ಮನೆಮಂದಿ ನೆಗೆಟಿವ್ ಎನರ್ಜಿ ಪರಿಣಾಮದಿಂದ ತಪ್ಪಿಸಲು ಈ ವಾಸ್ತು ಟಿಪ್ಸ್ ಪಾಲಿಸಿ

First Published Feb 2, 2021, 2:45 PM IST

ವಾಸ್ತು ಶಾಸ್ತ್ರದ ಪ್ರಕಾರ ಕೋಣೆಗಳು ಅದರದ್ದೇ ಆದ ಸ್ಥಾನದಲ್ಲಿರಬೇಕು. ಅದು ಸುವ್ಯವಸ್ಥಿತವಾಗಿರದಿದ್ದರೆ ಅಥವಾ ಅದರದ್ದೇ ಜಾಗದಲ್ಲಿ ಇರದಿದ್ದರೆ ಸಮಸ್ಯೆ ಉಂಟಾಗುತ್ತದೆ. ಅದು ಮನೆಯ ಜನರ ಮೇಲೆ ಹಾಗೂ ಮನೆಯ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಹಾಗೆ ಆಗಬಾರದು ಎಂದಾದರೆ ಮನೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು.