ಹುಂಡೈ ಕಾರು ಖರೀದಿಸಿದ 'ಪಾರು' ನಟಿ ಮೋಕ್ಷಿತಾ ಪೈ!
ಕಿರುತೆರೆ ನಟಿ ಮೋಕ್ಷಿತಾ ಪೈ ಇಂದು ಹುಟ್ಟುಹಬ್ಬದ ಪ್ರಯುಕ್ತ ಎರಡು ದಿನಗಳ ಮುಂಚೆಯೇ ಕೆಂಪು ಬಣ್ಣದ ಹ್ಯುಂಡೈ VENUE ಖರೀದಿಸಿದ್ದಾರೆ.
17

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿ ನಟಿ ಮೋಕ್ಷಿತಾ ಪೈ.

27

ಮನೆ ಮಾತಾಗಿರುವ ಪಾರು ಹುಟ್ಟುಹಬ್ಬದ ಪ್ರಯುಕ್ತ ಕಾರು ಖರೀದಿಸಿದ್ದಾರೆ.

37

ಕೆಂಪು ಬಣ್ಣದ ಹುಂಡೈ ವೆನ್ಯೂ ಮುಂದೆ ಪೋಸ್ ನೀಡಿದ್ದಾರೆ.

47

ಶ್ರಮದಿಂದ ಸಂಪಾದಿಸಿ, ಸಾಧನೆ ಮಾಡುತ್ತಿರುವ ಮೋಕ್ಷಿತಾ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

57

ಮೋಕ್ಷಿತಾ ಶೂಟಿಂಗ್‌ಗೆ ದಾಳಿಂಬೆ ತೆಗೆದುಕೊಂಡು ಹೋಗುತ್ತಾರಂತೆ.

67

ಒಮ್ಮೆಯಾದರೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಳ್ಳಬೇಕೆಂಬುದು ಇವರ ಆಸೆ.

77

ಜೀ ನಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ವೀಕ್ಷಿಸುತ್ತಾರಂತೆ.

Latest Videos