ಬಾತ್‌ರೂಂನಲ್ಲಿ ಬಿಗ್ ಬಾಸ್ ಸ್ಪರ್ಧಿ ವಯ್ಯಾರ: ನೋಡೋರ್ ಕಣ್ಣಿಗೆ ಹಬ್ಬ!
ತಮಿಳು ಖ್ಯಾತ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್-3'ರಲ್ಲಿ ವೀಕ್ಷಕರ ಗಮನ ಸೆಳೆದ ಸ್ಪರ್ಧಿ ಮೀರಾ ಮಿಥುನ್. ಮಾತಲ್ಲೇ ಮಣೆ ಹಾಕುವ ಈ ಸುಂದರಿಯ ಗ್ಲಾಮರಸ್ ಫೋಟೋಗಳಿವು....
110

ಮೀರಾ ವೃತ್ತಿ ಮಾಡೆಲ್ ಕಮ್ ನಟಿ.
ಮೀರಾ ವೃತ್ತಿ ಮಾಡೆಲ್ ಕಮ್ ನಟಿ.
210
ಹುಟ್ಟಿದ್ದು ಚೆನ್ನೈನಲ್ಲಿ, ಡಿಸೆಂಬರ್ 6,1987.

310
2015ರ 'ಜೋಡಿ ನಂಬರ್ 1' ರಿಯಾಲಿಟಿ ಶೋ ಸ್ಪರ್ಧಿ.

410
2016ರಲ್ಲಿ ಸೌತ್ ಜೋನ್‌ನಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಕ್ವೀನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

510
ಮೈಕ್ರೋಬಯಾಲಜಿ ಪದವೀಧರೆ.
ಮೈಕ್ರೋಬಯಾಲಜಿ ಪದವೀಧರೆ.
610
Cherian's ಫೌಂಡೇಷನ್‌ನಲ್ಲಿ ರಿಸರ್ಚರ್ ಆಗಿ ಕೆಲಸ ಮಾಡಿದ್ದಾರೆ.

710
ವಿಚ್ಛೇದಿತೆ ಎನ್ನುತ್ತೆ ಕೆಲವು ಮೂಲಗಳು.
ವಿಚ್ಛೇದಿತೆ ಎನ್ನುತ್ತೆ ಕೆಲವು ಮೂಲಗಳು.
810
ಸ್ಟಾರ್ ವಿಜಯ್ ವಾಹಿನಿಯಲ್ಲಿ ಪ್ರಸಾರವಾಗುವ 'ಬಿಗ್ ಬಾಸ್ ಸೀಸನ್ 3'ರಲ್ಲಿ ಭಾಗಿ.

910
2017ರಲ್ಲಿ '8 Thottakkal' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

1010
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Latest Videos