ವಾಸ್ತು ಟಿಪ್ಸ್ : ಪದೇ ಪದೇ ಅನಾರೋಗ್ಯ? ಹಾಗಿದ್ದರೆ ಈ ಉಪಾಯ ಪಾಲಿಸಿ

First Published Feb 25, 2021, 3:42 PM IST

ಮನೆಯ ವಾಸ್ತು ಕೆಟ್ಟರೆ ನಮ್ಮ ಜೀವನದ ಮೇಲೆ ಅನೇಕ ರೀತಿಯ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಹಣ ನಷ್ಟ, ಮನೆಯಲ್ಲಿ ಕ್ಲೇಶ, ರೋಗ ಇತ್ಯಾದಿಗಳಿಗೂ ವಾಸ್ತುವಿನೊಂದಿಗೆ ಸಂಬಂಧ ಹೊಂದಿದೆ ಎಂದು ನಂಬಲಾಗಿದೆ.  ಕೆಲವೊಮ್ಮೆ ಮನೆಯ ಸದಸ್ಯನೊಬ್ಬ ಪದೇ ಪದೇ ಅನಾರೋಗ್ಯಕ್ಕೆ ಬಲಿಯಾಗುತ್ತಾನೆ. ಇದಕ್ಕೆ ಕಳಪೆ ಜೀವನಶೈಲಿಯೇ ಕಾರಣ. ಇನ್ನೊಂದೆಡೆ ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು.