3 ವರ್ಷಗಳ ನಂತರ ಕನ್ನಡ ಕಿರುತೆರೆಗೆ ಮರಳಿದ ಜೇ ಡಿಸೋಜಾ!

First Published May 10, 2021, 3:16 PM IST

ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಕನ್ನಡ ನಟ ಜೇ ಡಿಸೋಜಾ ಬರೊಬ್ಬರಿ ಮೂರು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಮರಳಿದ್ದಾರೆ. ನೋಡಲು ಚಾಕೋಲೇಟ್ ಬಾಯ್‌ ನಂತಿರುವ ಜೇ 'ಆಕಾಶ ದೀಪ' ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ.