ರೀಲ್‌ನಲ್ಲಿ ಜರ್ನಲಿಸ್ಟ್, ರಿಯಲ್‌ನಲ್ಲಿ ಎಂಜಿನಿಯರ್: ಕನ್ನಡತಿಯ ಪೂಜಾ ಇವ್ರೇ
ಕನ್ನಡತಿ ಧಾರವಾಹಿಯಲ್ಲಿ ಸದ್ಯ ಪತ್ರಕರ್ತೆ ಪೂಜಾ ಪಾತ್ರ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಪಡೆದುಕೊಳ್ತಿದೆ. ಯಾರೀಕೆ..? ರಿಯಲ್ ಲೈಫ್‌ನಲ್ಲಿ ಏನ್ ಮಾಡ್ತಾರೆ..? ಇಲ್ಲಿ ಓದಿ
ಕನ್ನಡತಿ ಧಾರವಾಹಿಯಲ್ಲಿ ಬರೋ ಪತ್ರಕರ್ತೆ ಪೂಜಾ ಪಾತ್ರ ಮಾಡೋದು ಯಾರು ಗೊತ್ತಾ..?
ಈಕೆ ಹರ್ಷಿತಾ ರಾಮಚಂದ್ರ. ಬೆಂಗಳೂರಿನ ಚೆಲುವೆ.
ನೀಳ ಕಾಯದ, ಸ್ಲಿಮ್ ಬ್ಯೂಟಿ ಈ ಹರ್ಷಿತಾ ರಾಮಚಂದ್ರ.
ಪತ್ರಕರ್ತೆ ಪೂಜಾ ಪಾತ್ರ ಮಾಡುತ್ತಿರುವ ಈಕೆ ರಿಯಲ್ ಲೈಫ್‌ನಲ್ಲಿ ಏನ್ ಮಾಡ್ತಾರೆ ಗೊತ್ತಾ..?
ಇವರು ರಿಯಲ್ ಲೈಫ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುವಾಕೆ.
ಹಾಗೆಯೇ ನಿರೂಪಣೆಯನ್ನೂ ಮಾಡುತ್ತಾರೆ.
ಕನ್ನಡತಿಯಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವ ಈಕೆಯ ಪಾತ್ರ ಸದ್ಯ ಮುಖ್ಯ ಪಾತ್ರವಾಗಿ ಮುಂದುವರಿಯುತ್ತಿದೆ.
ಡ್ರಗ್ಸ್, ಜೈಲು, ಕೋರ್ಟ್ ಕಚೇರಿ ಹೀಗೆ ಇವೆಲ್ಲದರ ಜೊತೆ ನಡೆಯುತ್ತಿದೆ ಪೂಜಾ ಪಾತ್ರದ ಪ್ರಯಾಣ
ಆರಂಭದಲ್ಲಿ ವಿಲನ್‌ನಂತೆ ಕಂಡರೂ ಭುವಿಗೆ ನೆರವಾಗುವ ಮನಸು ಮಾಡುತ್ತಾರೆ ಪತ್ರಕರ್ತೆ ಪೂಜಾ
ಆರಂಭದಲ್ಲಿ ವಿಲನ್‌ನಂತೆ ಕಂಡರೂ ಈಗ ಪಾಸಿಟವ್ ಪಾತ್‌ನಲ್ಲಿರುವ ನಟಿ ಸಿಂಪಲ್ ಬ್ಯೂಟಿ
ನಿರೂಪಣೆ ನಡೆಸುತ್ತಾ, ಪಾರ್ಟ್‌ಟೈಂ ಕಲಾವಿದೆಯಾಗಿ ಈಕೆ ಕೆಲಸ ಮಾಡುತ್ತಾರೆ
ಸಾನ್ಯಾ ಬಂದು ಅಪಘಾತ ಮಾಡಿದರೂ ಅಲ್ಲಿಂದ ತಪ್ಪಿಸಿಕೊಂಡು ಕೋರ್ಟ್‌ಗೆ ತಲುಪುತ್ತಾರೆ ಪೂಜಾ.
ವರುಧಿನಿ ಪರವಾಗಿ ಸಾಕ್ಷಿ ಹೇಳ್ತಾರಾ..? ಕಾದು ನೋಡಬೇಕು