MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Engineer's Day Special
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Entertainment
  • TV Talk
  • ರೀಲ್ಸ್ ನಿಂದ ವೈರಲ್ ಆಗಿ ಸೀರಿಯಲ್ ಗೆ ಆಯ್ಕೆಯಾದ ನಟ-ನಟಿಯರಿವರು

ರೀಲ್ಸ್ ನಿಂದ ವೈರಲ್ ಆಗಿ ಸೀರಿಯಲ್ ಗೆ ಆಯ್ಕೆಯಾದ ನಟ-ನಟಿಯರಿವರು

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟ-ನಟಿಯರು ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದೇ ರೀಲ್ಸ್ ಮೂಲಕ. ಅವರಲ್ಲಿ ಹೆಚ್ಚು ಜನಪ್ರಿಯತೆ ಪಡೆದ ನಟರು ಇವರೇ ನೋಡಿ.  

2 Min read
Author : Pavna Das
| Updated : Apr 14 2025, 10:50 AM IST
Share this Photo Gallery
  • FB
  • TW
  • Linkdin
  • Whatsapp
17

ಸೀರಿಯಲ್ ಗೆ (serial actors) ಎಂಟ್ರಿ ಕೊಡುವಾ ಎಲ್ಲಾ ನಟ -ನಟಿಯರು ನಟನೆಯನ್ನು ಕಲಿತು ಬಂದಿರೋರು ಆಗಿರೋದಿಲ್ಲ. ಕೆಲವರಿಗೆ ಅದೃಷ್ಟ ಸಾತ್ ನೀಡಿದ್ರೆ, ಇನ್ನೂ ಕೆಲವರಿಗೆ ತಾವು ಮಾಡುವ ರೀಲ್ಸ್ ಸಾಲ್ಸ್ ನೀಡುತ್ತೆ. ಕನ್ನಡದ ಈ ನಟ-ನಟಿಯರು ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದೇ ತಮ್ಮ ರೀಲ್ಸ್ ಮೂಲಕ. 
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಪ್ರತಿಮಾ : 
ಅಂತರಪಟ ಧಾರಾವಾಹಿಯಲ್ಲಿ ನಾಯಕಿ ಆರಾಧನಾ ತಂಗಿಯಾಗಿ ಹಾಗೂ ಹೊಸದಾಗಿ ಶುರುವಾಗಲಿರುವ ಮುದ್ದು ಸೊಸೆ ಧಾರಾವಾಹಿಯಲ್ಲಿ ತ್ರಿವಿಕ್ರಮ್ ಗೆ ನಾಯಕಿಯಾಗಿ ನಟಿಸುತ್ತಿರುವ ನಟಿ ಪ್ರತಿಮಾ (Prathima Thakur) ರೀಲ್ಸ್ ಮೂಲಕವೇ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದು. 

37

ಭವ್ಯಾ ಗೌಡ : 
ಗೀತಾ ಸೀರಿಯಲ್ ಮೂಲಕ ಮನೆ ಮಾತಾದ ಭವ್ಯಾ ಗೌಡ (Bhavya Gowda) ಕೂಡ ರೀಲ್ಸ್ ಮೂಲಕವೇ ಜನಪ್ರಿಯತೆ ಪಡೆದಿದ್ದರು, ಗೀತಾ ಸೀರಿಯಲ್ ಆರಂಭದಲ್ಲಿ ಇವರಿಗೆ ನಟನೆ ಬರೋದೆ ಇಲ್ಲ ಎಂದು ಟೀಕೆಗಳು ಸಹ ವ್ಯಕ್ತವಾಗಿದ್ದವು.  ಬಳಿಕ ಜನ ಇವರನ್ನ ಇಷ್ಟ ಪಟ್ಟಿದ್ದರು. ಶೀಘ್ರದಲ್ಲಿ ಕರ್ಣ ಧಾರಾವಾಹಿಯಲ್ಲಿ ಭವ್ಯಾ ಗೌಡ ನಟಿಸಲಿದ್ದಾರೆ. 

47

ಧನುಷ್ ಗೌಡ : 
ಗೀತಾ ಧಾರಾವಾಹಿಯಲ್ಲಿ ಭವ್ಯಾ ಗೌಡ ಜೊತೆ ನಟಿಸಿದ್ದ ಮತ್ತೊಬ್ಬ ನಟ ಧನುಷ್ ಗೌಡ (Dhanush Gowda), ಈ ಸೀರಿಯಲ್ ಮೂಲಕ ಧನುಷ್ ಕೂಡ ಜನಪ್ರಿಯತೆ ಪಡೆದರು. ಇವರು ಕೂಡ ರೀಲ್ಸ್ ಮೂಲಕ ಖ್ಯಾತಿ ಪಡೆದರು. ಸದ್ಯ ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

57

ಮಧು ಭೈರಪ್ಪ : 
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಯಜಮಾನ ಧಾರಾವಾಹಿಯಲ್ಲಿ ಗಂಡಸರನ್ನು ಕಂಡರೆ ಉರಿದು ಬೀಳುವ ಝಾನ್ಸಿ ಪಾತ್ರದ ಮೂಲಕ ಸದ್ದು ಮಾಡುತ್ತಿರುವ ಸ್ಟೈಲಿಶ್ ಬೆಡಗಿ ಮಧು ಭೈರಪ್ಪ  (Madhushree Byrappa) ಅವರು ಕೂಡ ಇನ್’ಸ್ಟಾಗ್ರಾಂ ರೀಲ್ಸ್ ಮೂಲಕವೇ ಜನಪ್ರಿಯತೆ ಪಡೆದಿರೋದು. 

67

ಪ್ರಿಯಾಂಕಾ ಡಿ ಎಸ್ : 
ಪುಣ್ಯವತಿ (Punyavathi), ಆಸೆ ಸೀರಿಯಲ್ ಗಳಲ್ಲಿ ಅದ್ಭುತವಾಗಿ ನಟಿಸಿ, ತಮ್ಮ ಪಾತ್ರಕ್ಕೆ ಜೀವ ತುಂಬಿರುವ ಬೆಡಗಿ ಪ್ರಿಯಾಂಕಾ ಡಿ ಎಸ್. ಎರಡೂ ಧಾರಾವಾಹಿಯಲ್ಲು ಮಿಡಲ್ ಕ್ಲಾಸ್ ಹುಡುಗಿಯ ಪಾತ್ರಕ್ಕೆ ಪ್ರಿಯಾಂಕಾ ಜೀವ ತುಂಬಿದ್ದರು. ಇವರು ಕೂಡ ಪುಣ್ಯವತಿ ಸೀರಿಯಲ್ ಗೆ ಆಯ್ಕೆಯಾಗಿದ್ದು, ರೀಲ್ಸ್ ಮೂಲಕ. 

77

ವರುಣ್ ಆರಾಧ್ಯಾ : 
ಇನ್’ಸ್ಟಾಗ್ರಾಂ ರೀಲ್ಸ್ ಗಳ ಮೂಲಕವೇ ಸದ್ದು ಮಾಡಿ, ತಮ್ಮ ಲವ್ ಸ್ಟೋರಿ ಮೂಲಕ ವೈರಲ್ ಆಗಿದ್ದವರು ವರುಣ್ ಆರಾಧ್ಯಾ (Varun Aradhya). ಲಿಪ್ ಸಿಂಕಿಂಗ್ ವಿಡಿಯೋ ಮೂಲಕವೇ ವರುಣ್ ಆರಾಧ್ಯಾ ಬೃಂದಾವನ ಸೀರಿಯಲ್ ನಲ್ಲಿ ಅವಕಾಶ ಪಡೆದರು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ನಟಿ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್

Latest Videos
Recommended Stories
Recommended image1
'ವೋಟ್ ಮಾಡಿದ್ರೂ ಹೇಟ್‌ ಮಾಡಿದ್ರೂ ನಿಮ್ಮಿಷ್ಟ, ಆದರೆ..': ಬಿಗ್‌ ಬಾಸ್‌ ಎಲಿಮಿನೇಷನ್‌ ಬಳಿಕ ಪ್ರಥಮಾ ಮಾತು
Recommended image2
ಡೋಲು-ಮೋಲು, ಕಿತ್ತೊಗಿರೋ ಆಕ್ಟಿಂಗ್: ಬೆಂಕಿ ಹಚ್ಚಿ ತೆಪ್ಪೆಗೆ ಕುಳಿತ ಶಾಸ್ತ್ರಿ! ಗಗನ್ ಗರಂ!
Recommended image3
ಬಿಗ್ ಬಾಸ್ 13, ಮೊದಲ ವಾರದಲ್ಲೇ ಪ್ರಥಮಾ ಪ್ರಸಾದ್ ಔಟ್, ಜರ್ನಿ ಶುರುವಾಗುವ ಮೊದಲೇ ಅಂತ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved