ಮುಖ ಸುಕ್ಕಾಗಿದೆ, ಒಂದೇ ಮಗುಗೆ ವಯಸ್ಸಾಯ್ತಾ?; ನಟಿ ಕಾಜಲ್ ಕಾಲೆಳೆದ ನೆಟ್ಟಿಗರು
ಪಿಟ್ನೆಸ್ ಕಾಲಜಿ ವಹಿಸುವ ನಟಿಗೆ ಅಜ್ಜ ಎಂದು ಕಾಲೆಳೆದ ನೆಟ್ಟಿಗರು. ನಿಜಕ್ಕೂ ಕಾಜಲ್ ಹಾಗೆ ಕಾಣಿಸುತ್ತಾರಾ?
ಸೌತ್ ಸಿನಿಮಾ ರಂಗದಲ್ಲಿ ಬಹಳ ಸಣ್ಣ ಅವಧಿಯಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ನಟಿ ಕಾಜಲ್ ಅಗರ್ವಾಲ್ (Kajal aggarwal).
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಕೆಂಪು ಬಣ್ಣದ ಚಿಕನ್‌ಕಾರಿ ಸೆಲ್ವಾರ್‌ನಲ್ಲಿ ಫೋಸ್ ಕೊಟ್ಟು ಮೆಚ್ಚುಗೆ ಗಳಿಸಿದ್ದಾರೆ.
ಕಾಜಲ್ ಧರಿಸಿರುವ ಈ ಸೆಲ್ವಾರ್‌ನ ಬೆಲೆ 15 ಸಾವಿರ ರೂಪಾಯಿ ಎಂದು ಟಾಲಿವುಡ್ ಕ್ಲಾಸೆಟ್‌ನಲ್ಲಿ ಸುದ್ದಿ ಮಾಡಲಾಗಿದೆ. ಬೆಲೆ ಕಡಿಮೆ ಆಯ್ತಾ?
ಕೆಂಪು ಸೆಲ್ವಾರ್‌ಗೆ ಕೆಂಪು ಬಣ್ಣದ ಬೋಲ್ಡ್ ಲಿಪ್‌ಸ್ಟಿಕ್ ಧರಿಸಿದ್ದಾರೆ. ಕುತ್ತಿಗೆಯಲ್ಲಿ ಸರ ಇಲ್ಲ, ಹಣೆಯಲ್ಲಿ ಕುಂಕುಮ ಇಲ್ಲ...ಕೈಯಲ್ಲಿ ಬಳೆ ಇಲ್ಲ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಬಾಲಿವುಡ್‌ಗೆ ಕಾಲಿಟ್ಟು ಬೋಲ್ಡ್ ಆಗಿಬೇಕು ಆದರೆ ಇಷ್ಟಲ್ಲ, ಮುಖದಲ್ಲಿ ಸುಕ್ಕು ಕಾಣಿಸುತ್ತಿದೆ, ಒಂದೇ ಮಗುಗೆ ವಯಸ್ಸಾಗಿದೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ಮೋನಿಕಾ ನಿಧಿ ಡಿಸೈನ್ ಮಾಡಿರುವ ಸೆಲ್ವಾರ್ ಇದಾಗಿದ್ದು ವಿಶಾಲ್ ಚರಣ್ ಮೇಕಪ್ ಮಾಡಿದ್ದಾರೆ. ಸೂಪರ್ ಸಿಂಪಲ್ ಲುಕ್ ಎನ್ನಬಹುದು. ತಾಯಿತನ ಎಂಜಾಯ್ ಮಾಡುತ್ತಿರುವ ಕಾಜಲ್ ಸದ್ಯ ಯಾವ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ.