MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಮನಿ ಪ್ಲಾಂಟ್‌ನಲ್ಲಿ ಈ ಒಂದು ಹೊಳೆಯುವ ವಸ್ತು ಹಾಕಿ… 7 ತಲೆಮಾರಿನವರೆಗೂ ಹಣ ತುಂಬಿರುತ್ತೆ!

ಮನಿ ಪ್ಲಾಂಟ್‌ನಲ್ಲಿ ಈ ಒಂದು ಹೊಳೆಯುವ ವಸ್ತು ಹಾಕಿ… 7 ತಲೆಮಾರಿನವರೆಗೂ ಹಣ ತುಂಬಿರುತ್ತೆ!

Feng Shui: ಮನಿ ಪ್ಲಾಂಟ್ ಇದ್ದರೂ ಸಹ ನಿಮ್ಮ ಮನೆಯಲ್ಲಿ ಹಣ ಉಳಿಯುವುದಿಲ್ಲವೇ? ಹಾಗಿದ್ರೆ ಮನಿ ಪ್ಲಾಂಟ್‌ನ ಪಾತ್ರೆಯಲ್ಲಿ ಈ ಒಂದು ವಸ್ತುವನ್ನು ಇಟ್ಟು ನೋಡಿ. ಏಳು ತಲೆಮಾರಿನವರೆಗೂ ಸಾಕಾಗುವಷ್ಟು ದುಡ್ಡು ನಿಮ್ಮ ಬಳಿ ಇರುತ್ತದೆ. ಅದಕ್ಕಾಗಿ ಯಾವ ವಸ್ತುವನ್ನು ಇಡಬೇಕು ನೋಡಿ. 

1 Min read
Author : Pavna Das
Published : Jun 02 2026, 11:51 AM IST
Share this Photo Gallery
  • FB
  • TW
  • Linkdin
  • Whatsapp
16
ಮನಿ ಪ್ಲಾಂಟ್ ಕುರಿತಾದ ಸತ್ಯ
Image Credit : Pinteresr

ಮನಿ ಪ್ಲಾಂಟ್ ಕುರಿತಾದ ಸತ್ಯ

ನಾವೆಲ್ಲರೂ ನಮ್ಮ ಮನೆಗಳಲ್ಲಿ ಸಮೃದ್ಧಿಯನ್ನು ಹೆಚ್ಚಿಸಲು ಮನಿ ಪ್ಲಾಂಟ್ ನೆಡುತ್ತೇವೆ, ಆದರೆ ಆ ಸಸ್ಯವನ್ನು ಇಟ್ಟುಕೊಂಡ ತಕ್ಷಣ ಅದು ‘ಮನಿ ಮ್ಯಾಗ್ನೆಟ್' ಆಗಿ ಬದಲಾಗುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ನೀವು ಅದರ ಸುಪ್ತ ಶಕ್ತಿಯನ್ನು ಸಕ್ರಿಯಗೊಳಿಸದ ಹೊರತು, ಸಂಪತ್ತು ನಿಮ್ಮ ಮನೆಯಲ್ಲಿ ಉಳಿಯುವುದಿಲ್ಲ. ಸಂಪತ್ತು ಹೆಚ್ಚಾಗೋದು ಇಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮನಿಪ್ಲಾಂಟ್’ಗೆ ಹಾಕಿ ಈ ವಸ್ತು
Image Credit : AI Generated

ಮನಿಪ್ಲಾಂಟ್’ಗೆ ಹಾಕಿ ಈ ವಸ್ತು

ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಥೆರಪಿಯಲ್ಲಿ ಹೇಳುವಂತೆ ಒಂದು ಹೊಳೆಯುವ ವಸ್ತುವನ್ನು ಮನಿ ಪ್ಲಾಂಟ್ ಬಳಿ ಅಥವಾ ಅದರ ಕುಂಡದೊಳಗೆ ಇರಿಸಿದಾಗ ಮನೆಯ "ಸಂಪತ್ತಿನ ಮೂಲೆ’ ಆಕ್ಟಿವ್ ಆಗುತ್ತದೆ. ಇದರಿಂದ ಹಣ ನಿಮ್ಮ ಬಳಿ ಚುಂಬಕದಂತೆ ಆಕರ್ಷಿತವಾಗುತ್ತದೆ.

Related Articles

Related image1
ಹಾಲು, money plant ಜೊತೆಯಾಗಿ ನಿಮ್ಮನ್ನು ಲಕ್ಷ್ಮೀಪುತ್ರನಾಗಿಸಬಲ್ಲವು!
Related image2
Vastu Tips: ದಿಢೀರ್‌ ದುಡ್ಡಿನ ಹರಿವು.. ಈ ಸಣ್ಣ ಬಿಳಿ ವಸ್ತುವನ್ನ ಮನೆಯ 5 ಮೂಲೆಯಲ್ಲಿರಿಸಿ
36
'ಪೈರೈಟ್ ಕ್ರಿಸ್ಟಲ್' ಮ್ಯಾಜಿಕ್
Image Credit : Getty

'ಪೈರೈಟ್ ಕ್ರಿಸ್ಟಲ್' ಮ್ಯಾಜಿಕ್

ಈ ಮ್ಯಾಜಿಕಲ್ ಮತ್ತು ಚಿನ್ನದಂತೆ ಹೊಳೆಯುವ ಕ್ರಿಸ್ಟಲ್ ನ್ನು ಪೈರೈಟ್ ಕ್ರಿಸ್ಟಲ್ ಎಂದು ಕರೆಯಲಾಗುತ್ತದೆ. ನೋಡಲು ಇದು ಹಳದಿ ಬಣ್ಣದಲ್ಲಿದ್ದು, ಹೆಚ್ಚು ಹೊಳೆಯುತ್ತದೆ. ಇದು ನಿಜವಾದ ಚಿನ್ನವನ್ನು ಹೋಲುತ್ತದೆ. ಅದಕ್ಕಾಗಿಯೇ ಫೆಂಗ್ ಶೂಯಿಯಲ್ಲಿ ಇದನ್ನು "ಫೂಲ್ಸ್ ಗೋಲ್ಡ್" ಎಂದೂ ಕರೆಯಲಾಗುತ್ತದೆ.

46
ಇದನ್ನು 'ಮನಿ ಮ್ಯಾಗ್ನೆಟ್' ಎಂದು ಏಕೆ ಕರೆಯುತ್ತಾರೆ?
Image Credit : Pixabay

ಇದನ್ನು 'ಮನಿ ಮ್ಯಾಗ್ನೆಟ್' ಎಂದು ಏಕೆ ಕರೆಯುತ್ತಾರೆ?

ಪೈರೈಟ್ ಕ್ರಿಸ್ಟಲ್ ನ ವಿಶಿಷ್ಟ ಸಂಯೋಜನೆಯಿಂದಾಗಿ, ಇದು ಬ್ರಹ್ಮಾಂಡದಿಂದ ಸಂಪತ್ತು, ಸಮೃದ್ಧಿ ಮತ್ತು ಹೊಸ ಅವಕಾಶಗಳನ್ನು ಆಕರ್ಷಿಸುತ್ತದೆ. ನೀವು ಅದನ್ನು ಮನಿ ಪ್ಲಾಂಟ್‌ನ 'ವುಡ್ ಎನರ್ಜಿ' ಅಂಶದೊಂದಿಗೆ ಸೇರಿಸಿದಾಗ, ಹಣದ ಒಳಹರಿವು ಹತ್ತು ಪಟ್ಟು ಹೆಚ್ಚಾಗುತ್ತದೆ.

56
ಇದನ್ನು ಇಡುವ ಸರಿಯಾದ ವಿಧಾನ ಯಾವುದು?
Image Credit : AI Image

ಇದನ್ನು ಇಡುವ ಸರಿಯಾದ ವಿಧಾನ ಯಾವುದು?

ನೀವು ಮೊದಲಿಗೆ ಒಂದು ಪೈರೈಟ್ ಕ್ರಿಸ್ಟಲ್ ಖರೀದಿಸಿ. ಒಂದು ಸಣ್ಣ ತುಂಡನ್ನು ಅಥವಾ ಕಚ್ಚಾ ಪೈರೈಟ್‌ನ ಕೆಲವು ಸಣ್ಣ ಕಣಗಳನ್ನು ಖರೀದಿಸಿ. ಅದನ್ನು ನಿಮ್ಮ ಮನಿ ಪ್ಲಾಂಟ್‌ನ ಕುಂಡದ ಮಣ್ಣಿನ ಮೇಲ್ಮೈಯಲ್ಲಿ, ಸಸ್ಯದ ಮುಖ್ಯ ಬೇರಿನ ಬಳಿ ಇರಿಸಿ. ಸಸ್ಯವು ನೀರಿನಲ್ಲಿ ಬೆಳೆಯುತ್ತಿದ್ದರೆ, ಅದನ್ನು ಬಾಟಲಿಯ ಬಳಿ ಇರಿಸಿ.

66
ಪೈರೈಟ್ ಇಲ್ಲದಿದ್ದರೆ ಇದನ್ನಿಡಿ
Image Credit : our own

ಪೈರೈಟ್ ಇಲ್ಲದಿದ್ದರೆ ಇದನ್ನಿಡಿ

ನಿಮ್ಮ ಬಳಿ ಪೈರೈಟ್ ಇಲ್ಲದಿದ್ದರೆ, ಮನಿ ಪ್ಲಾಂಟ್‌ನ ಪಾತ್ರೆಯಲ್ಲಿ ಕ್ಲಿಯರ್ ಸ್ಫಟಿಕ ಶಿಲೆಯನ್ನು ಇರಿಸಿ. ಫೆಂಗ್ ಶೂಯಿಯಲ್ಲಿ, ಇದನ್ನು 'ಮಾಸ್ಟರ್ ಹೀಲರ್' ಎನ್ನುತ್ತಾರೆ. ಇದು ಸಸ್ಯದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಂಪತ್ತಿನ ಒಳಹರಿವಿಗೆ ಅಡ್ಡಿಯಾಗುವ ಪ್ರತಿಯೊಂದು ಅಡಚಣೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹಣ (Hana)
ಮನಿ ಪ್ಲ್ಯಾಂಟ್
ವಾಸ್ತು ಸಲಹೆಗಳು
ಜ್ಯೋತಿಷ್ಯ

Latest Videos
Recommended Stories
Recommended image1
ಒಗ್ಗರಣೆಗೆ ಮಾತ್ರ ಬೆಳ್ಳುಳ್ಳಿ ಬಳಸ್ತಿದ್ದೀರಾ? ಅದಕ್ಕೆ ದರಿದ್ರತನ ನಿಮ್ಮನ್ನ ಕಾಡ್ತಿರೋದು?
Recommended image2
ಶ್ರೀಮಂತರ ಮನೆಯಲ್ಲಿರುತ್ತೆ ಈ ಸೀಕ್ರೆಟ್ ವಸ್ತು… ಅದಕ್ಕೆ ಅವರು ಮುಟ್ಟಿದ್ದೆಲ್ಲಾ ಚಿನ್ನ ಆಗೋದು!
Recommended image3
Friday Vastu: ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಶುಕ್ರವಾರ ಸಂಜೆ ಈ ಕೆಲಸ ಮಾಡಿ
Related Stories
Recommended image1
ಹಾಲು, money plant ಜೊತೆಯಾಗಿ ನಿಮ್ಮನ್ನು ಲಕ್ಷ್ಮೀಪುತ್ರನಾಗಿಸಬಲ್ಲವು!
Recommended image2
Vastu Tips: ದಿಢೀರ್‌ ದುಡ್ಡಿನ ಹರಿವು.. ಈ ಸಣ್ಣ ಬಿಳಿ ವಸ್ತುವನ್ನ ಮನೆಯ 5 ಮೂಲೆಯಲ್ಲಿರಿಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved