Kannada

ಭವ್ಯಾ ಗೌಡ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಭವ್ಯಾ ಗೌಡ. ಸದ್ಯ ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದ ಮೂಲಕ ಮಿಂಚುತ್ತಿದ್ದಾರೆ.

Kannada

ಧಾರಾವಾಹಿಯಿಂದ ಕೊಂಚ ಬ್ರೇಕ್

ಇದೀಗ ಧಾರಾವಾಹಿಯಿಂದ ಕೊಂಚ ಬ್ರೇಕ್ ಪಡೆದಿರುವ ನಟಿ, ದೇಶ ವಿದೇಶ ಸುತ್ತೋದಕ್ಕೆ ಹೋಗದೇ ಟೆಂಪಲ್ ಮಾಡುತ್ತಿದ್ದಾರೆ.

Image credits: Instagram
Kannada

ತಿರುಪತಿಯಲ್ಲಿ ಭವ್ಯಾ

ಭವ್ಯಾ ಗೌಡ ತಿರುಪತಿಗೆ ತೆರಳಿದ್ದು, ಶ್ರೀನಿವಾಸನ ದರ್ಶನ ಪಡೆದು, ಧನ್ಯರಾಗಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Image credits: Instagram
Kannada

ತಿಮ್ಮಪ್ಪನನ್ನು ಕಂಡು ನಟಿ ಭಾವುಕ

ತಿಮ್ಮಪ್ಪನ ದರ್ಶನ ಪಡೆದಿರುವ ಭವ್ಯಾ ನಿನ್ನನ್ನು ಕಾಣುವ ಯೋಗ ಇಷ್ಟು ಬೇಗ ಬರುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

Image credits: Instagram
Kannada

ಮರೂನ್ ಸೀರೆಯಲ್ಲಿ ಮಿಂಚಿಂಗ್

ಭವ್ಯಾ ಗೌಡ ಮರೂನ್ ಬಣ್ಣದ ಚೆಕ್ಸ್ ಸೀರೆ ಧರಿಸಿ, ಕೈತುಂಬಾ ಗಾಜಿನ ಬಳೆ, ಮುಡಿಯಲ್ಲಿ ಮಲ್ಲಿಗೆ ಮುಡಿದು ಫೋಟೊಗೆ ಪೋಸ್ ಕೊಟ್ಟಿದ್ದಾರೆ.

Image credits: Instagram
Kannada

ಕರ್ಣ ಧಾರಾವಾಹಿಯಲ್ಲಿ ಬ್ಯುಸಿ

ಸದ್ಯ ಭವ್ಯಾ ಗೌಡ ಕರ್ಣ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ನಾಯಕಿ ನಿಧಿ ಪಾತ್ರದ ಮೂಲಕ ಆರಂಭದಲ್ಲಿ ಕ್ಯೂಟ್ ಆಗಿ, ಇದೀಗ ಅಕ್ಕನ ಸಾವಿನ ಸಿಟ್ಟಿನಲ್ಲಿ ಕುದಿಯುತ್ತಿದ್ದಾಳೆ ನಿಧಿ.

Image credits: Instagram
Kannada

ಕರ್ಣ-ನಿಧಿ ಮತ್ತೆ ಒಂದಾಗುವುದಿಲ್ಲವೇ?

ಅಕ್ಕನ ಸಾವಿಗೆ ಕರ್ಣನೇ ಕಾರಣ ಎನ್ನುವ ದ್ವೇಷದಿಂದ ಮಗುವನ್ನು ಪಡೆದುಕೊಂಡು, ಕರ್ಣ ಹಾಗೂ ಮನೆಯವರಿಂದ ದೂರ ಹೋಗಿದ್ದಾಳೆ ನಿಧಿ.

Image credits: Instagram
Kannada

ಮುಂದೇನಾಗುತ್ತೆ?

ಇಬ್ಬರ ನಡುವೆ ದ್ವೇಷ ತಣ್ಣಗಾಗಿ, ನಿಧಿಗೆ ತಾನು ಮಾಡಿದ ತಪ್ಪು ಅರ್ಥವಾಗಿ, ಪರಿಸ್ಥಿತಿ ಯಾವಾಗ ಅರ್ಥ ಆಗುತ್ತದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಸದ್ಯಕ್ಕೆ ಇದು ಆಗುವ ಸಾಧ್ಯತೆ ಇಲ್ಲ.

Image credits: Instagram
Kannada

ದೇವಿ ಸಿನಿಮಾದಲ್ಲಿ ಭವ್ಯಾ

ಅಂದ ಹಾಗೇ ಭವ್ಯಾ ಗೌಡ ದೇವಿ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಕರ್ಣ ಧಾರಾವಾಹಿ ಜೊತೆಗೆ ದೇವಿ ಸಿನಿಮಾ ಶೂಟಿಂಗ್ ನಲ್ಲೂ ಸಹ ನಟಿ ಬ್ಯುಸಿಯಾಗಿದ್ದಾರೆ.

Image credits: Instagram

‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಸಾಯುತ್ತಿದ್ದಂತೆ… ಮೇಘಾಲಯದಲ್ಲಿ ಕಾಣಿಸಿಕೊಂಡ ನಮ್ರತಾ ಗೌಡ

Amruthadhaare: ಕೊನೆಯ ಬಾರಿಗೆ 'ಮಲ್ಲಿ'ಯಾಗಿ ಕಾಣಿಸಿಕೊಂಡ ನಟಿ ಅನ್ವಿತಾ!

ಕಿತ್ತಳೆ ಗೌನ್‌ನಲ್ಲಿ ರಿಷಿಕಾ ಮಿಂಚಿಂಗ್… ದುರ್ಗಾ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್!

ದುಬೈ ಸಮುದ್ರ ತೀರದಲ್ಲಿ ಪವಿತ್ರ ಬಂಧನ ನಾಯಕಿಯ ಬಿಂದಾಸ್ ಲುಕ್