ಮನೆಯಲ್ಲಿ ಇಂತಹ ವಸ್ತುಗಳಿವೆಯಾ..? ಅಂದುಕೊಂಡ ಕೆಲಸ ಆಗೋದು ಕಷ್ಟ

First Published Jan 17, 2021, 2:44 PM IST

ಕೆಲವೊಮ್ಮೆ ಮನೆಯಿಂದ ವಸ್ತುಗಳನ್ನು ಹೊರಗಿಡಲು ಅಥವಾ ಎಸೆಯಲು ಮರೆತುಬಿಡುತ್ತೇವೆ, ಅದು ಹಲವು ವರ್ಷಗಳಿಂದ ಬಳಸಲ್ಪಡದ ಮತ್ತು ಮುಂದಿನ ವರ್ಷಗಳಲ್ಲಿ ಅದನ್ನು ಬಳಸುವ ಸಾಧ್ಯತೆಯೇ ಇಲ್ಲ. ಅಂತಹ ವಸ್ತುಗಳು ಮನೆಯ ಒಂದು ಮೂಲೆಯಲ್ಲಿ ಬಿದ್ದಿರುತ್ತವೆ. ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಅಂತಹ ವಸ್ತುಗಳಿದ್ದರೆ ಅತ್ಯಂತ ಅಶುಭ ಎಂದು ಕರೆಯಲಾಗುತ್ತದೆ. ಮನೆಯಲ್ಲಿ ನವೆತದಲ್ಲಿರುವ ಈ ವಸ್ತುಗಳು ಮನೆಯ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.