ಕಳ್ಳತನದ ಆರೋಪ ಎದುರಿಸಿದ ಕಿರುತೆರೆ ನಟಿ ಇಂದು ಬಾಲಿವುಡ್ ಸ್ಟಾರ್‌!

First Published 2, Oct 2020, 6:41 PM

ಕಿರುತೆರೆಯ ನಟಿ ಹೀನಾ ಖಾನ್ ಈಗ ಸಖತ್‌ ಫೇಮಸ್‌. ಬಿಗ್‌ ಬಾಸ್‌ 11ರ ನಂತರ ಹೀನಾರ ಜನಪ್ರಿಯತೆ ಏರುತ್ತಲೇ ಇದೆ. ಸೋಶಿಯಲ್‌ ಮೀಡಿಯಾದಲ್ಲಿ ಇವರ ಪೋಟೋಗಳು ಸಖತ್‌ ವೈರಲ್‌ ಆಗಿವೆ. ಟಿವಿಯಿಂದ ಸಿನಿಮಾವರೆಗೆ ಮತ್ತು ಈಗ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲೂ ಹೀನಾ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಹಿಂದೆ ಈ ನಟಿಯ ಮೇಲೆ 12 ಲಕ್ಷ ವಸ್ತು ಕಳ್ಳತನ ಮಾಡಿದ ಅರೋಪ ಹೋರಿಸಲಾಗಿತ್ತು.

ಟಿವಿ ಸಿರಿಯಲ್‌ ನಟಿ ಹೀನಾ ಖನ್ನಾ ತಮ್ಮ ಅಭಿನಯದಿಂದ ಮನೆಮಾತಾಗಿದ್ದಾರೆ.

ಗ್ಲಾಮರ್‌ನಿಂದ ಸದಾ ಚರ್ಚೆಯಲ್ಲಿರುತ್ತಾರೆ ಹೀನಾ.

ಬಿಗ್‌ಬಾಸ್‌ 11ರ ನಂತರ ಹೀನಾರ ಕೆರಿಯರ್‌ ಗ್ರಾಫ್‌ ಮೇಲೆ ಹೋಗುತ್ತಲೇ ಇದೆ. ಜೊತೆಗೆ ಹಲವು ವಿವಾದಗಳಿಗೂ ಸಿಲುಕಿದ್ದಾರೆ ಈ ಕಿರುತೆರೆ ನಟಿ.

ಒಂದು ಕಾಲದಲ್ಲಿ ಇವರ ಮೇಲೆ 12 ಲಕ್ಷ ರೂಪಾಯಿಗಳ ಕಳ್ಳತನದ ಆರೋಪ ಸಹ ಇತ್ತು.

2019 ರಲ್ಲಿ ಜ್ಯುವೆಲರಿ ಬ್ರಾಂಡ್‌ ಒಂದು ಈ ಆರೋಪ ಹೋರಿಸಿತ್ತು.

ಬ್ರಾಂಡ್‌ ಪ್ರಮೋಟ್‌ ಮಾಡಲು ನಟಿಗೆ ನೀಡಲಾಗಿದ 12 ಲಕ್ಷ ಮೌಲ್ಯದ ಆಭರಣಗಳನ್ನು ನಟಿ ವಾಪಸ್ಸು ಕೊಡಲಿಲ್ಲ ಎಂದು ಆರೋಪಿಸಿತ್ತು.

ಜ್ಯುವೆಲರಿ ಕಂಪನಿ ಇವರಿಗೆ ಲೀಗಲ್‌ ನೋಟಿಸ್‌ ಸಹ ನೀಡಿತ್ತು ಎಂದು ಹೇಳಲಾಗುತ್ತದೆ.

