ನವೀನ್ ಮಾಮನಿಂದ ಅಕ್ಷತಾ ಮಗುವಿಗೆ ಉಡುಗೊರೆ.. ಹೊಸ ಟ್ಯೂನ್
ಮೈಸೂರು(ಮಾ. 19) ಬಿಗ್ ಬಾಸ್ ಅಕ್ಷತಾ ಪಾಂಡವಪುರ ಮನೆಗೆ ಮತ್ತೊಬ್ಬ ಬಿಗ್ ಬಾಸ್, ಸಂಗೀತ ನಿರ್ದೇಶಕ ನವೀನ್ ಸಜ್ಜು ಭೇಟಿ ನೀಡಿದ್ದಾರೆ. ಮಗುವನ್ನು ಮುದ್ದಾಡಿದ್ದು ಮಗುವಿಗೆ ಕೈಯಾರೆ ತೊಡಿಸಿದ ಬೆಳ್ಳಿ ಖಡಗ ತೊಡಿಸಿದ್ದಾರೆ.
16

ಈ ಸಂತಸದ ವಿಚಾರವನ್ನು ಅಕ್ಷತಾ ಅವರೇ ಸೋಶಿಯುಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

26

ನವೀನ್ ಮಾಮ ಹೊಸ ಟ್ಯೂನ್ ಸಹ ಹಾಕಲಿದ್ದಾರೆ ಎಂದು ಅಕ್ಷತಾ ತಿಳಿಸಿದ್ದಾರೆ.

36

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಅಕ್ಷತಾ ಮಾದರಿ ನಡೆಗೆ ಕಾರಣರಾಗಿದ್ದರು.

46

ಸೋಶಿಯಲ್ ಮೀಡಿಯಾ ಮುಖೇನ ಮಗುವಿನ ಅಪ್ಮ ಡೇಟ್ ನೀಡುತ್ತಿರುತ್ತಾರೆ.

56

ನಟ ಸಂಚಾರಿ ವಿಜಯ್ ತಾಯಿ ಮಗುವನ್ನು ನೋಡಿ ಮಾತನಾಡಿಸಿಕೊಂಡು ಬಂದಿದ್ದರು.

66

ಮಗುವಿನ ಆರೈಕೆ ಹೇಗೆ ಎಂಬುದನ್ನು ಅಕ್ಷತಾ ಈ ಹಿಂದೆ ಹಂಚಿಕೊಂಡಿದ್ದರು.

Latest Videos