ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಆ್ಯಂಕರ್ ಸುಮಾ ಕನಕಲಾ
ಟಾಲಿವುಡ್ ಇಂಡಸ್ಟ್ರಿಯಲ್ಲಿ ಸುಮಾ ಕನಕಲಾ (Suma Kanakala) ಅವರ ಬಗ್ಗೆ ಗೊತ್ತಿಲ್ಲದವರೇ ಇಲ್ಲ. ದೊಡ್ಡ ಸ್ಟಾರ್ ಸಿನಿಮಾಗಳ ಕಾರ್ಯಕ್ರಮಗಳಿಗೆ ಆ್ಯಂಕರ್ ಮಾಡುವ ಮೂಲಕ ತನ್ನದೇ ಆದ ಇಮೇಜ್ ಸಂಪಾದಿಸಿರುವ ಇವರು ಸ್ಟಾರ್ ಆಂಕರ್ ಆಗಿ ಹೊರಹೊಮ್ಮುತ್ತಿದ್ದಾರೆ. ಸುಮ ಅವರು ಆ್ಯಂಕರಿಂಗ್ ನಲ್ಲಿ ನಂಬರ್ ಒನ್ ಎನ್ನುವುದರಲ್ಲಿ ಎರಡು ಮಾತಿಲ್ಲ ಅದರ ಜೊತೆಗೆ ಇವರ ಫೀಸ್ ಕೂಡ ಕಡಿಮೆ ಇಲ್ಲ. ಒಂದು ಇವೆಂಟ್‌ಗೆ ಸುಮಾ ಎಷ್ಟು ಚಾರ್ಜ್ ಮಾಡುತ್ತಾರೆ ಗೊತ್ತಾ?
Latest Videos
