ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ರಾಖಿ ಸಾವಂತ್..!
ಬಾಲಿವುಡ್ ನಟಿ ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ. ಹಾಟ್ ಚೆಲುವೆ ಎಂಟ್ರಿಗಾಗಿ ಕಾಯ್ತಿದ್ದಾರೆ ಬಿಗ್‌ಬಾಸ್ ಫ್ಯಾನ್ಸ್
111

ಬಿಗ್‌ಬಾಸ್ 14ರಲ್ಲಿ ಒಂದರ ಮೇಕೊಂದು ಟ್ವಿಸ್ಟ್ ಸಿಗುತ್ತಲೇ ಇದೆ.

211

ಇದೀಗ ಹಿಂದಿ ಬಿಗ್ ಬಾಸ್‌ನಲ್ಲಿ ಬಿಗ್ ಟ್ವಿಸ್ಟ್ ಸಿಗಲಿದೆ.

311

5 ಜನ ಹಳೆಯ ಬಿಗ್‌ಬಾಸ್ ಸ್ಪರ್ಧಿಗಳು ಮತ್ತೆ ಮನೆಗೆ ಬರಲಿದ್ದಾರೆ.

411

ಬಿಗ್‌ಬಾಸ್ ಟ್ವಿಟರ್ ಖಾತೆ ಈ ಬಗ್ಗೆ ಟೀಸರ್ ರಿಲೀಸ್ ಮಾಡಿದ್ದು, ಹಿಂದಿನ 5 ಜನ ಸ್ಪರ್ಧಿಗಳು ಇದರಲ್ಲಿದ್ದಾರೆ.

511

ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋ ಹಳೆಯ ಸ್ಪರ್ಧಿಗಳು ಈಗಿನ ಸ್ಪರ್ಧಿಗಳಿಗೆ ಚಾಲೆಂಜ್ ಕೊಡಲಿದ್ದಾರೆ.

611

ಮನೆಗೆ ಕಿಲಾಡಿಗಳು ಎಂಟ್ರಿ ಕೊಟ್ಟು ಸ್ಪರ್ಧಿಗಳ ಗೆಲುವನ್ನು ಇಷ್ಟು ಕಷ್ಟ ಮಾಡ್ತಾರೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

711

ರಾಖಿ ಸಾವಂತ್, ಕಾಶ್ಮೇರಾ ಶಾ ಶೋನ ಮೊದಲ ಸೀಸನ್‌ನಲ್ಲಿದ್ದರು.

811

ರಾಹುಲ್ ಮಹಾಜನ್ ಸೆಕೆಂಡ್ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ರು

911

ಮನು ಪಂಜಾಬಿ 10ನೇ ಸೀನ್‌ನಲ್ಲಿದ್ದರೆ, ವಿಕಾಸ್ ಗುಪ್ತಾ ಹಾಗೂ ಅರ್ಶಿ ಖಾನ್ 11ನೇ ಸೀನ್‌ನಲ್ಲಿದ್ದರು.

1011

ನೇಹಾ ಕಕ್ಕರ್ ಹಾಗೂ ಟೋನಿ ಕಕ್ಕರ್ ಕೂಡಾ ಬಿಗ್‌ಬಾಸ್ ಮನೆಗೆ ಬರಲಿ

1111

ಸದ್ಯ ರಾಖಿ ಎಂಟ್ರಿಗೆ ಕಾಯ್ತಿದ್ದಾರೆ ಜನ

ಸದ್ಯ ರಾಖಿ ಎಂಟ್ರಿಗೆ ಕಾಯ್ತಿದ್ದಾರೆ ಜನ
Latest Videos