ಇವರೇ ನೋಡಿ ಪೌರಾಣಿಕ ಪಾತ್ರದಲ್ಲಿ ಮಿಂಚುತ್ತಿರುವ ನಿಮ್ಮ ನೆಚ್ಚಿನ ನಟ-ನಟಿಯರು!
ಪೌರಾಣಿಕ ಪಾತ್ರಗಳು ಎಂದ ತಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ವರನಟ ಡಾ. ರಾಜ್‌ಕುಮಾರ್ ಅವರು. ದಿನೇ ದಿನೆ ಕಿರುತೆರೆಯಲ್ಲಿ ಜನಪ್ರಿಯವಾಗುತ್ತಿರುವ ಪೌರಾಣಿಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಮಿಂಚುತ್ತಿರುವ ಕನ್ನಡ ನಟ-ನಟಿಯರು ಎಲ್ಲರ ಗಮನ ಸೆಳೆದಿದ್ದಾರೆ.....

ನಟ ಜಯರಾಮ್ ಕಾರ್ತಿ, ಹಿಂದೆ ಪೌರಾಣಿಕ ಧಾರಾವಾಹಿ 'ಸೀಯಾ ಕೆ ರಾಮ್'ನಲ್ಲಿ ರಾವಣನಾಗಿ ಕಾಣಿಸಿಕೊಂಡಿದ್ದಾರೆ.

'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡ ವಿನಯ್ ಗೌಡ.

ಆ ನಂತರ 'ಉಘೇ ಉಘೇ ಮಾದೇಶ್ವರ' ಮತ್ತು 'ಜೈ ಹನುಮಾನ್' ಪೌರಾಣಿಕ ಕಥೆಗಳಲ್ಲೂ ಅಭಿನಯಿಸಿದ್ದಾರೆ.

'ಉಘೇ ಉಘೇ ಮಾದೇಶ್ವರ'ದಲ್ಲಿ ಮಾದೇಶ್ವರನ ಪಾತ್ರ ಮಾಡುತ್ತಿರುವ ಆರ್ಯನ್ ರಾಜ್.

'ಹರ ಹರ ಮಹಾದೇವ್'ನಲ್ಲಿ ಪಾರ್ವತಿಯಾಗಿ 'ಜೈ ಹನುಮಾನ್'ನಲ್ಲಿ ಅಂಜನಿಯಾಗಿ ಅಭಿನಯಿಸಿದ ಪ್ರಿಯಾಂಕಾ ಚಿಂಚೋಳಿ.

'ಶ್ರೀ ವಿಷ್ಣು ದಶಾವತಾರ'ದಲ್ಲಿ ವಿಷ್ಣು ಪಾತ್ರ ನಿಭಾಯಿಸಿದ ಅಮಿತ್ ಕಶ್ಯಪ್.

'ಹರ ಹರ ಮಹಾದೇವ್' ಧಾರಾವಾಹಿಯಲ್ಲಿ 'ಸತಿ' ಪಾತ್ರದಲ್ಲಿ ಕಂಗೊಳಿಸಿದ ಸಂಗೀತಾ ಶೃಂಗೇರಿ.

ಅದ್ಭುತವಾಗಿ 'ಶನಿ' ಪಾತ್ರ ನಿಭಾಯಿಸಿದ ಸುನೀಲ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.