ ವೈರಲ್ ಆಗಿದ್ದು, ಇವರು ಧರಿಸಿದ ಎಲ್ಲಾ ಆಭರಣಗಳು ತಾಯಿ ನೀಡಿದ್ದು ಎಂದು ಹೇಳಿಕೊಂಡಿದ್ದರು.

 
 
 
 
View this post on Instagram
 
 
 
 
 
 
 
 
 
 
 

A post shared by India Trend | Viral News (@indiatrend.in)

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮುಕೇಶ್ ಅಂಬಾನಿ
ವೈರಲ್ ವಿಡಿಯೋ

Latest Videos
Recommended Stories
Recommended image1
DOG: ನಾಯಿಗಳು ಸಾಯುವ ಮೊದಲು ಹೇಗೆಲ್ಲ ವರ್ತನೆ ಮಾಡುತ್ತವೆ ಗೊತ್ತಾ? ಕಣ್ಣೀರು ಬಂದರೂ ಈ ವಿಷಯ ಗೊತ್ತಿರಲಿ!
Recommended image2
DON 3 Controversy: ರಣವೀರ್ ಸಿಂಗ್ ವಿರುದ್ಧ ತಿರುಗಿ ಬಿದ್ದ ಫರ್ಹಾನ್ ಅಖ್ತರ್; ಇರ್ತಾರಾ ಇಲ್ವಾ 'ಧುರಂಧರ್' ನಟ?
Recommended image3
Kiss: ಯಶ್ ಮೇಲೆ UP ಸುಂದರಿಗೆ ಲವ್.. ರಾಕಿಂಗ್ ಸ್ಟಾರ್ ಕಟೌಟ್‌ಗೆ ಕಿಸ್ ಕೊಟ್ಟ ಲೇಡಿ ಫ್ಯಾನ್; ವಿಡಿಯೋ ವೈರಲ್!
Related Stories
Recommended image1
ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ನೀತಾ ಅಂಬಾನಿ: ವಿಶೇಷ ಪೂಜೆ ಸಲ್ಲಿಕೆಗೆ ಕಾರಣವೇನು?
Recommended image2
ನೀತಾ ಅಂಬಾನಿಯವರ ರಾಶಿ ಇದು! ಈ ಹುಡುಗಿಯರಿಗೆ ಸಿಗಬಹುದು ಅಂಬಾನಿಯಷ್ಟೇ ಶ್ರೀಮಂತ ಅತ್ತೆ ಮನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved