ಬಿಡದೇ ಕಾಡುತ್ತಿರೋ ವರುಣ: ರಸ್ತೆ ಮೇಲೆ ಬಿದ್ದ ಮರ ತೆರವುಗೊಳಿಸಿದ ಶಾಸಕ
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕ್ಯಾರ್ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಿಂದ ಜನಜೀವನ ತತ್ತರಿಸಿದೆ. ಉತ್ತರ ಕನ್ನಡ ಕಾರವಾರ, ಅಂಕೋಲ ಸೇರಿದಂತೆ ಹಲವೆಡೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಘಡಗಳಾಗುತ್ತಿದೆ. ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿವೆ. ವಿದ್ಯುತ್ ವ್ಯತ್ಯಯವಾಗಿದೆ.
110

ಕಾರವಾರದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ
ಕಾರವಾರದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ
210
ಬಿರುಗಾಳಿ ಸಹಿತ ಭಾರಿ ಮಳೆಯಿಂದ ನಗರದ ರಸ್ತೆ ಜಲಾವೃತ
ಬಿರುಗಾಳಿ ಸಹಿತ ಭಾರಿ ಮಳೆಯಿಂದ ನಗರದ ರಸ್ತೆ ಜಲಾವೃತ
310
ಪ್ರಕ್ಷುಬ್ದಗೊಂಡ ಕಡಲು, ಉಕ್ಕೇರುತ್ತಿರುವ ಅಲೆಗಳು
ಪ್ರಕ್ಷುಬ್ದಗೊಂಡ ಕಡಲು, ಉಕ್ಕೇರುತ್ತಿರುವ ಅಲೆಗಳು
410
ಕಾರವಾರ ಕೈಗಾ ರಸ್ತೆಯ ಮೇಲೆ ಉರುಳಿದ ಮರ, ಸಂಚಾರ ಸ್ಥಗಿತ
ಕಾರವಾರ ಕೈಗಾ ರಸ್ತೆಯ ಮೇಲೆ ಉರುಳಿದ ಮರ, ಸಂಚಾರ ಸ್ಥಗಿತ
510
ರಸ್ತೆಯ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ
ರಸ್ತೆಯ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ
610
ಮಳೆಯಿಂದ ಬಹುತೇಕ ಗ್ರಾಮೀಣ ರಸ್ತೆಗಳು ಜಲಾವೃತ
ಮಳೆಯಿಂದ ಬಹುತೇಕ ಗ್ರಾಮೀಣ ರಸ್ತೆಗಳು ಜಲಾವೃತ
710
ಕುಮಟಾ ಅಘನಾಶಿನಿಯಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗುವ ಕಡಲ ಅಲೆಗಳು
ಕುಮಟಾ ಅಘನಾಶಿನಿಯಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗುವ ಕಡಲ ಅಲೆಗಳು
810
ಕ್ಯಾರ್ ಅಬ್ಬರಕ್ಕೆ ಉಕ್ಕೇರಿದ ಕಡಲು
ಕ್ಯಾರ್ ಅಬ್ಬರಕ್ಕೆ ಉಕ್ಕೇರಿದ ಕಡಲು
910
ಕುಮಟಾ ರಸ್ತೆ ಮೇಲೆ ಉರುಳಿದ ಮರ. ಶಾಸಕ ದಿನಕರ ಶೆಟ್ಟಿ ಕತ್ತಿ ಹಿಡಿದು ಮರ ತೆರವುಗೊಳಿಸಿದರು.
ಕುಮಟಾ ರಸ್ತೆ ಮೇಲೆ ಉರುಳಿದ ಮರ. ಶಾಸಕ ದಿನಕರ ಶೆಟ್ಟಿ ಕತ್ತಿ ಹಿಡಿದು ಮರ ತೆರವುಗೊಳಿಸಿದರು.
1010
ಗೋವಾ ಗಡಿ ಮಾಜಾಳಿಯಲ್ಲಿ ಮನೆ ಮೇಲೆ ಉರುಳಿದ ಮರ, ಕುಸಿದ ಮನೆ
ಗೋವಾ ಗಡಿ ಮಾಜಾಳಿಯಲ್ಲಿ ಮನೆ ಮೇಲೆ ಉರುಳಿದ ಮರ, ಕುಸಿದ ಮನೆ
Latest Videos