'ಅರಬ್ಬೀ' ಈಜುಪಟುವಿನ ಕೈ ಹಿಡಿಯಲು 'ಜೋಡಿಹಕ್ಕಿ' ರೆಡಿ! ಯಾರಿವರು ಚೈತ್ರಾ ರಾವ್?

First Published 8, Nov 2019, 3:19 PM IST

ಬಾಲ್ಯ ನಟಿಯಾಗಿ ಕಿರುತೆರೆ ಹಾಗೂ ಬೆಳ್ಳಿ ತೆರೆಮೇಲೆ ಹೆಸರು ಮಾಡಿರುವ ಚೈತ್ರಾ ರಾವ್ ಈಗ 'ಅರಬ್ಬೀ' ಸಮುದ್ರದಲ್ಲಿ ಈಜಲು ರೆಡಿಯಾಗಿದ್ದಾರೆ. ಏನಪ್ಪಾ ಇವರು 'ಜೋಡಿಹಕ್ಕಿ' ಆದ್ಮೇಲೆ ಇಷ್ಟು ದಿನ ಏನ್ಮಾಡ್ತಿದ್ರು? ಎಂದು ಅಭಿಮಾನಿಗಳಲ್ಲಿ ಮೂಡಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

'ರಾಗ ಅನುರಾಗ' ಧಾರಾವಾಹಿ ಮೂಲಕ ಕಿರುತೆರೆ ನಟಿಯಾಗಿ ಮಿಂಚಿದ್ದರು.

'ಜೋಡಿಹಕ್ಕಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಚಕ್ರವ್ಯೂಹ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಚಕ್ರವ್ಯೂಹ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಮಾಯಾ ಬಜಾರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜೋಡಿಹಕ್ಕಿಯಲ್ಲಿ ಶಿಕ್ಷಕಿಯಾಗಿ ಆನಂತರ ಐಎಎಸ್‌ ಅಧಿಕಾರಿ ಆಗುತ್ತಾರೆ.

'ಜಾನಕಿ' ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.

'ಜಾನಕಿ' ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.

ಸುಮಾರು ಎರಡು ವರ್ಷಗಳ ಕಾಲ  ಪ್ರೇಕ್ಷಕರನ್ನು ರಂಜಿಸಿದ್ದಾರೆ.

'ಅರಬ್ಬಿ' ಚಿತ್ರದಲ್ಲಿ ನಟಿಯಾಗಿ ಅಭಿನಯಿಸುತ್ತಿದ್ದಾರೆ.

ಪ್ಯಾರಾ ಸ್ಮಿಮ್ಮರ್ ಕೆ ಎಸ್ ವಿಶ್ವಾಸ್‌ಗೆ ಜೋಡಿಯಾಗಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ.

ಪೈಲ್ವಾನ್ ರಾಮಣ್ಣ , ಜಾನಕಿ ಟೀಚರ್ ಜೋಡಿ ಸೂಪರ್ ಹಿಟ್ ಜೋಡಿಯಾಗಿತ್ತು.

loader