MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನಿಜ ಜೀವನದಲ್ಲಿ ರಾಮನ ಭಕ್ತ ರಾವಣನ ಪಾತ್ರಧಾರಿ ತ್ರಿವೇದಿ ಬಗ್ಗೆ ಗೊತ್ತಿರದ ವಿಷಯಗಳು...

ನಿಜ ಜೀವನದಲ್ಲಿ ರಾಮನ ಭಕ್ತ ರಾವಣನ ಪಾತ್ರಧಾರಿ ತ್ರಿವೇದಿ ಬಗ್ಗೆ ಗೊತ್ತಿರದ ವಿಷಯಗಳು...

ದೂರದರ್ಶನದಲ್ಲಿ ಮರು ಪ್ರಸಾರವಾಗುತ್ತಿರುವ ರಾಮಾಯಣದಲ್ಲಿ ರಾವಣನ ಅಂತ್ಯವಾಗಿದೆ. ಖುಷಿಯಾಗಬೇಕಿತ್ತು. ಆದರೆ, ಅಂಥ ಅದ್ಭುತ ನಟನ ಅಭಿನಯನವನ್ನು ಮಿಸ್ ಮಾಡಿಕೊಳ್ಳುತ್ತೇವೆಂದು ವೀಕ್ಷಕರಿಗೆ ಬೇಜಾರಾಗಿದೆ. ರಾವಣನೇ ಆವಿರ್ಭಿಸಿದಂತೆ ನಟಿಸಿದ ಅರವಿಂದ್ ತ್ರಿವೇದಿ ಅಭಿನಯನವನ್ನು ಇಷ್ಟ ಪಡದವರು ಯಾರ ಹೇಳಿ? ರಾವಣನ ಪಾತ್ರ ಮಾಡಿದ ರಾವಣನ ಪಾತ್ರಧಾರಿ ನಿಜ ಜೀವನದಲ್ಲಿ ನಿಜವಾದ ರಾಮ ಭಕ್ತ. ಸೀತೆಯನ್ನು ಅಪಹರಿಸಿದ ದೃಶ್ಯ ನೋಡಿ ಇವರು ಮರುಗಿದ ವೀಡಿಯೋ ತುಣಕೊಂದು ಇತ್ತೀಚೆಗೆ ವೈರಲ್ ಆಗಿತ್ತು. ರಾಜಕಾರಣಿಯೂ ಆಗಿರುವ ತ್ರಿವೇದಿ ಪ್ರಧಾನಿ ಮೋದಿ ಭಕ್ತನೂ ಹೌದು. ಇಂಥ ಮಹಾನ್ ನಟನ ಬಗ್ಗೆ ಒಂದಿಷ್ಟು ನಿಮಗೆ ಗೊತ್ತಿರದ ವಿಷಯಗಳು. 

1 Min read
Author : Suvarna News
| Updated : Apr 20 2020, 12:40 PM IST
Share this Photo Gallery
  • FB
  • TW
  • Linkdin
  • Whatsapp
111
ರಾಮಾಯಣದಲ್ಲಿ ರಾವಣನಾಗಿ ಅಭನಯಿಸುವ ಮುಂಚೆ ಅನೇಕ ಗುಜರಾತಿ ಚಿತ್ರಗಳಲ್ಲಿ ನಟಿಸಿದ್ದರು ಅರವಿಂದ್ ತ್ರಿವೇದಿ. ಇವರ ಅಣ್ಣ ಉಪೇಂದ್ರ ತ್ರಿವೇದಿ ಗುಜರಾತ್ ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು. ಬಿಜೆಪಿ ಟಿಕೆಟ್ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಿದ ಇವರಿಗೆ ಇದೀಗ 81 ವರ್ಷ.  

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211
ರಾವಣನಂಥ ದುಷ್ಟ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ ತ್ರಿವೇದಿ, ರಾಮ, ಲಕ್ಷ್ಮಣ ಹಾಗೂ ಸೀತಾ ಪಾತ್ರ ನಿರ್ವಹಿಸಿದ ಕಲಾವಿದರಷ್ಟೇ ಹೆಸರು ಮಾಡಿದವರು. 

311
ರಾವಣನಂಥ ಪಾತ್ರ ಮಾಡಿದರೂ ಸಮಾಜದಲ್ಲಿ ಇವರ ನಟನೆಯ ಬಗ್ಗೆ ಸಿಕ್ಕಾಪಟ್ಟೆ ಗೌರವ ಸಿಕ್ಕಿದೆ ಎಂದು, ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 

411
ನೈತಿಕತೆ ಹಾಗೂ ಆದರ್ಶ ಬದ್ಧನಾದ ರಾವಣನ ಬಗ್ಗೆಯೂ ಎಲ್ಲರೂ ಗೌರವ ಹೊಂದಿದ್ದರು ಎಂಬುವುದು ಇವರ ಅಭಿಪ್ರಾಯ. ಸಾಮಾನ್ಯವಾಗಿ ತಮ್ಮ ವೃತ್ತಿ ಜೀವನದಲ್ಲಿ ಸದಾ ಪಾಸಿಟಿವ್ ರೋಲ್ ಮಾಡಿದ ತ್ರಿವೇದಿ ಅವರು, ರಾವಣನದ್ದು ಮಾತ್ರ ನೆಗಟಿವ್ ರೋಲ್ ಮಾಡಿದ್ದಂತೆ. 

511
ರಾವಣನ ಪಾತ್ರದ ನಂತರ ಇವರ ಊರಲ್ಲಿ ಎಲ್ಲರೂ ಇವರನ್ನು ಲಂಕೇಶ್ ಎಂದು ಗುರುತಿಸಲು ಆರಂಭಿಸಿದ್ದರಂತೆ. ಅಷ್ಟೇ ಅಲ್ಲ ಇವರ ಪತ್ನಿಯನ್ನೂ ಮಹಾರಾಣಿ ಮಂಡೋದರಿ ಎಂದೇ ಸಂಬೋಧಿಸಿದ್ದರಂತೆ. 

611
 ಅದಿರಲಿ, ರಾಯಾಯಣ ಧಾರಾವಾಹಿಯಲ್ಲಿ ರಾವಣನ ವದೆಯಾದಾಗ ಇವರ ಏರಿಯಾದಲ್ಲಿ ಎಲ್ಲರೂ ಶ್ರದ್ಧಾಂಜಲಿಯನ್ನೂ ಸಲ್ಲಿಸಿದ್ದರಂತೆ. 

711
ಸಿಬಿಎಫ್‌ಸಿ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ ಇವರು. 

811
ಅಭಿನಯದಿಂದ ನಿವೃತ್ತರಾದ ಬಳಿಕ ಹಲವು ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಸೇರಿ, ಸಾಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. 

911
 ಅತ್ಯಂತ ಮೃಧು ಹೃದಿಯ್ ಅರವಿಂದ್ ತ್ರಿವೇದಿ ಎಂದು ಒಮ್ಮೆ ರಾಮನ ಪಾತ್ರ ಮಾಡಿದ್ದ ಅರುಣ ಗೋವಿಲ್ ಸಂದರ್ಶನವೊಂದರಲ್ಲಿ ಹೇಳಿದ್ದರು. 

1011
ಮೊದಲಿಗೆ ಪ್ರಸಾರವಾದ 32 ವರ್ಷಗಳ ನಂತರ ರಾಮಾಯಣ ಇದೀಗ ಮತ್ತೆ ಪ್ರಸಾರವಾಗುತ್ತಿದ್ದು,  ಜನರು ಮತ್ತೆ ದೂರದರ್ಶನದ ಮುಂದೆ ಆಸೀನರಾಗುತ್ತಿದ್ದಾರೆ. ರಾವಣನ ವಧೆಯಾಗಿದ್ದು, ಅವನನ್ನು ಇನ್ನು ಕಲಾಭಿಮಾನಿಗಳು ಮಿಸ್ ಮಾಡಿಕೊಳ್ಳುವುದು ಪಕ್ಕಾ. 

1111
ಲಕ್ಷ್ಮಣ ಪಾತ್ರ ಮಾಡಿದ ಸುನೀಲ್ ಲಹ್ರಿಯೊಂದಿಗೆ ಅರವಿಂದ್ ಇವತ್ತಿಗೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
1st ODI • NZ vs IND 2026
Live
NZNZ
185
INDIND
(4.4 ov)31/1
IND need 155 runs in 272 balls
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಶಿಶಿರ್ ಶಾಸ್ತ್ರಿ-ಐಶ್ವರ್ಯ ಸಿಂಧೋಗಿ ಸ್ನೇಹ, ಪ್ರೇಮ-ಪ್ರಣಯ, ಮದುವೆ? ಸಂಜೆ 6ಕ್ಕೆ ಬಿಗ್ ಅನೌನ್ಸ್‌ಮೆಂಟ್!
Recommended image2
ತಮಿಳು ರಿಯಾಲಿಟಿ ಶೋನಲ್ಲಿ ಕನ್ನಡದ ಕಂಪು.. ಪುನೀತ್‌ ರಾಜ್‌ಕುಮಾರ್ ಹಾಡಿಗೆ ಭೂಷಣ್ ಮಾಸ್ಟರ್ ಭರ್ಜರಿ ಸ್ಟೆಪ್ಸ್!
Recommended image3
ಕಿತ್ತಳೆ ಗೌನ್‌ನಲ್ಲಿ ರಿಷಿಕಾ ಮಿಂಚಿಂಗ್… ದುರ್ಗಾ ಸೌಂದರ್ಯಕ್ಕೆ ಮನಸೋತ ಫ್ಯಾನ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved