ಅಬ್ಬಬ್ಬಾ..! ಎಲೆಮರಿ ಕಾಯಿಯಂತಿರೋ ಅದ್ಭುತ ಕಲಾವಿದ ಈ ʼರಾಮಾಚಾರಿʼ ನಟ ರವಿ ಸಾಲಿಯಾನ್
ಸದ್ಯ ʼರಾಮಾಚಾರಿʼ ಧಾರಾವಾಹಿಯಲ್ಲಿ ರಾಮಾಚಾರಿ ತಂಗಿ ಶ್ರುತಿ ಲವ್ವರ್ ಕಿರಣ್ ಆಗಿ ನಟಿಸುತ್ತಿರುವ ನಟ ರವಿ ಸಾಲಿಯಾನ್ ಅವರು ಈ ಹಿಂದೆ ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಯಂತ್ ಬಾಲ್ಯದ ಗೆಳೆಯ ಸಚಿನ್ ಆಗಿಯೂ ನಟಿಸಿದ್ದರು. ಕನ್ನಡದ ಕೆಲ ಧಾರಾವಾಹಿಗಳಲ್ಲಿ ನಟಿಸಿರುವ ರವಿ ಸಾಲಿಯಾನ್ ಅದ್ಭುತ ಪೇಂಟರ್ ಕೂಡ ಹೌದು. ಈಗಾಗಲೇ ಕೆಲ ನಟ, ನಟಿಯರು, ದಂಪತಿಯ ಪೇಟಿಂಗ್ ಮಾಡಿ ಗಮನಸೆಳೆದಿದ್ದಾರೆ.
12

ನಟನೆ ಜೊತೆಗೆ ಪೇಟಿಂಗ್ ಕೂಡ ಮಾಡೋದು ವಿಶೇಷ. ಅಷ್ಟೇ ಅಲ್ಲದೆ ಸ್ವತಃ ತಾವೇ ಪೇಟಿಂಗ್ ಕಲಿತಿದ್ದಾರಂತೆ. ವಾಲ್ ಪೇಟಿಂಗ್ ಕೂಡ ಮಾಡುತ್ತಾರಂತೆ.
22
ರವಿ ಸಾಲಿಯಾನ್ ಅವರು ನಟ ಪೃಥ್ವಿ ಅಂಬಾರ್, ಮಾಸ್ಟರ್ ಆನಂದ್, ಆರೂರು ಜಗದೀಶ್ ಅವರ ಪೇಂಟಿಂಗ್ ಬಿಡಿಸಿದ್ದಾರೆ. ಎಷ್ಟು ಚೆಂದ ಅಲ್ವಾ?
Latest Videos