ಹೀನಾ ಈ ಆರೋಪವನ್ನು ಖಂಡಿಸಿ ಟ್ವೀಟ್‌ ಮಾಡಿದ್ದರು. ಈ ಲೀಗಲ್‌ ನೋಟಿಸ್‌ ನನಗೆ ಯಾಕೆ ತಲುಪಲಿಲ್ಲ. ಬೇರೆ ಎಲ್ಲಾ ಮೀಡಿಯಾ ಹೌಸ್‌ಗಳಿಗೆ ತಲುಪಿದೆ. ಈ ರೀತಿಯ ಟ್ರಿಕ್‌ಗಳಿಂದ ಏನು ಆಗುವುದಿಲ್ಲ ಎಂದು ಅವರನ್ನು ಹೇಟ್‌ ಮಾಡುವವರರಿಗೆ ಹೇಳಿದ್ದಾರೆ ಹೀನಾ ಖನ್ನಾ.

ಇದೇ ಮೊದಲ ಬಾರಿಯಲ್ಲ ಇದಕ್ಕೂ ಮೊದಲು ಹೀನಾ  ಹಲವು ವಿವಾದಗಳಲ್ಲಿ ಸಿಲುಕಿದ್ದರು. ಇವರ ಅನ್‌ಪ್ರೊಫೆಷನಲ್‌ ನಡೆತೆಯ ಕಾರಣದಿಂದ ಟಿವಿಯ ಫೇಮಸ್‌ ಸಿರಿಯಲ್‌  ಯೇ ರಿಶ್ತಾ ಕ್ಯಾ ಕಹಲತಾ ಹೇ ನಿಂದ  ಇವರನ್ನು ತೆಗೆದು ಹಾಕಲಾಯಿತೆಂದು ವರದಿಯಾಗಿತ್ತು.

ಟಿವಿ ಸಿರಿಯಲ್‌ ನಂತರ ಹೀನಾಳ ಬಿಗ್‌ಬಾಸ್‌ ಜರ್ನಿ ಸಖತ್‌ ಸೌಂಡ್‌ ಮಾಡಿತ್ತು. ಬಿಗ್ ಬಾಸ್‌ 11ರಲ್ಲಿ ಶಿಲ್ಪಾ ಶಿಂಧೆ ಮತ್ತು ಹಿನಾ ಖಾನ್‌ರ  ಕ್ಯಾಟ್‌ಫೈಟ್‌ ಸುದ್ದಿಯಾಗಿತ್ತು.

ಟಿವಿ ಹಾಗೂ ಬಾಲಿವುಡ್‌ ಅಲ್ಲದೇ ಇಂಟರ್‌ನ್ಯಾಷನಲ್‌ ಲೆವಲ್‌ನಲ್ಲೂ ಸದ್ದು ಮಾಡಿದ್ದಾರೆ ಈ ನಟಿ.

2019 ರ ಕ್ಯಾನ್ಸ್‌ ಫೆಸಿಟಿವಲ್‌ನಲ್ಲಿ  ಡಿಸೈನರ್  ಜಿಯಾಡ್ ನಕಾಡ್ ಅವರ ಸಿಲ್ವರ್‌ ಶೈನಿಂಗ್‌ ಗೌನ್‌ ಧರಿಸಿ  ಹಾಜರಾಗಿದ್ದರು.

ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಇವರ ಪೋಟೋಗಳು ಹೆಚ್ಚು ಲೈಕ್‌  ಅದೇ ಸಮಯದಲ್ಲಿ, ತೀವ್ರವಾಗಿ ಟ್ರೋಲ್ ಸಹ  ಮಾಡಲಾಗುತ್ತದೆ.

ಸ್ವಲ್ಪ ಸಮಯದ ಹಿಂದೆ ರಂಜಾನ್ ತಿಂಗಳಲ್ಲಿ,ಎಕ್ಸ್‌ಪೊಸಿಂಗ್‌ ಡ್ರೆಸ್‌ ಮತ್ತು ನೃತ್ಯದಿಂದಾಗಿ, ತೀವ್ರವಾಗಿ ಟ್ರೋಲ್‌ಗೆ ಗುರಿಯಾಗಿದ್ದರು ಹೀನಾ ಖನ್ನಾ.

loader