ಜರ್ಮನಿ ಹುಡುಗಿಯ ಟಿಕ್‌ಟಾಕ್‌ ವೈರಲ್‌; ಭಾರತೀಯ ಸಂಪ್ರದಾಯದ ಮೆರುಗು!

First Published 5, May 2020, 4:03 PM

ಜರ್ಮನಿ ಹುಡುಗಿ ಜೆನಿಫರ್‌ ಕನ್ನಡ ಟಿಕ್‌ಟಾಕ್‌ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್. ಟಿಕ್‌ಟಾಕ್ ಮಾತ್ರನಾ? ಇಲ್ಲಿದೆ ನೋಡಿ ಭಾರತೀಯ ಸಂಪ್ರದಾಯದ ಉಡುಗೆಯಲ್ಲಿ ಮಿಂಚುತ್ತಿರುವುದು...

ಸೋಷಿಯಲ್ ಮೀಡಿಯಾದಲ್ಲಿ ಜೆನಿಫರ್ ಟಿಕ್‌ಟಾಕ್‌ ವೈರಲ್

ಟಿಕ್‌ಟಾಕ್‌ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ಜೆನಿಫರ್.

ಜೆನಿಫರ್‌ ಕೆಲ ದಿನಗಳ ಕಾಲ ಮೈಸೂರಿನಲ್ಲಿ ಕೆಲಸ ಮಾಡಿದ್ದಾರೆ.

ಮೈಸೂರಿನಲ್ಲಿ  ಸ್ವಯಂ ಕಾರ್ಯಕರ್ತೆಯಾಗಿ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ.

ಈ ಅವಧಿಯಲ್ಲಿ ಕನ್ನಡ ಹಾಗೂ ಹಿಂದಿ ಭಾಷೆಯನ್ನು ಕಲಿತುಕೊಂಡಿದ್ದಾರೆ.

ಜೆನಿಫರ್ ಮೊದಲ ಟಿಕ್‌ಟಾಕ್‌ ಚಂದನ್‌ ಶೆಟ್ಟಿ ಆಲ್ಬಂ ಸಾಂಗ್.

ಮೈಸೂರಿನ ಜನ ಹೇಗೆ ವರ್ತಿಸುತ್ತಾರೆ ಎಂದು ಟಿಕ್‌ಟಾಕ್‌ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಜೆನಿಫರ್‌ 25 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಭಾರತದಲ್ಲಿದಾಗ ಸಾಕಷ್ಟು ಜಾಗಗಳಿಗೆ ಭೇಟಿ ನೀಡಿ ಸಾಂಪ್ರದಾಯಿಕ ಉಡುಗೆ ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ.

loader