ಯುಟ್ಯೂಬ್‌ನಲ್ಲಿ 5M ಸಬ್‌ಸ್ಕ್ರೈಬರ್ಸ್ ಇರೋ ಭಾರತೀಯ ಯುವತಿ ಪ್ರಜಕ್ತ ಕೋಲಿ!

First Published 11, Sep 2020, 5:08 PM

ತನ್ನದೇ ವಿಭಿನ್ನ ರೀತಿಯಲ್ಲಿ ಹಾಸ್ಯ ಮಾಡುತ್ತಾ, ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಪ್ರಜಕ್ತಾ ಕೋಲಿ (Prajakta Koli) 5 ಮಿಲಿಯನ್ ವೀಕ್ಷಕರನ್ನು ಪಡೆದು ಕೊಂಡಿದ್ದಾರೆ. ಅಲ್ಲದೇ ಮೈಕಲ್ ಓಬಾಮರನ್ನು ಭೇಡಿ ಮಾಡಿದ 4 ಯುಟ್ಯೂಬರ್‌ಗಳಲ್ಲಿ ಇವರೂ ಒಬ್ಬರು...

'MostlySane' ಎಂಬ ಯುಟ್ಯೂಬ್‌ ಚಾನೆಲ್ ನಡೆಸುತ್ತಿರುವ ಸೋಷಿಯಲ್ ಮೀಡಿಯಾ ಸ್ಟಾರ್.

ಪ್ರಜಕ್ತಾ ಕಾಮಿಡಿ ಕಂಟೆನ್ಟ್‌ ಮಾತ್ರವಲ್ಲದೇ, ಅವರ ಫ್ಯಾಷನ್‌ ಸೆನ್ಸಸ್‌ಗೂ ಬೋಲ್ಡ್ ಆಗಿದ್ದಾರೆ ನೆಟ್ಟಿಗರು.

ಯುಟ್ಯೂಬರ್ ಆಗುವ ಮುನ್ನ ಪ್ರಜಕ್ತಾ ಫೀವರ್ 104 FM ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು.

ಕರೀನಾ ಕಪೂರ್, ನವಾಜುದ್ದೀನ್ ಸಿದ್ದಿಕಿ, ಸೈಫ್, ಹೃತಿಕ್ ರೋಷನ್ ಸೇರಿ ಅನೇಕ ಬಾಲಿವುಡ್‌ ಸ್ಟಾರ್‌ಗಳ ಜೊತೆ ಮಾಡಿರುವ ವಿಡಿಯೋ ಸೂಪರ್ ಹಿಟ್.

ಪ್ರತಿ ಶನಿವಾರ ಅಪ್ಲೋಡ್ ಮಾಡಲಾಗುವ ವಿಡಿಯೋಗಳನ್ನು ತಪ್ಪದೆ ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತದೆ.

ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿಯೂ ಇವರು ಭಾಗಿಯಾಗಿದ್ದಾರೆ.

2018ರಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಮಹತ್ವದ ಬಗ್ಗೆ ಮಾಡಿದ ಕ್ಯಾಂಪೇನ್‌ #GirlsCountನಲ್ಲಿ ಭಾಗಿಯಾಗಿದ್ದರು.

Forbes under 30ರ ಪಟ್ಟಿಯಲ್ಲಿ 30ನೇ ಸ್ಥಾನ ಪಡೆದುಕೊಂಡಿದ್ದರು.

'ಖಯಾಲಿ ಪುಲಾವ್' ಎಂಬ ಮಹಿಳ ಪ್ರಧಾನ ಕಿರುಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

2.5 ಮಿಲಿಯನ್‌ ಫಾಲೋವರ್ಸ್‌ ಇರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

loader