ಕೊನೆಗೂ ಜತೆಯಾದರೂ ಚಂದನ್‌-ಕವಿತಾ,  ನಿಶ್ಚಿತಾರ್ಥ ಆಯ್ತು ಮದುವೆ ಯಾವಾಗ?

First Published Apr 1, 2021, 6:54 PM IST

ಬೆಂಗಳೂರು(ಏ. 01)  ಧಾರಾವಾಹಿಯ ಜೋಡಿ ಜೀವನದಲ್ಲೂ ಒಂದಾಗುವ ನಿರ್ಧಾರ ಮಾಡಿದೆ. ಇಷ್ಟು ದಿನ ಬಚ್ಚಿಟ್ಟಿದ್ದ ಪ್ರೀತಿಯನ್ನು ಈಗ ಸಾರಿದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಹೊಸ ಬಾಳಿಗೆ ಅಡಿ ಇಡಲು ಮುನ್ನುಡಿ ಬರೆದಿದ್ದಾರೆ.