ರಿಯಲ್ ಅಪ್ಪ ಅಮ್ಮನ ಜೊತೆ ವರುಧಿನಿ: ಜೊತೆಗೊಂದು ಕ್ಯೂಟ್ ಮೆಸೇಜ್
ರಿಯಲ್ ಅಪ್ಪ ಅಮ್ಮನ ಜೊತೆ ಫೋಟೋ ಶೇರ್ ಮಾಡಿದ ನಟಿ | ಫೋಟೋ ಜೊತೆ ವರುಧಿನಿಯ ಕ್ಯೂಟ್ ಮೆಸೇಜ್
ವೆಬ್ ಸಿರೀಸ್‌ಗಳನ್ನು ಮಾಡುತ್ತಿದ್ದ ಸಾರಾ ಅಣ್ಣಯ್ಯ ಈಗ ಕನ್ನಡತಿ ಧಾರವಾಹಿಯ ಮೂಲಕ ಮಿಂಚುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಇತ್ತೀಚೆಗಷ್ಟೇ ಪೋಷಕರ ಜೊತೆ ಫೋಟೋ ಶೇರ್ ಮಾಡಿದ್ದರು.
ಈ ಫೋಟೋ ಜೊತೆ ಒಂದು ಕ್ಯೂಟ್ ಮೆಸೇಜ್ ಕೂಡಾ ಕೊಟ್ಟಿದ್ದಾರೆ.
ನಿಮಗೆ ನೀವು ಶ್ರೀಮಂತರು ಅಂತ ಅನಿಸಬೇಕಾ..?
ಹಾಗಾದರೆ ಹಣಕೊಟ್ಟು ಪಡೆಯಲಾಗದ್ದು ನಿಮ್ಮಲ್ಲಿರೋದೆಲ್ಲವನ್ನು ಕೌಂಟ್ ಮಾಡಿ ಎಂದಿದ್ದಾರೆ
ನಟಿ ಸಾರಾ ಅಣ್ಣಯ್ಯ ತಾಯಿ
ಅಪ್ಪ ಅಮ್ಮನ ಮಧ್ಯೆ ನಿಂತು ಹೋಲ್ ಹಾರ್ಟ್ ಸ್ಮೈಲ್ ಕೊಟ್ಟಿದ್ದಾರೆ ಸಾರಾ
ಸದ್ಯ ಕನ್ನಡತಿಯಲ್ಲಿ ವರುಧಿನಿಯಾಗಿ ಎಲ್ಲರ ಮನ ಗೆದ್ದಿದ್ದಾರೆ