ಮಂಡ್ಯ ಜನರ ಮಧ್ಯೆಯೇ ಹೊಸ ಜೋಡಿ ಆರತಕ್ಷತೆ, ನಾಗಿಣಿ 2 ದಾಖಲೆ

First Published Apr 5, 2021, 5:29 PM IST

ಬೆಂಗಳೂರು/ ಮಂಡ್ಯ (ಏ. 05) ಕನ್ನಡ ಕಿರುತೆರೆಯಲ್ಲಿ ಹಲವು ಪ್ರಥಮಗಳನ್ನು ಸಾಧಿಸಿರುವ ಕನ್ನಡದ ನಂಬರ್ ಒನ್ ಮನರಂಜನಾ ಚಾನೆಲ್ ಜೀ ಕನ್ನಡ ಇದೀಗ ವೀಕ್ಷಕರ ಮಧ್ಯದಲ್ಲೇ ವಿವಾಹದ ಆರತಕ್ಷತೆ, ಭೋಜನ ಆಯೋಜಿಸಿ ಮತ್ತೊಂದು ಪ್ರಥಮಕ್ಕೆ ನಾಂದಿ ಹಾಡಿದೆ.