ಬಿಗ್‌ಬಾಸ್ ಧನರಾಜ್ ಮನೆಗೆ ಬರ್ತಿದೆ ಪುಟಾಣಿ ಬಿಗ್‌ಬಾಸ್; ಅದ್ಧೂರಿ ಸೀಮಂತ!

First Published Jun 13, 2020, 12:34 PM IST

 ಬಿಗ್ ಬಾಸ್‌ ಸೀಸನ್‌-6ರಲ್ಲಿ ಮಿಮಿಕ್ರಿ ಮಾಡುತ್ತಾ ಸಿಕ್ಕಾಪಟ್ಟೆ ಆ್ಯಕ್ಟೀವ್‌ ಆಗಿದ್ದ ಧನರಾಜ್‌ ಕುಟುಂಬ ಪುಟ್ಟ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿದೆ. ಆಪ್ತರೊಟ್ಟಿಗೆ ಮಾಡಿದ ಸೀಮಂತ ಕಾರ್ಯಕ್ರಮ ಹೇಗಿತ್ತು ನೋಡಿ..?