Kannada

ಇಶಿತಾ ವರ್ಷ

ಕನ್ನಡ ಕಿರುತೆರೆ ನಟಿ ಇಶಿತಾ ವರ್ಷ ಸೀರಿಯಲ್ ಗಳಿಗಿಂತ ಹೆಚ್ಚಾಗಿ ತಮ್ಮ ಲುಕ್, ಫೋಟೊ ಶೂಟ್ ಮೂಲಕವೇ ಗಮನ ಸೆಳೆದವರು.

Kannada

ಸೀರೆಯಲ್ಲಿ ಇಶಿತಾ

ಇದೀಗ ಇಶಿತಾ ವರ್ಷ ಸೀರೆಯಲ್ಲಿ ಫೋಟೊ ಶೂಟ್ ಮಾಡಿಸಿದ್ದು, ಸಿಂಪಲ್ ಆಗಿ ಸೀರೆಯುಟು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

Image credits: Instagram
Kannada

ಓವರ್ ಥಿಂಕರ್

ಇಶಿತಾ ತಮ್ಮ ಫೋಟೋಗಳ ಜೊತೆಗೆ Professional over thinker! ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇವರು ಫೋಟೋಗೆ ಸಿಕ್ಕಾಪತ್ತೆ ಲೈಕ್ಸ್, ಕಾಮೆಂಟ್ಸ್ ಬಂದಿದೆ.

Image credits: Instagram
Kannada

ಏನು ಹೇಳ್ತಿದ್ರು ಅನ್ವಿತಾ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರಧಾರಿ ಅನ್ವಿತಾ ಸಾಗರ್ ಕಾಮೆಂಟ್ ಮಾಡಿ I'm deathed chinnaa ಎಂದು ಕಾಮೆಂಟ್ ಮಾಡಿದ್ರೆ, ಮೇಘಾ ಶೆಣೈ ಫೈರ್ ಇಮೋಜಿ ಹಾಕಿದ್ದಾರೆ.

Image credits: Instagram
Kannada

ಸ್ಟೈಲಿಶ್ ಲುಕ್

ಇಶಿತಾ ವರ್ಷ ಯಾವಾಗಲೂ ತಮ್ಮ ಸ್ಟೈಲಿಶ್ ಲುಕ್ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಬೋಲ್ಡ್, ಟ್ರೆಡಿಶನಲ್ ಎಲ್ಲಾ ಲುಕ್ ನಲ್ಲೂ ಸಖತ್ ಮುದ್ದು ಮುದ್ದಾಗಿ ಕಾಣಿಸ್ತಾರೆ.

Image credits: Instagram
Kannada

ಯಾವ ಧಾರಾವಾಹಿಯಲ್ಲಿ ನಟನೆ?

ಇಶಿತಾ ವರ್ಷ ಸದ್ಯ ಸ್ಟಾರ್ ಸುವರ್ಣ ವಾಹಿನಿಯ ಉಧೋ ಉಧೋ ರೇಣುಕಾ ಎಲ್ಲಮ್ಮ ಧಾರಾವಾಹಿಯಲ್ಲಿ ಯಲ್ಲಮ್ಮನಾಗಿ ನಟಿಸುತ್ತಿದ್ದಾರೆ.

Image credits: Instagram
Kannada

ನಟಿಸಿದ ಧಾರಾವಾಹಿಗಳು

ಇಶಿತಾ ವರ್ಷ ಅಗ್ನಿ ಸಾಕ್ಷಿ, ಅಮೃತಧಾರೆ, ಶ್ರೀಗೌರಿ, ಹಾಗೂ ರಾಜಾ ರಾಣಿ ಸೀಸನ್ 1 ರಲ್ಲಿ ಪತಿ ಮುರುಗಾನಂದ ಜೊತೆ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು.

Image credits: Instagram

ಕನ್ನಡ ಕಿರುತೆರೆಯ ಈ ತಾರೆಯರು ಸೌಂದರ್ಯ ಸ್ಪರ್ಧೆ ವಿಜೇತರು…

ಕಣ್ಣಲ್ಲಿ ನಾಚಿಗೆ, ಮುಖ ಕೆಂಪಾಗಿದೆ…. ಭವ್ಯಾ ಗೌಡಗೆ ಯಾರ್ ಮೇಲೋ ಲವ್ ಆಗಿದೆ!

ಕುಟುಂಬ ಸಮೇತರಾಗಿ ಮಂತ್ರಾಲಯ ರಾಯರ ದರ್ಶನ ಪಡೆದ ನಿರೂಪಕಿ ಶ್ವೇತಾ ಚಂಗಪ್ಪ

ಕನ್ನಡ ಸೀರಿಯಲ್ ನಟಿಯರ ವಿದ್ಯಾಭ್ಯಾಸ… ಆತಿ ಹೆಚ್ಚು ಕಲಿತಿರೋರು ಯಾರು?