ಈ ಗಿಡಗಳು ಮನೆಯಲ್ಲಿದ್ದರೆ ಪಾಸಿಟಿವಿಟಿ ಜೊತೆ ಶುದ್ಧ ಗಾಳಿನೂ ಸಿಗುತ್ತೆ

First Published Dec 6, 2020, 3:15 PM IST

ಜಾನಪದ ಅಥವಾ ಮೂಢ ನಂಬಿಕೆಗಳನ್ನು ನಂಬುವವರು, ದೆವ್ವದ ಭಯದಿಂದ ಆಲದ ಮರದ ಕೆಳಗೆ ಮಲಗಬಾರದು ಎಂದು ಹೇಳುತ್ತಾರೆ, ಆದರೆ ಈ ಮರದ ಹತ್ತಿರ ಅಥವಾ ಕೆಳಗೆ ಮಲಗುವುದು ನಿಮ್ಮ ಜೀವನದ ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಇದು ರಾತ್ರಿಯ ಸಮಯದಲ್ಲಿ ಆಮ್ಲಜನಕವನ್ನು ಹೊರಸೂಸುತ್ತದೆ. ಇದಲ್ಲದೆ ಇಂತಹ ಹಲವಾರು ಗಿಡ ಮರಗಳಿವೆ. ಅವುಗಳನ್ನು ನಿಮ್ಮ ಮನೆಯಲ್ಲಿ ನೆಡಬಹುದು. ಇದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಜೊತೆಗೆ ಶುದ್ಧ ಗಾಳಿ ನಿಮ್ಮದಾಗುತ್ತದೆ.

ಲೋಳೆಸರ: ಪ್ರಯೋಜನಗಳನ್ನು ಹೊಂದಿರುವ ಸಸ್ಯಗಳ ಪಟ್ಟಿಯನ್ನು ಮಾಡಿದಾಗಲೆಲ್ಲಾ, ಅಲೋ ವೆರಾ ಯಾವಾಗಲೂ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.  ಗಾಳಿಯನ್ನು ಸುಧಾರಿಸುವ ಸಸ್ಯಗಳಲ್ಲಿ ಒಂದಾಗಿರುವ ಅಲೋ ವೆರಾ ರಾತ್ರಿಯಲ್ಲಿ ಆಮ್ಲಜನಕವನ್ನು ಹೊರಸೂಸುತ್ತದೆ ಮತ್ತು ನಿಮ್ಮ ಜೀವನದ ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ.

ಅಲೋವೆರಾವನ್ನು ಔಷಧೀಯ ಸಸ್ಯ ಎನ್ನಲಾಗುತ್ತದೆ, ಇದು ಸೌಂದರ್ಯ ಮತ್ತು ಅರೋಗ್ಯ ಉತ್ತಮವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಗಿಡಕ್ಕೆ ಹೆಚ್ಚು ಕೇರ್ ಕೂಡ ಬೇಕಾಗಿಲ್ಲ.  ಸಾಕಷ್ಟು ಸೌಂದರ್ಯ ಪ್ರಯೋಜನಗಳನ್ನು ಸಹ ಪೂರೈಸುತ್ತದೆ. ಜೊತೆಗೆ ಈ ಗಿಡ ಮನೆಯಲ್ಲಿದ್ದರೆ ನೆಗೆಟಿವ್ ಎನರ್ಜಿ ಕೂಡ ಇರುವುದಿಲ್ಲ.

ಹಾವಿನ ಸಸ್ಯ: ಅಲೋ ವೆರಾದಂತೆಯೇ, ಹಾವಿನ ಸಸ್ಯ ಅಥವಾ ಸ್ನೇಕ್ ಪ್ಲಾಂಟ್  ರಾತ್ರಿಯಲ್ಲಿ ಆಮ್ಲಜನಕವನ್ನು ಹೊರಸೂಸುತ್ತದೆ. ಮತ್ತೊಂದು ಅದ್ಭುತ ಸಂಗತಿಯೆಂದರೆ ಅದು ಏಕಕಾಲದಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಕೊಳ್ಳುತ್ತದೆ. ಅದ್ಭುತ ಅಲ್ಲವೇ?

ನಿಮ್ಮ ಮನೆಯಲ್ಲಿ ಒಂದು ಸ್ನೇಕ್ ಪ್ಲಾಂಟ್ ನ್ನು ಬೆಳೆಸಿ. ರಾತ್ರಿಯ ಸಮಯದಲ್ಲಿ ಆರೋಗ್ಯಕರ ವಾತಾವರಣದಲ್ಲಿ ಉಸಿರಾಡಿ. ಜೊತೆಗೆ ಇದು ಮನೆಯಲ್ಲಿರುವ ಕೆಟ್ಟ ಗಾಳಿಯನ್ನು ನಿವಾರಣೆ ಮಾಡಲು ಸಹ ಸಹಕಾರಿಯಾಗಿದೆ. ಇದನ್ನು ನೀವು ಬೆಡ್ ರೂಮ್ ಅಥವಾ ಬಾತ್ ರೂಮ್ ನಲ್ಲಿ ಸಹ ಇಡಬಹುದು.

