ದೇವರು ಫ್ರೀ ಇದಾಗ ಮಾಡಿದ ಕ್ಯಾಂಡಿ; ಸೋನು ಶ್ರೀನಿವಾಸ್ ಗೌಡ ಹಾಟ್ ಫೋಟೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಸೋನು ಶ್ರೀನಿವಾಸ್ ಫೋಟೋಗಳು ವೈರಲ್. ಗೋವಾ ತುಂಬಾ ನಿಂದೇ ಹಾವಳಿ ಅಂತಿದ್ದಾರೆ ಫ್ಯಾನ್ಸ್.....

ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್ ಸೋನು ಶ್ರೀನಿವಾಸ್ ಗೌಡ ಕೆಲವು ದಿನಗಳ ಹಿಂದೆ ಒಂಟಿಯಾಗಿ ಪ್ರವಾಸ ಹೋಗಿದ್ದರು. ಆಗ ಕ್ಲಿಕ್ ಮಾಡಿಕೊಂಡಿದ್ದ ಫೋಟೋಗಳನ್ನು ಈಗ ಅಪ್ಲೋಡ್ ಮಾಡಿದ್ದಾರೆ.
ಕಪ್ಪು ಬಣ್ಣದ ಮಿನಿ ಡ್ರೆಸ್‌ನಲ್ಲಿ ಸೋನು ಮಿಂಚಿದ್ದಾಳೆ. ಅದಕ್ಕೆ ಕಪ್ಪು ಬಣ್ಣದ ಕನ್ನಡಕ ಮತ್ತು ಕಪ್ಪು ಬಣ್ಣದ ಆಪಲ್ ವಾಚ್ ಧರಿಸಿದ್ದಾರೆ. ಇದು ಸೂಟ್ ಆಗುವ ಫ್ಲಾಟ್ ಚಪ್ಪಲಿ ಧರಿಸಿದ್ದಾರೆ.
ಒಂದೆರಡು ಫೋಟೋಗಳಲ್ಲಿ ಪೋಸ್ ಕೊಡಲು ಸೋನು ಕೈಯಲ್ಲಿ ಸ್ಟೋರಿ ಬುಕ್ ಹಿಡಿದಿದ್ದಾರೆ. ಗೋವಾಗೆ ಹೋಗಿ ಎರಡು ದಿನ ಆಗಿಲ್ಲ ಆಗಲೇ ಅರ್ಧ ಬುಕ್ ಓದಿದ್ದೀರಾ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ದೇವರು ಫ್ರೀ ಇದ್ದಾಗ ಮಾಡಿದ ಕ್ಯಾಂಟಿ, ಸೋನು ಗೌಡ ಈಗ ಬೋಲ್ಡ್ ಸುಂದರಿ, ಗೋವಾದಲ್ಲಿ ಮಾಡಿರುವ ಶೋಕಿ ನೋಡಿ ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.
ಒಂಟಿಯಾಗಿ ಸೋನು ಗೌಡ ಗೋವಾ ಟ್ರಿಪ್‌ಗೆ ಹೋಗಿದ್ದಾರೆ. ಮೂರ್ನಾಲ್ಕು ದಿನಗಳ ಕಾಲ ಗೋವಾದಲ್ಲಿ ಜಾಲಿ ಮಾಡಿಕೊಂಡು ಕ್ಯಾಸಿನೋದಲ್ಲಿ ಆಟವಾದಿ ದುಡ್ಡು ಕಳೆದುಕೊಂಡು ಬಂದಿದ್ದಾರೆ.
ಸುಮಾರು ಒಂದು ಲಕ್ಷ ಹಣವನ್ನು ಕ್ಯಾಸಿನೋದಲ್ಲಿ ಆಟವಾಡಿ ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡ ಬೇಸರ ಕಾಡುತ್ತಿದೆ ಎಂದು ಹೇಳಿಕೊಂಡಿದ್ದರು. ಅದಾದ ಮೇಲೆ 30 ಸಾವಿರ ರೂಪಾಯಿಗಳಲ್ಲಿ ಟ್ರಿಪ್ ಮುಗಿಸಿದ್ದಾರೆ.