Kia Sonet ಕಾರು ತಗೊಂಡ್ರು ಕನ್ನಡತಿ ನಟಿ: ವರುಧಿನಿ ಖುಷಿ ನೋಡಿ..!
ಕನ್ನಡತಿ ನಟಿ ತಗೊಂಡ್ರು ಕಪ್ಪು ಕಲರ್ ಕಿಯಾ ಸಾನೆಟ್ ಕಾರ್ | Kia Sonet ಜೊತೆ ಸಾರಾ ಅಣ್ಣಯ್ಯ | ವರುಧಿನಿಯ ಖುಷಿ
18

ಕನ್ನಡತಿ ಧಾರವಾಹಿಯಲ್ಲಿ ವರುಧಿನಿ ಪಾತ್ರ ಮಾಡುವ ಸಾರಾ ಅಣ್ಣಯ್ಯ ಹೊಸ ಕಾರು ಖರೀದಿಸಿದ್ದಾರೆ.

28

ಮಾಡೆಲ್ ಆಗಿರೋ ಸಾರಾ ಕನ್ನಡತಿ ಮೂಲಕ ನಟನೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

38

ಮೂಲತಃ ಕೊಡಗಿನವರಾದ ನಟಿ ಸುಂದರವಾದ ಬ್ಲಾಕ್ ಕಿಯಾ ಸಾನೆಟ್ ಕಾರು ಖರೀದಿಸಿದ್ದಾರೆ

48

ಕಿಯಾ ಮೋಟಾರ್ಸ್ ಭಾರತದಲ್ಲಿ ಕಿಯಾ ಸೊನೆಟ್ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಬೆಲೆ 6.71 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ.

58

ಕಿಯಾ ಮೋಟಾರ್ಸ್ ಕಿಯಾ ಸೆಲ್ಟೋಸ್ ಕಿಯಾ ಕಾರ್ನಿಲ್ ಬಳಿಕ 3ನೇ ಕಾರಾಗಿ ಕಿಯಾ ಸೊನೆಟ್ ಕಾರು ಬಿಡುಗಡೆ ಮಾಡಿದೆ

68

ಕನ್ನಡತಿ ಧಾರವಾಹಿಯಲ್ಲಿ ವರುಧಿನಿಯಾಗಿ ನಟಿಸುತ್ತಿರುವ ಸಾರಾ ಸದ್ಯ ಕನ್ನಡ ಧಾರವಾಹಿ ಪ್ರಿಯರ ಮನಸು ಗೆದ್ದಿದ್ದಾರೆ

78

ಕಾರಿನ ಕವರ್ ರಿಮೂವ್ ಮಾಡ್ತಿದ್ದಂತೆ ಫುಲ್ ಖುಷಿಯಾಗಿದ್ದಾರೆ ನಟಿ

88

ಇನ್‌ಸ್ಟಾಗ್ರಾಂನಲ್ಲಿ ಫೊಟೋ, ವಿಡಿಯೋ ಶೇರ್ ಮಾಡಿದ್ದು, ಫ್ಯಾನ್ಸ್ ಶುಭಾಶಯ ತಿಳಿಸಿದ್ದಾರೆ

Latest Videos