ಅಶ್ವಥ ಮರ : ನಕಾರಾತ್ಮಕ ಮೂಢನಂಬಿಕೆಗಳ ಹೊರತಾಗಿಯೂ, ಪೀಪಲ್ ಮರವು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಆದುದರಿಂದ ಇದನ್ನು ಉತ್ತಮವಾದ ಮರ ಎನ್ನಲಾಗುತ್ತದೆ. ಈ ಮರಕ್ಕೆ ದೈವೀಕ ಗುಣ ಇದೆ ಎಂದು ಸಹ ಹೇಳಲಾಗುತ್ತದೆ. ಪೂಜೆ ಸಹ ಮಾಡಲಾಗುತತದೆ.

ಅಶ್ವಥ ಮರ ಇದು ಆಮ್ಲಜನಕವನ್ನು ಹೊರಸೂಸುವುದು ಮಾತ್ರವಲ್ಲದೆ ಮಧುಮೇಹವನ್ನು ನಿರ್ವಹಿಸಲು, ಮಲಬದ್ಧತೆ ಮತ್ತು ಆಸ್ತಮಾಕ್ಕೆ ಚಿಕಿತ್ಸೆ ನೀಡಲು ಸಹ ಬಳಸಬಹುದು. ಈ ಮರದ ಕೆಳಗೆ ಅರ್ಧ ಗಂಟೆ ಕುಳಿತರೂ ಸಾಕು ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವನ್ನು ಉತ್ಪಾದಿಸುತ್ತದೆ.

ಆರ್ಕಿಡ್ಗಳು: ಈ ಹೂವನ್ನು ತುಂಬಾ ಸುಂದರವಾದ ಮತ್ತು ಪ್ರಯೋಜನಕಾರಿ, ಆರ್ಕಿಡ್ಗಳು ನಿಮ್ಮ ಮಲಗುವ ಕೋಣೆಯ ಮೂಲೆಯಲ್ಲಿ ಇಡಲು ಸೂಕ್ತವಾದ ಆಯ್ಕೆಯಾಗಿದೆ. ಇವು ಶುದ್ಧವಾದ ಗಾಳಿಯನ್ನು ನೀಡಲು ತುಂಬಾನೇ ಉಪಯುಕ್ತವಾಗಿದೆ.

ರಾತ್ರಿಯ ಸಮಯದಲ್ಲಿ ಆಮ್ಲಜನಕವನ್ನು ಹೊರಸೂಸುವುದರ ಹೊರತಾಗಿ, ಆರ್ಕಿಡ್ಗಳು ಬಣ್ಣಗಳಲ್ಲಿ ಕಂಡುಬರುವ ಕ್ಸಿಲೀನ್ - ಮಾಲಿನ್ಯಕಾರಕವನ್ನು ಸಹ ಹೀರಿಕೊಳ್ಳುತ್ತದೆ ಮತ್ತು ಉಸಿರಾಡಲು ಕೋಣೆಯನ್ನು ಶುದ್ಧ ಗಾಳಿಯಿಂದ ತುಂಬಿಸುತ್ತವೆ.

ಬೇವಿನ ಮರ: ಬೇವಿನ ಮರದಿಂದ ಏನೆಲ್ಲಾ ಅರೋಗ್ಯ ಪ್ರಯೋಜನಗಳಿವೆ ಅನ್ನೋದು ನಿಮಗೂ ಗೊತ್ತಿದೆ. ಇದು ರಾತ್ರಿಯ ಸಮಯದಲ್ಲಿ ಆಮ್ಲಜನಕವನ್ನು ಹೊರಸೂಸುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.

ಬೇವನ್ನು ಮನೆಯೊಳಗೆ, ವಿಶೇಷವಾಗಿ ಮನೆಯ ಮಧ್ಯದಲ್ಲಿ ನೆಡಬೇಕು ಎಂದು ನಂಬಲಾಗಿದೆ, ಮತ್ತು ಇದು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುವುದರಿಂದ ಮನೆಯ ವಾತಾವರಣ ಉತ್ತಮವಾಗಿರುತ್ತದೆ. ಜೊತೆಗೆ ಅಶುದ್ಧ ಗಾಳಿಯನ್ನು ಸಹ ದೂರ ಮಾಡುತ್ತದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?