ಭಾರತದ 10 ಚೆಂದದ ಕಿರುತೆರೆ ನಟಿಯರು; ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡ್ಲೇಬೇಕು..!
2025ರ ಹೊತ್ತಿಗೆ ಭಾರತದ ಮೋಸ್ಟ್ ಬ್ಯೂಟಿಫುಲ್ ಟಿವಿ ಆಕ್ಟ್ರೆಸಸ್: ಟಿವಿ ಜಗತ್ತಿನ 10 ಮೋಸ್ಟ್ ಬ್ಯೂಟಿಫುಲ್ ನಟಿಯರ ಬಗ್ಗೆ ತಿಳಿಯಿರಿ. ಅಲಿಸ್ ಕೌಶಿಕ್‌ನಿಂದ ಶಿವಾಂಗಿ ಜೋಶಿ ವರೆಗೆ, ನಿಮ್ಮ ಫೇವರಿಟ್ ಯಾರು?

ಸುರಭಿ ಚಂದನಾ
ಸುರಭಿ ಚಂದನಾ ಇಂಡಿಯನ್ ಟೆಲಿವಿಷನ್‌ನಲ್ಲಿ ಚಿರಪರಿಚಿತ ಮುಖ. ಅವರು ತಮ್ಮ ಸ್ಟನ್ನಿಂಗ್ ಲುಕ್‌ಗೆ ಫೇಮಸ್. ಅವರನ್ನು ನೋಡಲು ಕಿರುತೆರೆ ಪ್ರೇಕ್ಷಕರು ಮುಗಿಬೀಳುತ್ತಾರೆ.
ಪ್ರಣಾಲಿ ರಾಥೋಡ್
ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈನಲ್ಲಿ ಕಾಣಿಸಿಕೊಂಡ ಪ್ರಣಾಲಿ ರಾಥೋಡ್ ಈ ಶೋನಲ್ಲಿ ತಮ್ಮ ರೋಲ್‌ನಿಂದ ದಿಲ್ ಗೆದ್ದಿದ್ದಾರೆ. ಅವರನ್ನು ಅವರ ಸೌಂದರ್ಯ ಮತ್ತು ಪ್ರತಿಭೆಗಾಗಿ ಹೊಗಳಲಾಗುತ್ತದೆ.
ಅಲಿಸ್ ಕೌಶಿಕ್
ಅಲಿಸ್ ಕೌಶಿಕ್ ಹಲವಾರು ಪಾಪ್ಯುಲರ್ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಆಕ್ಟಿಂಗ್ ಜೊತೆಗೆ ತಮ್ಮ ಸೌಂದರ್ಯಕ್ಕೂ ಹೆಸರುವಾಸಿಯಾಗಿದ್ದಾರೆ.
ಭಾವಿಕಾ ಶರ್ಮಾ
ತಮ್ಮ ಅದ್ಭುತ ಆಕ್ಟಿಂಗ್‌ಗೆ ಹೆಸರುವಾಸಿಯಾದ ನಟಿ ಭಾವಿಕಾ ಶರ್ಮಾ ಟಿವಿ ಇಂಡಸ್ಟ್ರಿಯ ಬ್ಯೂಟಿಫುಲ್ ಆಕ್ಟ್ರೆಸ್‌ಗಳಲ್ಲಿ ಒಬ್ಬರು.
ಆಯೇಷಾ ಸಿಂಗ್
ಆಯೇಷಾ ಸಿಂಗ್ ಸೀರಿಯಲ್ 'ಗುಮ್ ಹೈ ಕಿಸಿ ಕೆ ಪ್ಯಾರ್ ಮೇ'ನಲ್ಲಿ 'ಸಾಯಿ ಜೋಶಿ' ಪಾತ್ರವನ್ನು ನಿರ್ವಹಿಸಿ ಫೇಮಸ್ ಆಗಿದ್ದಾರೆ. ಅವರನ್ನು ಜನರು ತುಂಬಾನೇ ಇಷ್ಟಪಡುತ್ತಾರೆ.
ಹಿಬಾ ನವಾಬ್
ಹಿಬಾ ನವಾಬ್ ಹಿಂದಿ ಟೆಲಿವಿಷನ್‌ನ ಹೆಸರಾಂತ ಮುಖ. ಅವರನ್ನು ಜನರು ದಮ್‌ದಾರ್ ಆಕ್ಟಿಂಗ್‌ಗಾಗಿ ಇಷ್ಟಪಡುತ್ತಾರೆ. ಚೆಂದದ ಮುಖ ಹಾಗೂ ಆಕರ್ಷಕ ನಗು ಇವರ ಪ್ಲಸ್ ಪಾಯಿಂಟ್.
ಶಿವಾಂಗಿ ಜೋಶಿ
ಫೇಮಸ್ ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವ ಶಿವಾಂಗಿ ಜೋಶಿ ತಮ್ಮ ಸ್ವಂತ ಸಾಮರ್ಥ್ಯದಿಂದ ಮನೆ-ಮನೆಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಮೇಘಾ ಚಕ್ರವರ್ತಿ
ಇಮ್ಲಿ ಸೀರಿಯಲ್‌ನಲ್ಲಿ ಇಮ್ಲಿ ಪಾತ್ರವನ್ನು ನಿರ್ವಹಿಸಿ ಫೇಮಸ್ ಆದ ಮೇಘಾ ಚಕ್ರವರ್ತಿ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ.
ಹಿಮಾಂಶಿ ಪರಾಶರ್
ತಮ್ಮ ಸೌಂದರ್ಯ ಮತ್ತು ಆಕರ್ಷಕ ಅಭಿನಯಕ್ಕೆ ಗುರುತಿಸಿಕೊಂಡಿರುವ ಹಿಮಾಂಶಿ ಪರಾಶರ್ ಅವರಿಗೆ ಅಭಿಮಾನಿಗಳು ಹುಚ್ಚರಾಗಿದ್ದಾರೆ.
ಸರ್‌ಗುನ್ ಕೌರ್ ಲೂಥ್ರಾ
ತಮ್ಮ ಸೌಂದರ್ಯಕ್ಕೆ ಹೆಸರುವಾಸಿಯಾದ ಸರ್‌ಗುನ್ ಕೌರ್ ಲೂಥ್ರಾ ಅವರಿಗೆ ಅಭಿಮಾನಿಗಳು ಹುಚ್ಚರಾಗಿದ್ದಾರೆ. ಇವರು ಭಾರೀ ಪೇಮಸ್ ಆಗಿದ್ದಾರೆ.