ಕಿರುತೆರೆ ಜೋಡಿ ರಾಧಿಕಾ- ಶ್ರವಂತ್ ಪುತ್ರಿಗೆ ಸರಳ ನಾಮಕರಣ; ಹೆಸರೇನು ಗೊತ್ತಾ?
ನಟ ಶ್ರವಂತ್ ಹಾಗೂ ನಟಿ ರಾಧಿಕಾ ತಮ್ಮ ಮುದ್ದು ಮಗಳಿಗೆ ಸರಳವಾಗಿ ನಾಮಕರಣ ಮಾಡಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಪೋಟೋ ಹಂಚಿಕೊಂಡು ಹೆಸರು ರಿವೀಲ್ ಮಾಡಿದ್ದಾರೆ.
17

ನವೆಂಬರ್ 2020ರಂದು ತಮ್ಮ ಕುಟುಂಬಕ್ಕೆ ಮುದ್ದು ಲಕ್ಷ್ಮಿಯನ್ನು ಕುಟುಂಬಕ್ಕೆ ಬರ ಮಾಡಿಕೊಂಡ ರಾಧಿಕಾ ಶ್ರವಂತ್.

27

ಮಗಳ ಮೊದಲ ಫೋಟೋವನ್ನು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ದಿನದಂದು ರಿವೀಲ್ ಮಾಡಿದ್ದಾರೆ.

37

ಕೋವಿಡ್ ನಿಯಮ ಇರುವ ಕಾರಣ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಒಟ್ಟುಗೂಡಿ ಸರಳ ನಾಮಕರಣ ಮಾಡಿದ್ದಾರೆ.

47

'ನಮ್ಮ ದೇವರಿಗೆ, ನಮ್ಮ ಅದೃಷ್ಟಕ್ಕೆ, ನಮ್ಮ ತಾಯಿಗೆ ಒಂದು ಹೆಸರಿಡಬೇಕೆಂಬುದು ನಮ್ಮ ಆಶಯ. ಆದ್ದರಿಂದ ಹುಟ್ಟಿಕೊಂಡಿತು ಜಾನ್ಹವಿ ಎಂಬ ಸಾಂಪ್ರದಾಯಕ ಹೆಸರು. ಈ ಹೆಸರಿಗೆ, ಹೆಸರಿನ ರಾಣಿಗೆ ಇರಲಿ ನಿಮ್ಮ ಆಶೀರ್ವಾದ' ಎಂದು ಶ್ರವಂತ್ ಬರೆದುಕೊಂಡಿದ್ದಾರೆ.

57

ಮಗಳ ಜೊತೆ ರಾಧಿಕಾ ಫಸ್ಟ್ ಫೋಟೋಶೂಟ್ ಮಾಡಿಸಿದ್ದಾರೆ.

67

ಪೋಷಕರಿಬ್ಬರೂ ಮಗಳ ಜೊತೆ ಇನ್‌ಸ್ಟಾಗ್ರಾಂ ರೀಲ್ಸ್ ಮಾಡುತ್ತಾರೆ.

77

ಪುತ್ರಿ ಜೊತೆ ರಾಧಿಕಾ ಶೇರ್ ಮಾಡಿಕೊಳ್ಳುವ ಎಲ್ಲಾ ಫೋಟೋಗಳು ವೈರಲ್ ಅಗುತ್ತದೆ.

Latest Videos