MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Astrology
• Vaastu
• ವಾಸ್ತು ಟಿಪ್ಸ್: ಮನೆಯಲ್ಲಿನ ಈ ವಾಸ್ತು ದೋಷ ಖಿನ್ನತೆಗೆ ಆಗ್ಬಹುದು ಕಾರಣ

ವಾಸ್ತು ಟಿಪ್ಸ್: ಮನೆಯಲ್ಲಿನ ಈ ವಾಸ್ತು ದೋಷ ಖಿನ್ನತೆಗೆ ಆಗ್ಬಹುದು ಕಾರಣ

ಇತ್ತೀಚಿಗೆ ಒತ್ತಡ ಮತ್ತು ಖಿನ್ನತೆಯ ಸಮಸ್ಯೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ, ಚಿಕ್ಕ ಮಕ್ಕಳಲ್ಲಿಯೂ ಕಂಡುಬರುತ್ತಿದೆ. ಕೆಲವೊಮ್ಮೆ ಒತ್ತಡವು ಎಷ್ಟು ಹೆಚ್ಚಾಗುತ್ತದೆ ಎಂದರೆ, ವ್ಯಕ್ತಿಯು ಖಿನ್ನತೆಗೆ ಒಳಗಾಗುತ್ತಾನೆ. ಇದು ಜನರ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ.

1 Min read
Suvarna News | Asianet News
Published : Mar 16 2021, 05:34 PM IST
Share this Photo Gallery
• FB
• TW
• Linkdin
• Whatsapp
18

ಪರೀಕ್ಷೆಗಳ ಒತ್ತಡವು ಯಾರಿಗಾದರೂ ಇದ್ದರೆ, ಪರೀಕ್ಷೆಯ ನಂತರ ಫಲಿತಾಂಶಗಳ ಮೇಲೆ ಒತ್ತಡ ಮತ್ತು ಖಿನ್ನತೆ ಉಂಟಾಗುತ್ತದೆ, ವೈಯಕ್ತಿಕ ಸಂಬಂಧಗಳಿಂದಾಗಿ ಕೂಡ ಖಿನ್ನತೆಯ ಸಮಸ್ಯೆ ಇರುತ್ತದೆ.

28

ಖಿನ್ನತೆಯು ವ್ಯಕ್ತಿ ಮೇಲೆ ನಕಾರಾತ್ಮಕ ಪ್ರಭಾವ ಬೀರಲು ಮತ್ತು ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಒಂದು ಸಮಸ್ಯೆ. ಆದ್ದರಿಂದ ಒಮ್ಮೆ ಮನೆಯನ್ನು ಪರೀಕ್ಷಿಸಿದರೆ ಈ ಖಿನ್ನತೆಗೆ ಕಾರಣವಾಗುವ ವಾಸ್ತು ದೋಷ ತಿಳಿಯುವುದು.

38

ವಾಸ್ತು ದೋಷ ಮತ್ತು  ಖಿನ್ನತೆಯ ನಡುವಿನ ಸಂಬಂಧ
ವಾಸ್ತು ಶಾಸ್ತ್ರದ ತಜ್ಞರಪ್ರಕಾರ, ಮನೆಯ ಪಶ್ಚಿಮ ಭಾಗದಲ್ಲಿ ವಾಸ್ತು ದೋಷಗಳು ಒತ್ತಡ ಅಥವಾ ಖಿನ್ನತೆಗೆ ಕಾರಣವಾಗಬಹುದು.

48

ಖಿನ್ನತೆಯನ್ನು ದೂರವಿಡಬೇಕಾದರೆ ಈ ನಿರ್ದೇಶನವನ್ನು ಪಾಲಿಸಬೇಕು.

58

ವಾಸ್ತು ಪ್ರಕಾರ, ಪಶ್ಚಿಮದಲ್ಲಿ ಯಾವುದೇ ಚಟುವಟಿಕೆಯನ್ನು ಮಾಡುವುದು ನಿಷಿದ್ಧ.

68

ಪಶ್ಚಿಮ ದಿಕ್ಕಿನಲ್ಲಿ ಮಲಗುವುದನ್ನು ವಾಸ್ತು ನಿಷಿದ್ಧವಾಗಿರುವುದರಿಂದ ಈ ದಿಕ್ಕಿನಲ್ಲಿ ಮಲಗುವ ಕೋಣೆಗಳನ್ನು ಮಾಡಬೇಡಿ.

78

ಶೌಚಾಲಯ, ಮೆಟ್ಟಿಲುಗಳನ್ನು ಪಶ್ಚಿಮ ದಿಕ್ಕಿನಲ್ಲಿ ನಿರ್ಮಿಸಬಹುದು.

88

ಅಲ್ಲದೆ, ಈಶಾನ್ಯ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇಡಬೇಡಿ ಮತ್ತು ಮನೆಯನ್ನು ಯಾವಾಗಲೂ ಸ್ವಚ್ಛವಾಗಿರಿಸಿ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved