ಪ್ರೀತಿ ಸಂಬಂಧದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಈ ಫೆಂಗ್ ಶುಯಿ ಸಲಹೆ ಅನುಸರಿಸಿ
ಚೈನೀಸ್ ವಾಸ್ತು ಶಾಸ್ತ್ರವನ್ನು ಫೆಂಗ್ ಶುಯಿ ಶುಯಿ ಎಂದು ಕರೆಯಲಾಗುತ್ತದೆ. ಜೀವನದಲ್ಲಿ ಸುಖ, ಸಮೃದ್ಧಿ, ಪ್ರೀತಿ, ಸಕಾರಾತ್ಮಕತೆಗಳನ್ನು ಹೆಚ್ಚಿಸಲು ವಿವಿಧ ರೀತಿಯ ಶೋಪೀಸ್ಗಳನ್ನು ಬಳಸಲಾಗುತ್ತದೆ. ಫೆಂಗ್ ಶುಯಿ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಫೆಂಗ್ಶುಯಿಯ ಕ್ರಮಗಳು ಬಹಳ ಸುಲಭ ಮತ್ತು ಪರಿಣಾಮಕಾರಿ.

ಮಾರುಕಟ್ಟೆಯಲ್ಲಿ ಶೋಪೀಸ್ ಸುಲಭವಾಗಿ ಸಿಗುತ್ತವೆ. ಜೀವನದಲ್ಲಿ ಪ್ರೀತಿಯ ಕೊರತೆ ಇದ್ದರೆ ಅಥವಾ ಪ್ರೇಮ ಸಂಬಂಧದಲ್ಲಿ ತೊಂದರೆಗಳಿದ್ದರೆ, ಫೆಂಗ್ಶುಯಿಯಲ್ಲಿ ಉಲ್ಲೇಖಿಸಿರುವ ವಸ್ತುಗಳನ್ನು ಮನೆಯಲ್ಲಿ ಇಡುವ ಮೂಲಕ ಪ್ರೀತಿಯ ಸಂಬಂಧದ ತೊಂದರೆಗಳನ್ನು ನಿವಾರಿಸಿ, ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.

ಫೆಂಗ್ ಶುಯಿಯಲ್ಲಿ ಒಂಟೆಯ ಫೋಟೋ ಅಥವಾ ಪ್ರತಿಮೆಯನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಮರುಭೂಮಿಯಂತಹ ಕಠಿಣ ಸನ್ನಿವೇಶದಲ್ಲೂ ಒಂಟೆ ಕೆಲಸ ಮಾಡುತ್ತದೆ. ಆದ್ದರಿಂದಲೇ ಈ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲಿ ಇಡುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ.

ಫೆಂಗ್ಶುಯಿ ಪ್ರಕಾರ, ಪ್ರೇಮ ಜೀವನದಲ್ಲಿ ತೊಂದರೆಗಳು ಇದ್ದರೆ, ಅವರು ತಮ್ಮ ಮನೆಯಲ್ಲಿ ಒಂಟೆಯನ್ನು ಇಟ್ಟುಕೊಳ್ಳಬೇಕು. ಇದರ ಜೊತೆಗೆ, ಸಂಗಾತಿಗೆ ಎರಡು ಒಂಟೆಗಳಲ್ಲಿ ಉಡುಗೊರೆಯನ್ನು ನೀಡಬಹುದು. ಇದು ನಿಮ್ಮ ಮತ್ತು ಸಂಗಾತಿಯ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಜೊತೆಗೆ, ಇದನ್ನು ಪ್ರಗತಿಯ ಸೂಚಕವೆಂದು ಸಹ ಪರಿಗಣಿಸಲಾಗುತ್ತದೆ.

ಜೋಡಿ ಹಕ್ಕಿಗಳು
ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸಲು ಬಯಸಿದರೆ, ಮಲಗುವ ಕೋಣೆಗೆ ಪ್ರೇಮಿ ಹಕ್ಕಿಯ ಚಿತ್ರ ಅಥವಾ ಪ್ರತಿಮೆ ಅಳವಡಿಸಿ.

ಇದು ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ನಂಬಲಾಗಿದೆ. ವೈವಾಹಿಕ ಜೀವನದ ನಕಾರಾತ್ಮಕತೆಯನ್ನು ದೂರ ಮಾಡುತ್ತದೆ.

ಫೆಂಗ್ಶುಯಿ ಚಿಟ್ಟೆಗಳು
ತೋಟದಲ್ಲಿರುವ ಹೂಗಳ ಮೇಲೆ ಹಾರುತ್ತಿರುವ ಬಣ್ಣಬಣ್ಣದ ಚಿಟ್ಟೆಗಳು ಮನಸ್ಸನ್ನು ಉಲ್ಲಾಸಿತಗೊಳಿಸುತ್ತದೆ. ಬಣ್ಣ ಬಣ್ಣದ ಸುಂದರ ಚಿಟ್ಟೆಗಳನ್ನು ನೋಡುವುದೇ ಮನಸ್ಸಿಗೆ ಖುಷಿ. ಆದ್ದರಿಂದಲೇ ಫೆಂಗ್ ಶುಯಿಯಲ್ಲಿ ಚಿಟ್ಟೆಯನ್ನು ಒಂದು ಶೋಪೀಸ್ ಆಗಿ ಇಟ್ಟುಕೊಳ್ಳುವುದು ತುಂಬಾ ಮಂಗಳಕರ ವೆಂದು ಪರಿಗಣಿಸಲಾಗಿದೆ.

ಜೀವನದಲ್ಲಿ ಪ್ರೀತಿಯ ಕೊರತೆ ಇದೆ ಎಂದು ಅನಿಸಿದರೆ ಅಥವಾ ಪ್ರೀತಿಯ ಸಂಬಂಧವನ್ನು ಬಲಪಡಿಸಲು ಬಯಸಿದರೆ, ಮಾರುಕಟ್ಟೆಯಿಂದ ಚಿಟ್ಟೆಗಳನ್ನು ಬೆಡ್‌ರೂಮ್‌ಗೆ ತನ್ನಿ. ಇದು ವಿವಾಹಿತ ದಂಪತಿ ವೈವಾಹಿಕ ಜೀವನವನ್ನು ಬಲಪಡಿಸುತ್ತದೆ. ಕುಟುಂಬದಲ್ಲಿ ಸಂತೋಷವನ್ನು ತರಬೇಕಾದರೆ ಗುಂಪಿನಲ್ಲಿ ಹಾರಾಡುವ ಬಣ್ಣದ ಚಿಟ್ಟೆಗಳ ಚಿತ್ರಗಳನ್ನು ಮನೆಯಲ್ಲಿ ಹಾಕಬೇಕು.