ಅಬ್ಬಬ್ಬಾ! ನೋಡ್ರಪ್ಪೋ ಯೂಟ್ಯೂಬ್ ನಟಿಯ ಹಾಟ್‌ ಪೋಟೋಸ್!

First Published 12, Mar 2020, 12:22 PM IST

ವಿಭಿನ್ನ ವಿಡಿಯೋಗಳ ಮೂಲಕ ಯೂಟ್ಯೂಬ್‌ ಪ್ರೇಕ್ಷಕರನ್ನು ಮನೋರಂಜಿಸುತ್ತಿರುವ ಮೇಘನಾ ಕೌರ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಮೇಘನಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು...

ಮೇಘನಾ ಸಾಮಾಜಿಕ ಜಾಲತಾಣದಲ್ಲಿ  'SheTrouble Maker' ಎಂದು ಗುರುತಿಸಿಕೊಂಡಿದ್ದಾರೆ.

ಚಿಕ್ಕ ಹುಡುಗಿಯಂತೆ ಕಾಣುವ ಮೇಘಾ ಹೈಟ್‌ 5'4'' ಅಂತೆ.

ಪುಟ್ಟ ಮಕ್ಕಳ ಸೈಜಿನ ಬಟ್ಟೆಯನ್ನೇ ಧರಿಸುತ್ತಾರೆ ಮೇಘನಾ.

ಬಿಡುವಿನ ಸಮಯದಲ್ಲಿ ಮೇಘನಾ ಬ್ಯಾಟ್‌ಮಿಂಟನ್ ಆಡುತ್ತಾರಂತೆ.

ಏನೇ ತಿಂದರೂ ಪಕ್ಕದಲ್ಲಿ ಬಾಳೆಕಾಯಿ ಚಿಪ್ಸ್ ಹಾಗೂ ಟೊಮ್ಯಾಟೋ ಕೆಚಪ್‌ ಇರಬೇಕಂತೆ.

ವಿಭಿನ್ನವಾಗಿ 7 ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ.

ಲೆಫ್ಟ್‌ ಹ್ಯಾಂಡ್‌ ವ್ಯಕ್ತಿಯಾಗಿದ್ದ ಮೇಘನಾ ಆಟವಾಡುವುದು ಮಾತ್ರ ರೈಟ್‌ ಹ್ಯಾಂಡ್‌ನಲ್ಲಿ.

ಚರ್ಮದ ಬಗ್ಗೆ ಅತಿ ಹೆಚ್ಚು ಮೆಚ್ಚುಗೆ ಪಡೆದುಕೊಳ್ಳುವ ಮೇಘನಾ ಹೆಚ್ಚು ನೀರು ಸೇವಿಸುತ್ತಾರಂತೆ.

ಮೇಘನಾಳ ಒಬ್ಬರು ಸಹೋದರಿಯರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್.

ಇನ್‌ಸ್ಟಾಗ್ರಾಂ ಖಾತೆಯಲ್ಲಿ 8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

loader