MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Karnataka Districts
  • Udupi
  • ಉಡುಪಿ-ಮಣಿಪಾಲದ ಭೂತ ಬಂಗಲೆ ರಹಸ್ಯ.. ಒಂದೇ ರಾತ್ರಿ ಕುಟುಂಬ ನಾಪತ್ತೆ?

ಉಡುಪಿ-ಮಣಿಪಾಲದ ಭೂತ ಬಂಗಲೆ ರಹಸ್ಯ.. ಒಂದೇ ರಾತ್ರಿ ಕುಟುಂಬ ನಾಪತ್ತೆ?

Story udupi manipal ಟೀ ಜಂಕ್ಷನ್‌ನಲ್ಲಿ ಬಿದ್ದಿದ್ದ ವಸ್ತುವನ್ನು ಮುಟ್ಟಿದ ಬಾಲಕನಿಂದ ಆರಂಭವಾದ ವಿಚಿತ್ರ ಘಟನೆಗಳು, ಕೊನೆಗೆ ಮಣಿಪಾಲ್‌ ಕುಟುಂಬವನ್ನು ರಾತ್ರೋರಾತ್ರಿ ಮನೆ ಬಿಟ್ಟು ಓಡಿಹೋಗುವಂತೆ ಮಾಡಿತು.

1 Min read
Author : Sushma Hegde
Published : Jun 18 2026, 11:11 AM IST
Share this Photo Gallery
  • FB
  • TW
  • Linkdin
  • Whatsapp
14
ಭಾರತದಲ್ಲಿ ಹಲವು ನಂಬಿಕೆ
Image Credit : Asianet News

ಭಾರತದಲ್ಲಿ ಹಲವು ನಂಬಿಕೆ

ಭಾರತದಲ್ಲಿ ಹಲವು ನಂಬಿಕೆಗಳಿವೆ. ಸಂಜೆ ಬಳಿಕ ಉಗುರು ಕತ್ತರಿಸಬಾರದು, ಚಪ್ಪಲಿಯನ್ನು ಉಲ್ಟಾ ಇಡಬಾರದು, ಟೀ ಜಂಕ್ಷನ್‌ನಲ್ಲಿ ಬಿದ್ದಿರುವ ನಿಂಬೆಹಣ್ಣು ಅಥವಾ ಕೆಂಪು ಬಟ್ಟೆ ಕಟ್ಟಿದ ವಸ್ತುಗಳನ್ನು ಮುಟ್ಟಬಾರದು ಎಂಬ ಮಾತುಗಳನ್ನು ನಾವು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಉಡುಪಿ-ಮಣಿಪಾಲ ಭಯಾನಕ ಕಥೆ
Image Credit : Asianet News

ಉಡುಪಿ-ಮಣಿಪಾಲ ಭಯಾನಕ ಕಥೆ

ಉಡುಪಿ-ಮಣಿಪಾಲ ಭಾಗದಲ್ಲಿ ನಡೆದಿತ್ತೆಂದು ಹೇಳಲಾಗುವ ಒಂದು ಭಯಾನಕ ಕಥೆ ಈಗಲೂ ಜನರ ನಡುವೆ ಹರಿದಾಡುತ್ತಿದೆ. ಬೆಂಗಳೂರಿನಿಂದ ಮಣಿಪಾಲಕ್ಕೆ ಸ್ಥಳಾಂತರವಾದ ವೈದ್ಯರ ಕುಟುಂಬವೊಂದು ಟೀ ಜಂಕ್ಷನ್ ಎದುರಿನ ದೊಡ್ಡ ಮನೆಯಲ್ಲಿ ವಾಸಕ್ಕೆ ಬಂದಿತ್ತು. ಒಂದು ದಿನ ಶಾಲೆಯಿಂದ ಮನೆಗೆ ಬಂದಿದ್ದ 14 ವರ್ಷದ ಬಾಲಕ, ಸ್ನೇಹಿತರ ಸವಾಲಿನ ಮೇರೆಗೆ ಜಂಕ್ಷನ್‌ನಲ್ಲಿ ಇಟ್ಟಿದ್ದ ನಿಂಬೆಹಣ್ಣು ಹಾಗೂ ಕೆಂಪು ಬಟ್ಟೆಯಲ್ಲಿ ಕಟ್ಟಿದ್ದ ವಸ್ತುವನ್ನು ಎತ್ತಿ ಎಸೆದಿದ್ದ.

34
ವಿಚಿತ್ರ ಘಟನೆಗಳು ಆರಂಭ
Image Credit : Asianet News

ವಿಚಿತ್ರ ಘಟನೆಗಳು ಆರಂಭ

ಆ ರಾತ್ರಿಯಿಂದ ವಿಚಿತ್ರ ಘಟನೆಗಳು ಆರಂಭವಾದವು. ಬಾಲಕ ತನ್ನ ಕೊಠಡಿಯಲ್ಲಿ ಯಾರೋ ಕಾಣಿಸುತ್ತಿದ್ದಾರೆ ಎಂದು ಕಿರುಚಾಡಲು ಶುರು ಮಾಡಿದ. ದಿನದಿಂದ ದಿನಕ್ಕೆ ಅವನ ಆರೋಗ್ಯ ಹದಗೆಡತೊಡಗಿತು. ಕೊಠಡಿ ಬದಲಾಯಿಸಿದ ನಂತರ ಸಮಸ್ಯೆ ನಿಂತಂತೆಯೇ ಕಂಡರೂ, ಕೆಲವೇ ದಿನಗಳಲ್ಲಿ ಆತನ ತಮ್ಮನ ಬಾಯಿಂದ ಬಂದ ಮಾತುಗಳು ಇಡೀ ಕುಟುಂಬವನ್ನು ಬೆಚ್ಚಿಬೀಳುವಂತೆ ಮಾಡಿದ್ದವು.

"ನನ್ನ ಜೊತೆ ಕೆಂಪು ಕಣ್ಣಿನ ಅಂಕಲ್ ಇದ್ದಾರೆ... ಅವರು ನನ್ನ ಜೊತೆ ಮಾತನಾಡುತ್ತಾರೆ" ಎಂದು ಚಿಕ್ಕ ಬಾಲಕ ಹೇಳಿದಾಗ ಮನೆಯಲ್ಲಿದ್ದ ಎಲ್ಲರೂ ಆಘಾತಕ್ಕೊಳಗಾದರು. ಬಳಿಕ ಒಂದು ರಾತ್ರಿ ಮನೆಯೊಳಗೆ ಕೇಳಿಬಂದ ಭಾರೀ ಹೆಜ್ಜೆಗಳ ಶಬ್ದ, ಆಕಸ್ಮಿಕವಾಗಿ ಆಫ್ ಆದ ಲೈಟ್‌ಗಳು ಮತ್ತು ಬಾಗಿಲಿನ ಬಳಿ ಕಾಣಿಸಿಕೊಂಡ ಕೆಂಪು ಕಣ್ಣುಗಳು ಕುಟುಂಬವನ್ನು ರಾತ್ರೋರಾತ್ರಿ ಮನೆ ಬಿಟ್ಟು ಓಡಿಹೋಗುವಂತೆ ಮಾಡಿತಂತೆ.

44
ಕಥೆ ಮತ್ತಷ್ಟು ರಹಸ್ಯದ ಬಣ್ಣ
Image Credit : Asianet News

ಕಥೆ ಮತ್ತಷ್ಟು ರಹಸ್ಯದ ಬಣ್ಣ

ಇದು ಕೇವಲ ಕಲ್ಪನೆಯ ಆಟವೇ? ಮಾನಸಿಕ ಭ್ರಮೆಯೇ? ಅಥವಾ ನಿಜವಾಗಿಯೂ ಅತೀಂದ್ರಿಯ ಶಕ್ತಿಗಳ ಪ್ರಭಾವವೇ? ಎಂಬ ಪ್ರಶ್ನೆಗೆ ಇಂದಿಗೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಆದರೆ ಟೀ ಜಂಕ್ಷನ್‌ಗಳಲ್ಲಿ ಬಿದ್ದಿರುವ ವಸ್ತುಗಳನ್ನು ಮುಟ್ಟಬಾರದು ಎಂಬ ನಂಬಿಕೆಗೆ ಈ ಕಥೆ ಮತ್ತಷ್ಟು ರಹಸ್ಯದ ಬಣ್ಣ ಹಚ್ಚಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಭಯಾನಕ ಕಥೆಗಳು
ಉಡುಪಿ
ಜ್ಯೋತಿಷ್ಯ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
Udupi: ಕೃಷ್ಣನ ಮಣ್ಣಿನ ಮೂರ್ತಿ ಭಗ್ನ; ಶೀಘ್ರದಲ್ಲೇ ಲೋಕಕ್ಕೆ ಕಾದಿದೆ ಅನಾಹುತ? ಸ್ಪೋಟಕ ಅಂಶ ಬಯಲು
Recommended image2
ಉಡುಪಿ ವಿಟ್ಲಪಿಂಡಿ ಉತ್ಸವದಲ್ಲಿ ಅವಘಡ: ಪರ್ಯಾಯ ಶ್ರೀಗಳ ಕೈಯಿಂದ ಜಾರಿಬಿದ್ದ ಕೃಷ್ಣನ ಮಣ್ಣಿನ ಮೂರ್ತಿ
Recommended image3
ಸರ್ಕಾರಿ ಶಾಲೆಯಲ್ಲೊಂದು ಹ್ಯಾಪಿ ಇಂಗ್ಲಿಷ್ ಲ್ಯಾಬ್: ಹಳ್ಳಿ ಮಕ್ಕಳ ಭಯ ಓಡಿಸಿದ ಶಿಕ್ಷಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved