ವಾಸ್ತು ಶಾಸ್ತ್ರದ ಪ್ರಕಾರ ಪರ್ಸ್ ನಲ್ಲಿದ್ದ ಈ ವಸ್ತು ಹೊರ ಹಾಕದಿದ್ರೆ ಧನಲಾಭವಿಲ್ಲ
ಹೆಚ್ಚಿನ ಜನರ ಸಮಸ್ಯೆ ಏನೆಂದರೆ ಏನೇ ಮಾಡಿದರೂ ದುಡ್ಡು ಉಳಿಯುವುದೇ ಇಲ್ಲ ಎಂಬ ದೂರು ಇರುತ್ತದೆ. ಇಂತಹ ಸಮಸ್ಯೆ ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಾರೆ. ಈ ಸಮಸ್ಯೆ ನಿವಾರಣೆಗೆ ವಾಸ್ತುವಿನಲ್ಲಿ ಕೆಲವೊಂದು ಟಿಪ್ಸ್ ಗಳಿವೆ. ಅಂತಹ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಯಿರಿ...

ಪರ್ಸ್ ಹಣವನ್ನು ನಿರ್ವಹಿಸುವ ಕೆಲಸ ಮಾಡುತ್ತದೆ. ಆದರೆ ಪರ್ಸ್ ನಲ್ಲಿ ಹಣವನ್ನು ಉಳಿಸಲು ಸಾಧ್ಯವಿರುವುದಿಲ್ಲ. ಇದಕ್ಕೆ ಕಾರಣ ನೀವು ಮಾಡುವ ತಪ್ಪುಗಳು. ಶಾಸ್ತ್ರದಲ್ಲಿ ಹೇಳಿರುವ ಕೆಲವು ವಸ್ತುಗಳನ್ನು ಪರ್ಸ್ ನಲ್ಲಿ ಇಟ್ಟರೆ, ಹಣ ಉಳಿಯುವುದಿಲ್ಲ. ಜೊತೆಗೆ ಆರ್ಥಿಕ ಸಂಕಷ್ಟವನ್ನು ಎದುರಿಸಬಹುದು. ಹಾಗಿದ್ದರೆ ಯಾವ ವಸ್ತುಗಳನ್ನು ಪರ್ಸ್ ನಲ್ಲಿ ಇಡಬಾರದು ನೋಡೋಣ...

1. ದೇವರ ಫೋಟೋ: ದೇವರ ಫೋಟೋವನ್ನು ಪರ್ಸ್ ನಲ್ಲಿ ಇಡುತ್ತೇವೆ , ಇದ್ದರೆ ತುಂಬಾನೆ ಉತ್ತಮ ಎಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಆದರೆ ವಾಸ್ತು ನಿಯಮಗಳು ಅಂತಹ ಚಿತ್ರವನ್ನು ಪರ್ಸ್ ನಲ್ಲಿ ಇಡಬಾರದು. ಆದರೆ, ದೇವರ ಯಂತ್ರ, ಚಕ್ರಗಳ ಚಿತ್ರವನ್ನು ಪರ್ಸ್ ನಲ್ಲಿ ಹಾಕಬಹುದು. ಇದರಿಂದ ಧನಲಾಭವಾಗುತ್ತದೆ.

2. ಹಳೆಯ ಕಾಗದ: ವಾಸ್ತು ಪ್ರಕಾರ ಪರ್ಸ್ ನಲ್ಲಿ ಹಳೆಯ ಪೇಪರ್ ಗಳನ್ನು ಇಟ್ಟರೆ ಹಣ ಇರುವುದಿಲ್ಲ. ತಾಯಿ ಲಕ್ಷ್ಮಿಗೆ ಸ್ವಚ್ಛತೆ ಎಂದರೆ ಇಷ್ಟ, ಆದ್ದರಿಂದ ಪರ್ಸ್ ನಲ್ಲಿ ಯಾವುದೇ ನಿರುಪಯುಕ್ತ ಕಾಗದಗಳನ್ನು ಇಡಬೇಡಿ.

3. ಹರಿದ ಹಳೆಯ ನೋಟುಗಳು: ವಾಸ್ತು ವಿನ ಪ್ರಕಾರ ಪರ್ಸ್ ನಲ್ಲಿರುವ ನೋಟುಗಳನ್ನು ಮಾತಾ ಲಕ್ಷ್ಮಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಪರ್ಸ್ ನಲ್ಲಿ ಯಾವುದೇ ವಿರೂಪವಾದ, ಹರಿದ ನೋಟುಗಳು ಇರಕೂಡದು. ಈ ನೋಟುಗಳು ಯಾವುದೇ ಕೆಲಸದಲ್ಲಿ ಬರುವುದಿಲ್ಲ. ಆದುದರಿಂದ ಪರ್ಸ್ ನಿಂದ ಅವುಗಳನ್ನು ದೂರವಿಡುವುದು ಒಳ್ಳೆಯದು. ಇದು ಪರ್ಸ್ ನಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.

4. ಮೃತ ವ್ಯಕ್ತಿಯ ಫೋಟೋ : ಪರ್ಸ್ ಅನ್ನು ಮಾತಾ ಲಕ್ಷ್ಮಿಯ ಆಶ್ವ ಎಂದು ಪರಿಗಣಿಸಲಾಗುತ್ತದೆ. ಪರ್ಸ್ ನಲ್ಲಿ ಮೃತ ವ್ಯಕ್ತಿಯ ಚಿತ್ರವನ್ನು ಇಟ್ಟುಕೊಳ್ಳುವುದು ಅಪಾಯಕಾರಿ. ಪರ್ಸ್ ನಲ್ಲಿ ಸತ್ತ ವ್ಯಕ್ತಿಯ ಫೋಟೋವನ್ನು ಇರಿಸಿದ್ದರೆ ತಕ್ಷಣ ಅದನ್ನು ತೆಗೆದುಹಾಕಿ. ಪರ್ಸ್ ನಲ್ಲಿರುವ ಇಂತಹ ವಸ್ತುಗಳು ನಕಾರಾತ್ಮಕವಾಗಿ ಆಹ್ವಾನಿಸುತ್ತದೆ.

5. ರಸೀದಿಗಳು:  ಪರ್ಸ್ ನಲ್ಲಿ, ಹಲವಾರು ರೀತಿಯ ಸ್ಲಿಪ್ ಗಳು, ರಸೀದಿಗಳು, ಇತ್ಯಾದಿಗಳನ್ನು ಇಡೂತ್ತೇವೆ, ಆದರೆ ವಾಸ್ತುಶಾಸ್ತ್ರದ ಪ್ರಕಾರ ಪರ್ಸ್ ನಲ್ಲಿ ಯಾವುದೇ ಕಾರಣಕ್ಕೂ ಸ್ಲಿಪ್ ಅಥವಾ ರಸೀದಿಗಳನ್ನು ಇಡಬಾರದು. ಇದರಿಂದ ಸಾಲ ಗಳು ಹೆಚ್ಚಾಗುತ್ತವೆ.

6. ಬ್ಲೇಡ್, ಚಾಕು: ಹಳೆಯ ನೋಟುಗಳನ್ನು ಪರ್ಸ್ ನಲ್ಲಿ ಇಡಬಾರದು. ಅಲ್ಲದೆ, ಪರ್ಸ್ ನಲ್ಲಿ ಬ್ಲೇಡ್ ಅಥವಾ ಚಾಕುಗಳನ್ನು ಇಡಬೇಡಿ. ವಾಸ್ತು ನಿಯಮಗಳ ಪ್ರಕಾರ ಇಂತಹ ವಸ್ತುಗಳು ಹಣದ ಸಮಸ್ಯೆ ಹೆಚ್ಚಿಸುತ್ತವೆ ಮತ್ತು ಜೀವನದಲ್ಲಿ ಆರ್ಥಿಕ ಸಂಕಷ್ಟಗಳು ಇರುತ್ತವೆ.