ಕನ್ನಡ ಕೋಗಿಲೆ ಅಖಿಲಾ ಪಜಿಮಣ್ಣು ನಿಶ್ಚಿತಾರ್ಥ, ಹುಡುಗ ಯಾರಂತೆ?  ಪೋಟೋಸ್

First Published Feb 2, 2021, 10:54 PM IST

ಮಂಗಳೂರು(ಫೆ.  02)  ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ  ಅಖಿಲಾ ಪಜಿಮಣ್ಣು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ.  ಧನಂಜಯ್ ಶರ್ಮಾ ಎಂಬುವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ.