ಕನ್ನಡಿ ನೋಡಿಕೊಳ್ಳುತ್ತಲೇ ಫೇಮಸ್ ಆದ ಸಂಜನಾ; ಈಗ 'ಬ್ರಹ್ಮಗಂಟು' ಗೊಂಬೆ!
ಬಿಗ್ ಬಾಸ್ ಕನ್ನಡ ಸೀಸನ್ 4ರ ಸ್ಪರ್ಧಿ ಸಂಜನಾ ಚಿದಾನಂದ್ ಈಗ ಕಿರುತೆರೆ ಲೋಕದ ಸ್ವಪ್ನ ಸುಂದರಿ. ಈ ಮಿಲ್ಕ್ ಬ್ಯೂಟಿಯಿಂದಲೇ ಬ್ರಹ್ಮಗಂಟು ಧಾರವಾಹಿ ಒಂದು ಮಟ್ಟಕ್ಕೆ ಟ್ವಿಸ್ಟ್ ಪಡೆದುಕೊಂಡಿದ್ದು.ಫೋಟೋಕೃಪೆ: ಸಂಜನಾ ಇನ್‌ಸ್ಟಾಗ್ರಾಂ

ಬಿಗ್ ಬಾಸ್ ಸೀಸನ್ 4ರ ಸ್ಪರ್ಧಿ ಸಂಜನಾ.

ಬಿಗ್ ಬಾಸ್ ಸೀಸನ್ 4ರ ಸ್ಪರ್ಧಿ ಸಂಜನಾ.

ಹಲವು ವರ್ಷಗಳ ನಂತರ 'ಬ್ರಹ್ಮಗಂಟು' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದರು.

ಹಲವು ವರ್ಷಗಳ ನಂತರ 'ಬ್ರಹ್ಮಗಂಟು' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದರು.

ಪದೇ ಪದೇ ಕನ್ನಡಿ ನೋಡಿಕೊಳ್ಳುತ್ತಿದ್ದ ಸಂಜನಾ ಒಂದು ರೀತಿಯಲ್ಲಿ ಟ್ರೋಲ್ ಆದರೂ ಫೇಮ್ ಪಡೆದರು.

ಪದೇ ಪದೇ ಕನ್ನಡಿ ನೋಡಿಕೊಳ್ಳುತ್ತಿದ್ದ ಸಂಜನಾ ಒಂದು ರೀತಿಯಲ್ಲಿ ಟ್ರೋಲ್ ಆದರೂ ಫೇಮ್ ಪಡೆದರು.

ನೋಡಲು ಗೊಂಬೆಯಂತಿರುವ ಸಂಜನಾ ಈಗ ಇನ್ನಷ್ಟು ಗ್ಲಾಮರ್ ಆಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನೋಡಲು ಗೊಂಬೆಯಂತಿರುವ ಸಂಜನಾ ಈಗ ಇನ್ನಷ್ಟು ಗ್ಲಾಮರ್ ಆಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಧಾರವಾಹಿ ಜೊತೆ ಅನೇಕ ಖಾಸಗಿ ಫೋಟೋಶೂಟ್‌ಗಳಲ್ಲಿ ಸಂಜನಾ ಭಾಗಿಯಾಗುತ್ತಾರೆ.

ಧಾರವಾಹಿ ಜೊತೆ ಅನೇಕ ಖಾಸಗಿ ಫೋಟೋಶೂಟ್‌ಗಳಲ್ಲಿ ಸಂಜನಾ ಭಾಗಿಯಾಗುತ್ತಾರೆ.

'ನೀವು ಇಷ್ಟೊಂದು ಸುಂದರವಾಗಿರಲು ಕಾರಣವೇನು?' ಎಂದು ಹೆಣ್ಣುಮಕ್ಕಳು ಕೇಳಿದರೆ 'ಒಂದೇ ಒಂದು ಸಲ ರಿಪ್ಲೈ ಮಾಡಿ' ಎಂದು ಹುಡುಗರು ಕೇಳುತ್ತಿದ್ದಾರೆ.

'ನೀವು ಇಷ್ಟೊಂದು ಸುಂದರವಾಗಿರಲು ಕಾರಣವೇನು?' ಎಂದು ಹೆಣ್ಣುಮಕ್ಕಳು ಕೇಳಿದರೆ 'ಒಂದೇ ಒಂದು ಸಲ ರಿಪ್ಲೈ ಮಾಡಿ' ಎಂದು ಹುಡುಗರು ಕೇಳುತ್ತಿದ್ದಾರೆ.

ಮತ್ತೊಮ್ಮೆ ಬಿಗ್ ಬಾಸ್‌ಗೆ ಸಂಜನಾ ಎಂಟ್ರಿ ಕೊಡಬೇಕೆಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಮತ್ತೊಮ್ಮೆ ಬಿಗ್ ಬಾಸ್‌ಗೆ ಸಂಜನಾ ಎಂಟ್ರಿ ಕೊಡಬೇಕೆಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.