MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• TV Talk
• ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ; ಮನಸೋಲದವರಿಲ್ಲ ಇವರ ನಿರೂಪಣಾ ಶೈಲಿಗೆ

ಚಿಕ್ಕಮಗಳೂರಿನ ಚಿಕ್ಕಮಲ್ಲಿಗೆ ; ಮನಸೋಲದವರಿಲ್ಲ ಇವರ ನಿರೂಪಣಾ ಶೈಲಿಗೆ

ಸುಷ್ಮಾ ಅವರದು ಕನ್ನಡ ಕಿರುತೆರೆಗೆ ಅತ್ಯಂತ ಪರಿಚಿತ ಹೆಸರು .ಸ್ವಚ್ಛ ಕನ್ನಡದ ಮಾತಿನ ಶೈಲಿಯೇ ಇವರ ನಿರೂಪಣೆಯ ಗೆಲುವು.ಅಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾದ ಇವರು ‘ಗುಪ್ತಗಾಮಿನಿ’ ಧಾರಾವಾಹಿಯಲ್ಲಿ ಭಾವನಾ ಪಾತ್ರಧಾರಿಯಾಗಿ ಗಮನ ಸೆಳೆದು  ಆ ಧಾರಾವಾಹಿಯ ಮೂಲಕ ಮನೆ ಮಾತಷ್ಟೇ ಅಲ್ಲ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದರು.

1 Min read
Suvarna News | Asianet News
Published : Apr 26 2020, 02:58 PM IST
Share this Photo Gallery
• FB
• TW
• Linkdin
• Whatsapp
110

ಮಲೆನಾಡಿನ ಈ ಮಾತಿನಮಲ್ಲಿ ಸುಷ್ಮಾ ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು .

210

ಜನಪ್ರಿಯ ಧಾರಾವಾಹಿ ಗುಪ್ತಗಾಮಿನಿಯ " ಭಾವನಾ " ಪಾತ್ರಧಾರಿ .

310

ಮೊದಲು ನಟಿಯಾಗಿ ಗುರುತಿಸಿಕೊಂಡು ಅದ್ಭುತ ಅಭಿನಯದ ಮೂಲಕ ಸೈ ಎನಿಸಿಕೊಂಡವರು .

410

ಗುಪ್ತಗಾಮಿನಿಯ ಧಾರಾವಾಹಿಯ ಪಾತ್ರಕ್ಕೆ " ಕರ್ನಾಟಕ ಶ್ರೇಷ್ಠ ಕಿರುತೆರೆ " ಪ್ರಶಸ್ತಿ ಪಡೆದಿದ್ದಾರೆ .

510

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ " ಸೊಸೆ ತಂದ ಸೌಭಾಗ್ಯ " ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿದ್ದರು .

610

ಸೀರಿಯಲ್ ಸಂತೆ , ಹಾಡು ಹರಟೆ  ಹೀಗೆ ಹಲವಾರು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದಾರೆ .

710

ಸುಷ್ಮಾ ಅವರು ಅದ್ಭುತವಾದ ಭರತನಾಟ್ಯ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ .

810

ಖ್ಯಾತ ನೃತ್ಯಗಾರ್ತಿ ವೈಜಯಂತಿಕಾಶಿಯವರ ಹೆಮ್ಮೆಯ ಶಿಷ್ಯರಲ್ಲಿ ಸುಷ್ಮಾರವರೂ ಒಬ್ಬರು.

910

ಕೆಲವು ವರ್ಷಗಳ ಕಾಲ ಕಿರುತೆರೆ ಜೀವನಕ್ಕೆ ಬ್ರೇಕ್ ಕೊಟ್ಟಿದ್ದರು .

1010

ಸದ್ಯ ಜೀ ಕನ್ನಡ ವಾಹಿನಿಯ ಜೀನ್ಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved