- Home
- Entertainment
- TV Talk
- ಅತೀ ಹೆಚ್ಚು ಸಂಭಾವನೆ ಪಡೆಯೋದು ಮೇಘಾ ಶೆಟ್ಟಿ..! ಕನ್ನಡ ಕಿರುತೆರೆ ನಟಿಯರ ವೇತನ ಎಷ್ಟಿದೆ?
ಅತೀ ಹೆಚ್ಚು ಸಂಭಾವನೆ ಪಡೆಯೋದು ಮೇಘಾ ಶೆಟ್ಟಿ..! ಕನ್ನಡ ಕಿರುತೆರೆ ನಟಿಯರ ವೇತನ ಎಷ್ಟಿದೆ?
ಸಿನಿಮಾ ನಟ, ನಟಿಯರಿಗೆ ಅತೀ ಹೆಚ್ಚು ಸಂಭಾವನೆ ಸಿಗುತ್ತದೆ ಎನ್ನುವುದು ಗೊತ್ತಿರುವ ಸಂಗತಿ. ಆದರೆ, ಕಿರುತೆರೆ ನಟಿಯರು ಕೂಡ ಈ ಸಂಭಾವನೆ ರೇಸಿನಲ್ಲಿ ಹಿಂದೆ ಬಿದ್ದಿಲ್ಲ. ಅವರ ಸಂಭಾವನೆಯ ಅಂದಾಜು ಮೊತ್ತದ ಡೀಟೈಲ್ ಇಲ್ಲಿದೆ.

ಮೇಘಾ ಶೆಟ್ಟಿ: ಸಂಭಾವನೆ ಪಟ್ಟಿಯಲ್ಲಿ ಟಾಪ್‌ನಲ್ಲಿರುವುದು ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ. ಒಂದು ಎಪಿಸೋಡ್‌ಗೆ 40 ಸಾವಿರ ರು. ಪಡೆಯುತ್ತಾರೆ. ನಟ ಅನಿರುದ್ಧ್ ಜೊತೆ ನಟಿಸುತ್ತಿರುವ ಮೇಘಾ ಶೆಟ್ಟಿಗೆ ಸಿನಿಮಾ ಆಫರ್‌ಗಳೂ ಬರುತ್ತಿವೆ. ಹಾಗೆಯೇ ಆಲ್ಬಂ ಸಾಂಗ್‌ಗಳಲ್ಲಿಯೂ ಸೌಂಡ್ ಮಾಡಿದ್ದಾರೆ ಈಕೆ.

ನಿಶಾ ಮಿಲನ: ಗಟ್ಟಿಮೇಳ ಧಾರಾವಾಹಿಯ ಈಕೆ ಒಂದು ಎಪಿಸೋಡ್‌ಗೆ ಪಡೆಯುವುದು 35 ಸಾವಿರ ರುಪಾಯಿ. ಸೀರಿಯಲ್‌ನಲ್ಲಿ ಬಜಾರಿಯಾಗಿ ಕಾಣಿಸ್ಕೊಂಡ್ರೂ ಮಧ್ಯಮ ಕುಟುಂಬದ ಈಕೆ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿಯೂ ಕೆಲಸ ಮಾಡಿದ್ದಾರೆ.

ಗೌತಮಿ ಜಾಧವ್: ಸತ್ಯ ಧಾರಾವಾಹಿ ಖ್ಯಾತಿಯ ಗೌತಮಿ ಜಾಧವ್ ಎಪಿಸೋಡ್‌ನ ಸಂಭಾವನೆ 35 ಸಾವಿರ ರುಪಾಯಿ. ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಸೊಸೆಯಾಗಿರೋ ಈಕೆ ತಮ್ಮ ಸೀರಿಯಲ್ ಮೂಲಕ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ.

ರಂಜನಿ ರಾಘವನ್: ಕನ್ನಡತಿ ಧಾರಾವಾಹಿ ರಂಜನಿ ರಾಘವನ್ ಅವರ ಎಪಿಸೋಡ್‌ನ ಸಂಭಾವನೆ 30 ಸಾವಿರ ರು. ಪುಟ್ಟಗೌರಿ ಮದುವೆ ಧಾರವಾಹಿ ಮೂಲಕ ಮನೆ ಮಾತಾದ ಕಿರುತೆರೆ ನಟಿ ಕನ್ನಡತಿ ಮೂಲಕ ಸಖತ್ ಮಿಂಚುತ್ತಿದ್ದಾರೆ.

