ಕಾವ್ಯ ಗೌಡಂಗೆ ಮದ್ವೆಯಂತೆ!; ಹುಡುಗನನ್ನು ಅವರು ವರ್ಣಿಸಿದ್ದು ಹೀಗೆ!

First Published Mar 19, 2021, 1:19 PM IST

ಚಾಟ್ ಕಾರ್ನರ್‌ ಟಾಕ್‌ ಶೋನಲ್ಲಿ ಭಾಗಿಯಾಗಿದ್ದ ಕಿರುತೆರೆ ನಟಿ ಕಾವ್ಯ ಗೌಡ ತಮ್ಮ ಡ್ರೀಮ್‌ ಬಾಯ್‌ ಹೇಗಿದ್ದಾನೆ ಎಂದು ರಿವೀಲ್ ಮಾಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವುದರ ಬಗ್ಗೆಯೂ ಸುಳಿವು ನೀಡಿದ್ದಾರೆ...