ವರುಧಿನಿಯನ್ನು ಮಿನುಗುತಾರೆ ಕಲ್ಪನಾಗೆ ಹೋಲಿಸಿದ ಕನ್ನಡತಿ ಫ್ಯಾನ್ಸ್
ಕನ್ನಡತಿ ನಟಿ ವರುಧಿನಿಯನ್ನು ಮಿನುಗುತಾರೆ ಕಲ್ಪನಾಗೆ ಹೋಲಿಸಿದ ಫ್ಯಾನ್ಸ್ | ಸಾರಾ ಅಣ್ಣಯ್ಯ ನಟನೆಗೆ ಭಾರೀ ಮೆಚ್ಚುಗೆ
18

ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ವರಧಿನಿ ಅಭಿನಯಕ್ಕೆ ಸಂಬಂಧಿಸಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

28

ಹರ್ಷನ ಮುಂದೆ ಪ್ರೀತಿ ಹೇಳಬೇಕೆಂದು ಕೊಂಡಿದ್ದರೂ ಹೀರೊ ವರ್ತನೆಯಿಂದ ಆತನಿಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂಬುದೂ ವರುಗೆ ಸ್ಪಷ್ಟವಾಗುತ್ತದೆ.

38

ಇದೇ ಬೇಸರದಲ್ಲಿ ಪ್ರೀತಿ ತಿರಸ್ಕಾರವಾದ ಭಾವನೆಯನ್ನು ನಟಿ ಅಭಿನಯಿಸಿದ್ದು, ಕಳೆದ ಎರಡು ಎಪಿಸೋಡ್ನಲ್ಲಿ ಅದ್ಭುತವಾಗಿ ಮೂಡಿಬಂದಿದೆ.

48

ಇದೀಗ ಕನ್ನಡತಿ ಧಾರವಾಹಿ ಅಭಿಮಾನಿಗಳು ಕಳೆದೆರಡು ಎಪಿಸೋಡ್ನಲ್ಲಿ ವರುಧಿನಿಯ ಅಭಿನಯ ಮಿನುಗುತಾರೆ ಕಲ್ಪನಾ ಅವರನ್ನು ನೆನಪಿಸಿತು ಎಂದಿದ್ದಾರೆ.

58

ಕಪ್ಪು ಬಣ್ಣದ ಸೀರೆಯಲ್ಲಿ ಆತ್ಮಹತ್ಯೆ ಸಿದ್ಧತೆ ಮಾಡೋ ವರುಧಿನಿ ಪಾತ್ರ ವೈರಲ್ ಆಗಿದೆ

68

ಹತಾಶೆಯಲ್ಲೂ ಪೀಸ್ಫುಲ್ ಆಗಿ ಕಾಣುವಂತೆ ಅಭಿನಯಿಸಿದ ನಟಿಯ ಪಾತ್ರ ಸುಂದರವಾಗಿ ಮೂಡಿ ಬರುತ್ತಿದೆ

78

ಇಂದಿನ ಸಂಚಿಕೆಯಲ್ಲಿ ವರುವಿನ ನಟನೆ ಮಿನುಗುತಾರೆ ಕಲ್ಪನ ಅವರನ್ನು ಹೋಲುತ್ತಿತ್ತು ಎಂದಿದ್ದಾರೆ ಫ್ಯಾನ್ನ್ಸ್

88

ವರುಧಿನಿ ಪಾತ್ರ ಕೊನೆಗೊಳ್ಳೋ ಸಾಧ್ಯತೆ ಇದೆ ಎಂದು ಆತಂಕದಲ್ಲಿದ್ದರು ಫ್ಯಾನ್ಸ್, ಸದ್ಯ ಹಾಗಾಗಿಲ್ಲ.

Latest Videos