ಅಮೂಲ್ಯ ಗೌಡ: ಕಮಲಿ ಧಾರಾವಾಹಿ ಈ ನಟಿಯ ಸಂಭಾವನೆ 25 ಸಾವಿರ ರು. ಅದು ಒಂದು ಎಪಿಸೋಡ್‌ಗೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡರೂ ರಿಯಲ್‌ನಲ್ಲಿ ಸಖತ್ ಮಾಡರ್ನ್ ಇದ್ದಾರೆ ಈಕೆ.

ಕಾವ್ಯಶ್ರೀ ಗೌಡ: ಮಂಗಳ ಮದುವೆ ಗೌರಿ ಖ್ಯಾತಿಯ ಈಕೆಯ ಸಂಭಾವನೆ ಕೂಡ ಒಂದು ಎಪಿಸೋಡ್‌ಗೆ 25 ಸಾವಿರ ರು. ಸೀರಿಯಲ್ ಅಷ್ಟಾಗಿ ರೇಟಿಂಗ್ ಪಡೆಯದಿದ್ದರೂ ಮಂಗಳಗೌರಿ ಪಾತ್ರ ಬಹಳಷ್ಟು ಜನರಿಗೆ ಫೇವರೇಟ್. ಈಕೆಯೂ ನಟನೆಗಾಗಿ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮೇಲೆದ್ದು ಬಂದವರು.

ಮೋಕ್ಷಿತಾ ಪೈ: ಪಾರು ಧಾರಾವಾಹಿ ಮೂಲಕ ಮನೆ ಮಾತಾಗಿರುವ ಮೋಕ್ಷಿತಾ ಪೈ ಕೂಡ ಎಪಿಸೋಡ್‌ಗೆ ₹20 ಸಾವಿರ.

ಅಶ್ವಿನಿ: ಮುದ್ದು ಲಕ್ಷ್ಮೀ ಧಾರಾವಾಹಿಯ ನಟಿ. ಒಂದು ಎಪಿಸೋಡ್‌ಗೆ ಈಕೆ 20 ಸಾವಿರ ರು. ಪಡೆಯುತ್ತಾರೆ.

ಭವ್ಯಾ ಗೌಡ: ಗೀತಾ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಇವರ ಸಂಭಾವನೆ ₹15 ಸಾವಿರ. ಡ್ರಾಮಾ ಡಲಿಮೆಂಟ್‌ಗೆ ಸಖತ್ ಟ್ರೋಲ್ ಆದರೂ ನಟಿ ಭವ್ಯಾ ಗೌಡ ನಿಜ ಜೀವನದಲ್ಲಿ ಸಾಕಷ್ಟು ನೋವು ಕಂಡು ನಟನೆಯಲ್ಲಿ ಖುಷಿ ಕಾಣುತ್ತಿರುವಾಕೆ.

ಅಂಕಿತ ಅಮರ್: ನಮ್ಮನೆ ಯುವರಾಣಿ ಧಾರಾವಾಹಿ ಯ ನಟಿ. ಈಕೆ ಒಂದು ಎಪಿಸೋಡ್ ಗೆ ₹15 ಸಾವಿರ ಪಡೆಯುತ್ತಾರೆ. ಈಕೆಗೆ ನಟನೆ ಜೊತೆ ನೃತ್ಯದಲ್ಲೂ ಅಪಾರ ಆಸಕ್ತಿ

ನಯನ: ಗಿಣಿರಾಮ ಧಾರಾವಾಹಿಯ ಈಕೆ ಒಂದು ಎಪಿಸೋಡ್‌ಗೆ 15 ರಿಂದ 20 ಸಾವಿರ ರು. ಪಡೆಯುತ್ತಾರಂತೆ. ಈಕೆ ಹಾಡುವುದರಲ್ಲಿಯೂ ಎತ್ತಿದ ಕೈ

ಕೌಸ್ತುಭ: ನನ್ನರಸಿ ರಾಧೆ ಧಾರಾವಾಹಿಯ ನಟಿ 15 ಸಾವಿರ ರು. ಸಂಭಾವನೆ ಪಡೆಯುತ್ತಾರೆ. ಈ ಸೀರಿಯಲ್ ಸದ್ಯ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ.