MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಅಡುಗೆ ಮನೆಯಲ್ಲಿ ಈ ವಸ್ತುಗಳನ್ನಿಟ್ಟರೆ ದಾರಿದ್ರ್ಯ ಖಚಿತ

ಅಡುಗೆ ಮನೆಯಲ್ಲಿ ಈ ವಸ್ತುಗಳನ್ನಿಟ್ಟರೆ ದಾರಿದ್ರ್ಯ ಖಚಿತ

ವಾಸ್ತು ಶಾಸ್ತ್ರ ಮನೆಯ ಪ್ರತಿಯೊಂದು ಭಾಗದ ಬಗ್ಗೆ ಕೆಲವು ನಿಯಮಗಳು ಮತ್ತು ಮುಖ್ಯಾಂಶಗಳನ್ನು ಎತ್ತಿ ತೋರಿಸುತ್ತದೆ. ಇವುಗಳಲ್ಲಿ ಅಡುಗೆ ಮನೆಯೂ ಸೇರಿವೆ. ಇದು ಮನೆಯ ಅತ್ಯಂತ ಪ್ರಮುಖ ಭಾಗ. ಅಡುಗೆ ಮನೆಯ ದಿಕ್ಕು, ಅದರಲ್ಲಿ ವಸ್ತುಗಳನ್ನು ತಪ್ಪಾಗಿ ಇಟ್ಟಿರುವುದು, ಕುಟುಂಬದ ಸದಸ್ಯರಿಗೆ ತುಂಬಾ ಅಪಾಯವನ್ನುಂಟು ಮಾಡಬಹುದು. ಇಂದು, ನಾವು ಮನೆಯ ಸದಸ್ಯರ ನಡುವೆ ಜಗಳ ಮತ್ತು ಸಂಘರ್ಷಗಳಿಗೆ ಕಾರಣವಾಗದ ಅಂತಹ ತಪ್ಪುಗಳ ಬಗ್ಗೆ ಇಲ್ಲಿದೆ ಮಾಹಿತಿ ಇದೆ. ಇದರಿಂದ ಮನೆಯಲ್ಲಿ ಬಡತನ, ಅಶಾಂತಿ ಉಂಟಾಗುತ್ತದೆ. . 

1 Min read
Author : Suvarna News
| Updated : Jul 23 2021, 06:36 PM IST
Share this Photo Gallery
  • FB
  • TW
  • Linkdin
  • Whatsapp
18
ಅಡುಗೆಮನೆಯಲ್ಲಿ ಹಿಟ್ಟನ್ನು ಇಡುವುದು   ಶಾಸ್ತ್ರಗಳ ಪ್ರಕಾರ, ರಾತ್ರಿಯಿಡೀ ಫ್ರಿಜ್ ನಲ್ಲಿ ಹಿಟ್ಟನ್ನು ಇಡುವುದು ತುಂಬಾ ಅಶುಭ. ಇದರಿಂದ ಮನೆಗೆ ನಕಾರಾತ್ಮಕ ಶಕ್ತಿ ಬರುತ್ತದೆ. 

ಅಡುಗೆಮನೆಯಲ್ಲಿ ಹಿಟ್ಟನ್ನು ಇಡುವುದು - ಶಾಸ್ತ್ರಗಳ ಪ್ರಕಾರ, ರಾತ್ರಿಯಿಡೀ ಫ್ರಿಜ್ ನಲ್ಲಿ ಹಿಟ್ಟನ್ನು ಇಡುವುದು ತುಂಬಾ ಅಶುಭ. ಇದರಿಂದ ಮನೆಗೆ ನಕಾರಾತ್ಮಕ ಶಕ್ತಿ ಬರುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಇದಲ್ಲದೆ, ವೈದ್ಯಕೀಯ ವಿಜ್ಞಾನವು ಹಿಟ್ಟಿನಿಂದ ತಯಾರಿಸಿದ ಬ್ರೆಡ್ ತಿನ್ನುವ ಮೂಲಕ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ತೋರಿಸಿದೆ. ಆದುದರಿಂದ ಸಾಧ್ಯವಾದಷ್ಟು ಅದನ್ನು ಅವಾಯ್ಡ್ ಮಾಡಿ. 

38
ಕಿಚನ್ ನಲ್ಲಿ ದೇವರ ಕೋಣೆ :  ಕೆಲವು ಮನೆಗಳಲ್ಲಿ, ದೇವರ ಕೋಣೆಯನ್ನು ಅಡುಗೆಮನೆಯಲ್ಲಿ ನಿರ್ಮಿಸುತ್ತಾರೆ, ಇದು ಸಂಪೂರ್ಣವಾಗಿ ತಪ್ಪು. ಅದನ್ನು ದೇವರ ಕೊನೆಯಲ್ಲಿ ಯಾಕೆ ಇಡಬಾರದು ಗೊತ್ತಾ? 

48
ದೇವರಿಗೆ ಯಾವಾಗಲೂ ಸಾತ್ವಿಕ ಭೋಗ್ ನೀಡಲಾಗುತ್ತದೆ. ಬೆಳ್ಳುಳ್ಳಿ-ಈರುಳ್ಳಿ ಅಥವಾ ನಾನ್-ವೆಜ್ ಇತ್ಯಾದಿಗಳನ್ನು ಅಡುಗೆಮನೆಯಲ್ಲಿ ತಯಾರಿಸಲಾಗುತ್ತದೆ, ದೇವರ ಪ್ರತಿಮೆ ಅಥವಾ ಫೋಟೋವನ್ನು ಇರಿಸುವುದು ಇಡೀ ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. 

58
ಅಡುಗೆ ಮನೆಯಲ್ಲಿ ಕನ್ನಡಿ ಇಡುವುದು  :ಅಡುಗೆ ಮನೆಯಲ್ಲಿ ಕನ್ನಡಿಯನ್ನು ಇಡುವುದು ಸಹ ಅಶುಭ. ಕನ್ನಡಿಯು ಅನಿಲ, ಮೈಕ್ರೋವೇವ್ ಇತ್ಯಾದಿಗಳನ್ನು ಪ್ರತಿಬಿಂಬಿಸಿದರೆ, ಮನೆಯಲ್ಲಿ ಎಂದಿಗೂ ಮುಗಿಯದ ಸಮಸ್ಯೆಗಳು ಇರಬಹುದು. 

68
ಅಡುಗೆಮನೆಯಲ್ಲಿ ಕನ್ನಡಿಯನ್ನು  ಇಟ್ಟಿದ್ದರೆ ಅದನ್ನು ತಕ್ಷಣ ತೆಗೆದುಹಾಕಿ.  ಇದರಿಂದ ಮನೆಗೆ ಒಳ್ಳಯದಾಗುತ್ತದೆ ಎಂದು ಹೇಳಲಾಗಿದೆ. 

78
ಅಡುಗೆ ಮನೆಯಲ್ಲಿ ಔಷಧಿಗಳನ್ನು ಇಡುವುದು : ಅಡುಗೆ ಮನೆಯಲ್ಲಿ ಔಷಧಿಗಳನ್ನು ಇಟ್ಟುಕೊಳ್ಳುವುದರಿಂದ ರೋಗಗಳು ಹೆಚ್ಚಾಗುತ್ತವೆ. ಹೀಗೆ ಮಾಡುವುದರಿಂದ ಚಿಕಿತ್ಸೆಯಲ್ಲಿ ಆಗಾಗ್ಗೆ ವೆಚ್ಚಗಳು ಉಂಟಾಗುತ್ತವೆ . 

88
ಅಡುಗೆ ಮನೆಯಲ್ಲಿ ಔಷಧಿಗಳನ್ನು ಇಡುವುದರಿಂದ ಒಬ್ಬ ಸದಸ್ಯ ಅಥವಾ ಇನ್ನೊಬ್ಬರು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಇದು ಮನೆಯ ತಲೆಯ ಮೇಲೆ ಅತಿ ದೊಡ್ಡ ಪರಿಣಾಮ ಬೀರುತ್ತದೆ. 

About the Author

SN
Suvarna News
 
3rd TEST • SA vs AUS
Stumps
SASA
329 & 387
AUSAUS
429
Day 4
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
Dhanteras 2026: ಧನ ತ್ರಯೋದಶಿಯಂದು ಈ 4 ವಸ್ತುಗಳನ್ನು ಅಪ್ಪಿತಪ್ಪಿಯೂ ಮನೆಗೆ ತರಲೇಬೇಡಿ!
Recommended image2
ಗಂಡ ಮನೆಯಿಂದ ಹೊರ ಹೋದ ತಕ್ಷಣ ಈ ಕೆಲಸ ಮಾಡ್ತೀರಾ ನೀವು? ಸಂಬಂಧದಲ್ಲಿ ಬಿರುಕು ಖಚಿತಾ!
Recommended image3
ಪಲಾವ್ ಎಲೆ ದಿಂಬಿನ ಕೆಳಗಿಟ್ಟು ಮಲಗಿ.. ನಿಮ್ಮ ಅದೃಷ್ಟದ ಬಾಗಿಲು ಹೇಗೆ ತೆರೆಯುತ್ತೆ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved